ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಬುಧವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:30 ರಿಂದ 2:05
ಗುಳಿಕಕಾಲ: ಬೆಳಗ್ಗೆ 10:54 ರಿಂದ 12:30
ಯಮಗಂಡಕಾಲ: ಬೆಳಗ್ಗೆ 7:42 ರಿಂದ 9:13
Advertisement
ಮೇಷ: ಉದ್ಯೋಗದಲ್ಲಿ ಬಡ್ತಿ, ಇಷ್ಟಾರ್ಥ ಸಿದ್ಧಿ, ಪ್ರಿಯ ಜನರ ಭೇಟಿ, ಮನಸ್ಸಿಗೆ ನೆಮ್ಮದಿ, ಸಂತಾನ ಪ್ರಾಪ್ತಿ.
Advertisement
ವೃಷಭ: ಬಂಧು-ಮಿತ್ರರಲ್ಲಿ ಮನಃಸ್ತಾಪ, ಅಲ್ಪ ಲಾಭ, ಅಧಿಕ ಖರ್ಚು, ವಾಹನದಿಂದ ತೊಂದರೆ, ಅಪಘಾತ ಸಾಧ್ಯತೆ.
Advertisement
ಮಿಥುನ: ದುಷ್ಟ ಬುದ್ಧಿ, ಕೆಲಸಗಳಲ್ಲಿ ವಿಘ್ನ, ಮಾತೃವಿನಿಂದ ಸಹಾಯ, ಅಧಿಕ ತಿರುಗಾಟ, ತಾಳ್ಮೆ ಅಗತ್ಯ, ಋಣ ವಿಮೋಚನೆ.
Advertisement
ಕಟಕ: ದಾಯಾದಿಗಳ ಕಲಹ, ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಉತ್ತಮ, ವ್ಯಾಪಾರ-ವ್ಯವಹಾರದಲ್ಲಿ ಲಾಭ.
ಸಿಂಹ: ಅನಾರೋಗ್ಯ, ಆಹಾರದಲ್ಲಿ ವ್ಯತ್ಯಾಸ, ಧೈರ್ಯದಿಂದ ಕಾರ್ಯಸಿದ್ಧಿ, ಅಕಾಲ ಭೋಜನ.
ಕನ್ಯಾ: ಆಕಸ್ಮಿಕ ಖರ್ಚು, ಸಲ್ಲದ ಅಪವಾದ, ಸ್ತ್ರೀಯರಿಗೆ ಅನುಕೂಲ, ವಸ್ತ್ರ ಖರೀದಿ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ.
ತುಲಾ: ಹಿತ ಶತ್ರುಗಳಿಂದ ತೊಂದರೆ, ಕುಟುಂಬ ಸೌಖ್ಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಪ್ರಾಪ್ತಿ, ಚಂಚಲ ಮನಸ್ಸು.
ವೃಶ್ಚಿಕ: ನಂಬಿದ ಜನರಿಂದ ಮೋಸ, ಸ್ತ್ರೀಯರಿಗೆ ತೊಂದರೆ, ಮನಃಸ್ತಾಪ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಗುರು ಹಿರಿಯರಲ್ಲಿ ಭಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ತ್ರೀಯರಿಗೆ ಲಾಭ.
ಮಕರ: ಯತ್ನ ಕಾರ್ಯಗಳಲ್ಲಿ ವಿಳಂಬ, ನೌಕರಿಯಲ್ಲಿ ಕಿರಿಕಿರಿ, ಧನ ವ್ಯಯ, ಸ್ಥಳ ಬದಲಾವಣೆ, ಯಾರನ್ನು ಹೆಚ್ಚು ನಂಬಬೇಡಿ.
ಕುಂಭ: ಕ್ರಯ-ವಿಕ್ರಯಗಳಿಂದ ಲಾಭ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ, ನಂಬಿದ ಜನರಿಂದ ಅಶಾಂತಿ.
ಮೀನ: ಭೂಮಿ ಖರೀದಿ ಯೋಗ, ದಾಂಪತ್ಯದಲ್ಲಿ ಸಂತಸ, ಪರರಿಂದ ಸಹಾಯ, ಸಾಲದಿಂದ ಮುಕ್ತಿ.