ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಸೋಮವಾರ, ರೇವತಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:36 ರಿಂದ 9:12
ಗುಳಿಕಕಾಲ: ಮಧ್ಯಾಹ್ನ 2:01 ರಿಂದ 3:37
ಯಮಗಂಡಕಾಲ: ಬೆಳಗ್ಗೆ 10:48 ರಿಂದ 12:24
Advertisement
ಮೇಷ: ಕುತಂತ್ರದಿಂದ ಹಣ ಸಂಪಾದನೆ, ಮೂಗು ತುದಿ ಮೇಲೆ ಕೋಪ, ಚೋರ ಭಯ, ವಾಹನದಿಂದ ತೊಂದರೆ.
Advertisement
ವೃಷಭ: ವೈದ್ಯಕೀಯ ವೃತ್ತಿಪರರಿಗೆ ಲಾಭ, ಈ ದಿನ ಉತ್ತಮ ಫಲ, ಮಾನಸಿಕ ನೆಮ್ಮದಿ, ಪಾಪ ಕಾರ್ಯಗಳಿಗೆ ಮನಸ್ಸು ಪ್ರಚೋದನೆ.
Advertisement
ಮಿಥುನ: ಮನೆಯಲ್ಲಿ ಸಂತಸದ ವಾತಾವರಣ, ವಿದೇಶ ಪ್ರಯಾಣ, ವೈಯುಕ್ತಿಕ ಕೆಲಸದಲ್ಲಿ ಗಮನಹರಿಸಿ, ವಿವಾಹ ಯೋಗ.
Advertisement
ಕಟಕ: ಅನ್ಯರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಸಹಾಯ, ಸಾಲ ಬಾಧೆ, ವ್ಯಾಸಂಗದಲ್ಲಿ ಹಿನ್ನಡೆ.
ಸಿಂಹ: ಆಲಸ್ಯ ಮನೋಭಾವ, ಸಲ್ಲದ ಅಪವಾದ, ಶತ್ರು ಭಯ, ಧನ ನಷ್ಟ, ಚಂಚಲ ಮನಸ್ಸು, ದ್ರವ್ಯ ನಷ್ಟ.
ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಸ್ತ್ರೀಯರಿಗೆ ಲಾಭ, ಆಕಸ್ಮಿಕ ಧನ ಲಾಭ, ಕೋಪ ಜಾಸ್ತಿ.
ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಮನೆಯಲ್ಲಿ ಕಿರಿಕಿರಿ, ಮಾನಸಿಕ ಅಶಾಂತಿ, ದೇವತಾ ಕಾರ್ಯಗಳಲ್ಲಿ ಭಾಗಿ, ಸ್ನೇಹಿತರ ಭೇಟಿ.
ವೃಶ್ಚಿಕ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಖರ್ಚಿನ ಬಗ್ಗೆ ಅರಿವಿರಲಿ, ಹಣಕಾಸು ಮುಗ್ಗಟ್ಟು, ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ.
ಧನಸ್ಸು: ಸ್ವಸ್ಥ ಮನಸ್ಸು, ಆರೋಗ್ಯ ವೃದ್ಧಿ, ಮಗನಿಂದ ಶುಭ ವಾರ್ತೆ, ವಾಣಿಜ್ಯ ವೃತ್ತಿಪರರಿಗೆ ನಷ್ಟ.
ಮಕರ: ನೌಕರಿಯಲ್ಲಿ ಜವಾಬ್ದಾರಿ, ಮಿತ್ರರ ಬೆಂಬಲ, ಮಾತಿನ ಚಕಮಕಿ, ಕೆಲಸಗಳಲ್ಲಿ ಯಶಸ್ಸು.
ಕುಂಭ: ವಿವಿಧ ಮೂಲಗಳಿಂದ ಧನ ಲಾಭ, ಈ ದಿನ ನಿರ್ಧಾರಗಳಿಂದ ದೂರವಿರಿ, ವಿವಾಹ ಯೋಗ, ಶುಭ ಸಮಾರಂಭ ನಡೆಯುವುದು.
ಮೀನ: ಅಲ್ಪ ಕಾರ್ಯ ಸಿದ್ಧಿ, ದಾಂಪತ್ಯದಲ್ಲಿ ವೈಮನಸ್ಸು, ಸಣ್ಣ ವಿಚಾರಕ್ಕೆ ಭಿನ್ನಾಭಿಪ್ರಾಯ, ಶತ್ರುಗಳ ಬಾಧೆ.