Connect with us

Dina Bhavishya

ದಿನಭವಿಷ್ಯ: 19-04-2017

Published

on

ಮೇಷ: ಅಪವಾದ ನಿಂದನೆ, ಮಾನಸಿಕ ನೆಮ್ಮದಿ ಹಾಳು, ವಿಪರೀತ ಕೋಪ, ಧರ್ಮ ಕಾರ್ಯದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ.

ವೃಷಭ: ಮನೆಯಲ್ಲಿ ಶುಭ ಸಮಾರಂಭ, ವಿದ್ಯಾರ್ಥಿಗಳಿಗೆ ಪ್ರಶಂಸೆ, ಉದ್ಯೋಗದಲ್ಲಿ ಬಡ್ತಿ, ತೀರ್ಥಯಾತ್ರೆ ದರ್ಶನ.

ಮಿಥುನ: ವ್ಯಾಪಾರದಲ್ಲಿ ಪ್ರಗತಿ, ಬಂಧು ಮಿತ್ರರು ಸಮಾಗಮ, ಕೃಷಿಯಲ್ಲಿ ನಷ್ಟ, ಮಕ್ಕಳ ಪ್ರತಿಭೆಗೆ ಮನ್ನಣೆ.

ಕಟಕ: ಸ್ತ್ರೀಯರಿಗೆ ಶುಭ, ಸುಖ ಭೋಜನ ಪ್ರಾಪ್ತಿ, ಹಿತ ಶತ್ರುಗಳಿಂದ ತೊಂದರೆ, ವಾಹನ ಖರೀದಿ, ಮನಃಸ್ತಾಪ, ದೂರ ಪ್ರಯಾಣ.

ಸಿಂಹ: ಶ್ರಮಕ್ಕೆ ತಕ್ಕ ಫಲ, ವಾಹನ ಅಪಘಾತ ಸಾಧ್ಯತೆ, ಅನ್ಯರಲ್ಲಿ ವೈಮನಸ್ಸು, ಶತ್ರುಗಳ ಬಾಧೆ, ಅನಗತ್ಯ ಖರ್ಚು, ಕೆಲಸದಲ್ಲಿ ತೊಂದರೆ.

ಕನ್ಯಾ: ಗಣ್ಯ ವ್ಯಕ್ತಿಗಳ ಭೇಟಿ, ಇಷ್ಟಾರ್ಥ ಸಿದ್ಧಿ, ಗುಪ್ತಾಂಗ ರೋಗ ಬಾಧೆ, ಮಾತಿನಲ್ಲಿ ಹಿಡಿತ ಅಗತ್ಯ, ವಿವಾದಗಳಿಂದ ದೂರವಿರಿ.

ತುಲಾ: ಹಣಕಾಸು ವಿಷಯದಲ್ಲಿ ಎಚ್ಚರ, ಕಣ್ಣಿನ ತೊಂದರೆ, ಬರಹಗಾರರಿಗೆ ಅನುಕೂಲ, ಆಲಸ್ಯ ಮನೋಭಾವ, ಕುಟುಂಬ ಸೌಖ್ಯ.

ವೃಶ್ಚಿಕ: ಕೋರ್ಟ್ ಕೇಸ್‍ಗಳಲ್ಲಿ ಜಯ, ರೋಗ ಬಾಧೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣಕ್ಕೆ ಅಡೆತಡೆ.

ಧನಸ್ಸು: ಮಿತ್ರರಿಂದ ಸಹಾಯ, ಸಂತಾನ ಯೋಗ, ಅವಿವಾಹಿತರಿಗೆ ವಿವಾಹಯೋಗ, ಸ್ಥಿರಾಸ್ತಿ ಮಾರಾಟ, ತೀರ್ಥಯಾತ್ರೆ ದರ್ಶನ.

ಮಕರ: ಅಧಿಕಾರಿಗಳಿಂದ ಪ್ರಶಂಸೆ, ಚಿನ್ನಾಭರಣ ಖರೀದಿ, ಋಣ ವಿಮೋಚನೆ, ದುಷ್ಟರಿಂದ ದೂರವಿರಿ, ಆರೋಗ್ಯದಲ್ಲಿ ಏರುಪೇರು.

ಕುಂಭ: ಹೆತ್ತವರಿಂದ ಬುದ್ಧಿಮಾತು, ಕ್ರಯ-ವಿಕ್ರಯಗಳಿಂದ ಲಾಭ, ಮನಃಸ್ತಾಪ, ನಂಬಿಕಸ್ಥರಿಂದ ಮೋಸ.

ಮೀನ: ಯತ್ನ ಕಾರ್ಯದಲ್ಲಿ ಜಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಗೌರವ ಕೀರ್ತಿ ಪ್ರಾಪ್ತಿ, ಪಾಪ ಬುದ್ಧಿ, ಆತುರ ಸ್ವಭಾವದಿಂದ ತೊಂದರೆ, ಸ್ಥಳ ಬದಲಾವಣೆ.

 

Click to comment

Leave a Reply

Your email address will not be published. Required fields are marked *