ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ
ಕೃಷ್ಣ ಪಕ್ಷ, ಮಖ ನಕ್ಷತ್ರ
ಸೋಮವಾರ, ತ್ರಯೋದಶಿ ತಿಥಿ.
ರಾಹುಕಾಲ: ಬೆಳಗ್ಗೆ 7:44 ರಿಂದ 9:15
ಗುಳಿಕಕಾಲ: ಮಧ್ಯಾಹ್ನ 1:48 ರಿಂದ 3:19
ಯಮಗಂಡಕಾಲ: ಬೆಳಗ್ಗೆ 10:46 ರಿಂದ 12:17
Advertisement
ಮೇಷ: ಮನೆಯಲ್ಲಿ ಸಂತಸ, ವ್ಯಾಪಾರಿಗಳಿಗೆ ಲಾಭ, ಶತ್ರುಗಳ ಬಾಧೆ, ಬಂಧು-ಮಿತ್ರರಿಂದ ಸಹಾಯ, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ತೀರ್ಥಯಾತ್ರೆಗೆ ಪ್ರಯಾಣ, ದಾಂಪತ್ಯದಲ್ಲಿ ಕಲಹ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ಋಣ ಬಾಧೆ, ಅಕಾಲ ಭೋಜನ.
Advertisement
ಮಿಥುನ: ದುಷ್ಟರಿಂದ ತೊಂದರೆ, ನಂಬಿಕಸ್ಥರಿಂದ ದ್ರೋಹ, ವೃಥಾ ಅಲೆದಾಟ, ಧನ ಲಾಭ, ಗೆಳೆಯರಿಗಾಗಿ ಖರ್ಚು.
Advertisement
ಕಟಕ: ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಅಮೂಲ್ಯ ವಸ್ತುಗಳ ಖರೀದಿ, ಸಂತಾನ ಯೋಗ, ದಂಡ ಕಟ್ಟುವ ಸಾಧ್ಯತೆ.
ಸಿಂಹ: ಮಿತ್ರರಿಂದ ನಿಂದನೆ, ವಾಹನ ಅಪಘಾತ, ಮಾನಸಿಕ ವ್ಯಥೆ, ಶತ್ರುಗಳ ಬಾಧೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನಃಕ್ಲೇಷ.
ಕನ್ಯಾ: ಆಸ್ತಿ ವಿಚಾರದಲ್ಲಿ ಲಾಭ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾನಸಿಕ ನೆಮ್ಮದಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವಿಪರೀತ ಖರ್ಚು.
ತುಲಾ: ಕೆಲಸ ಕಾರ್ಯಗಳಲ್ಲಿ ವಿಘ್ನ, ಮನಸ್ಸಿನಲ್ಲಿ ಗೊಂದಲ, ಅಧಿಕ ಧನವ್ಯಯ, ಚಂಚಲ ಮನಸ್ಸು, ವಾಹನ ಅಪಘಾತ.
ವೃಶ್ಚಿಕ: ಕಾರ್ಯ ಸಿದ್ಧಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಅತಿಯಾದ ನಿದ್ರೆ, ಕುಲದೇವರ ಆರಾಧನೆ, ಪ್ರತಿಭೆಗೆ ತಕ್ಕ ಗೌರವ.
ಧನಸ್ಸು: ಸ್ವಪ್ರಯತ್ನದಿಂದ ಕಾರ್ಯ ಸಿದ್ಧಿ, ವ್ಯವಹಾರದಲ್ಲಿ ಲಾಭ, ಭೂ ಲಾಭ, ಮಾನಸಿಕ ಗೊಂದಲ, ಆಲಸ್ಯ ಮನೋಭಾವ.
ಮಕರ: ಗೌರವ ಸನ್ಮಾನ ಪ್ರಾಪ್ತಿ, ಸುಖ ಭೋಜನ, ಇಷ್ಟಾರ್ಥ ಸಿದ್ಧಿ, ವಸ್ತ್ರ ಖರೀದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕುಂಭ: ಅಲ್ಪ ಲಾಭ, ಅಧಿಕ ಖರ್ಚು, ಮಕ್ಕಳಿಗೆ ಅನಾರೋಗ್ಯ, ದೂರ ಪ್ರಯಾಣ, ವಿರೋಧಿಗಳಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಳಂಬ.
ಮೀನ: ವಿರೋಧಿಗಳಿಂದ ನಿಂದನೆ, ಯಾರನ್ನೂ ಹೆಚ್ಚಿಗೆ ನಂಬಬೇಡಿ, ಸಾಲ ಮಾಡುವ ಪರಿಸ್ಥಿತಿ, ಅಧಿಕಾರಿಗಳಿಂದ ಪ್ರಶಂಸೆ.