ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ, ಮಂಗಳವಾರ
ಮೇಷ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮಕ್ಕಳಿಂದ ಸಹಾಯ, ಕುಟುಂಬ ಸೌಖ್ಯ, ಮಾತೃವಿನಿಂದ ಬುದ್ಧಿ ಮಾತು, ವ್ಯರ್ಥ ಧನಹಾನಿ.
Advertisement
ವೃಷಭ: ಸುಳ್ಳು ಹೇಳುವ ಸಾಧ್ಯತೆ, ಮನಸ್ಸಿನಲ್ಲಿ ಆತಂಕ, ಹಿತ ಶತ್ರುಗಳ ಕಾಟ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮನೆಯಲ್ಲಿ ಅಶಾಂತಿ.
Advertisement
ಮಿಥುನ: ಗುರುಗಳ ಭೇಟಿ ಮಾಡುವಿರಿ, ಪ್ರೀತಿ ಸಮಾಗಮ, ನಿವೇಶನ ಪ್ರಾಪ್ತಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ಏರುಪೇರು.
Advertisement
ಕಟಕ: ಮಹಿಳೆಯರಿಗೆ ಶುಭ, ಸಾಲದಿಂದ ಮುಕ್ತಿ, ಉತ್ತಮ ಬುದ್ಧಿಶಕ್ತಿ, ಪರರಿಗೆ ವಂಚನೆ.
Advertisement
ಸಿಂಹ: ವಾದ-ವಿವಾದಗಳಲ್ಲಿ ಜಯ, ಕಾರ್ಯ ಸಾಧನೆಗಾಗಿ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಮಿತ್ರರಿಂದ ಸಹಾಯ, ಶತ್ರುಗಳ ಬಾಧೆ.
ಕನ್ಯಾ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಇತರರ ಮಾತಿಗೆ ಮರುಳಾಗಬೇಡಿ, ಬೇಡದ ವಿಚಾರಗಳಲ್ಲಿ ಆಸಕ್ತಿ ಬೇಡ.
ತುಲಾ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಗೌರವಕ್ಕೆ ಧಕ್ಕೆ, ತೀರ್ಥಕ್ಷೇತ್ರ ದರ್ಶನ, ಔತಣಕೂಟಗಳಲ್ಲಿ ಭಾಗಿ, ಮನೋಭಿಲಾಷೆ ಈಡೇರುವುದು.
ವೃಶ್ಚಿಕ: ಅನಾವಶ್ಯಕ ಖರ್ಚು ಮಾಡುವಿರಿ, ಚೋರ ಭಯ, ಮಾನಸಿಕ ವ್ಯಥೆ, ರಾಜಕೀಯ ವ್ಯಕ್ತಿಗಳಿಂದ ತೊಂದರೆ.
ಧನಸ್ಸು: ಷೇರು ವ್ಯವಹಾರದಲ್ಲಿ ಅಧಿಕ ಲಾಭ, ಆಲಸ್ಯ ಮನೋಭಾವ, ದುಷ್ಟ ಜನರಿಂದ ದೂರವಿರಿ, ವಿದೇಶ ಪ್ರಯಾಣ, ಗೆಳೆಯರಿಂದ ಸಹಾಯ.
ಮಕರ: ಆತ್ಮೀಯ ವ್ಯಕ್ತಿಗಳ ಭೇಟಿ, ಧನ ಹಾನಿ, ಮನಃಕ್ಲೇಷ, ಕೆಲಸದಲ್ಲಿ ಒತ್ತಡ, ವಾಹನ ಚಾಲನೆಯಲ್ಲಿ ಎಚ್ಚರ.
ಕುಂಭ: ಕಾರ್ಯದಲ್ಲಿ ವಿಳಂಬ, ಹಣಕಾಸು ತೊಂದರೆ, ಶರೀರದಲ್ಲಿ ತಳಮಳ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ.
ಮೀನ; ವ್ಯವಹಾರದಲ್ಲಿ ಚೇತರಿಕೆ, ಕೋರ್ಟ್ ಕೇಸ್ಗಳಲ್ಲಿ ಜಯ, ಮಾನಸಿಕ ವ್ಯಥೆ, ಮಿತ್ರರಿಂದ ವಿರೋಧ, ದಂಡ ಕಟ್ಟುವ ಸಾಧ್ಯತೆ.