ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಮಂಗಳವಾರ, ಭರಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:41 ರಿಂದ 5:17
ಗುಳಿಕಕಾಲ: ಮಧ್ಯಾಹ್ನ 12:29 ರಿಂದ 2:05
ಯಮಗಂಡಕಾಲ: ಬೆಳಗ್ಗೆ 9:17 ರಿಂದ 10:53
Advertisement
ಮೇಷ: ವಾದ-ವಿವಾದಲ್ಲಿ ಸೋಲು, ಪಿತ್ರಾರ್ಜಿತ ಆಸ್ತಿಗಾಗಿ ಗಲಾಟೆ, ವಿರೋಧಿಗಳಿಂದ ತೊಂದರೆ.
Advertisement
ವೃಷಭ: ಆತ್ಮೀಯರನ್ನು ದ್ವೇಷಿಸುವಿರಿ, ಪುಣ್ಯಕ್ಷೇತ್ರ ದರ್ಶನ, ಸೇವಕರಿಂದ ತೊಂದರೆ.
Advertisement
ಮಿಥುನ: ಅನ್ಯ ಜನರಲ್ಲಿ ವೈಮನಸ್ಸು, ಅಕಾಲ ಭೋಜನ, ಕುಟುಂಬದಲ್ಲಿ ಕಲಹ, ಅತಿಯಾದ ನಿದ್ರೆ.
Advertisement
ಕಟಕ: ವಿಪರೀತ ದುಶ್ಚಟಗಳು, ರೋಗ ಬಾಧೆ, ಧನ ನಷ್ಟ, ಅನಗತ್ಯ ತಿರುಗಾಟ, ನೆಮ್ಮದಿಗೆ ಭಂಗ.
ಸಿಂಹ: ದಾಯಾದಿಗಳಲ್ಲಿ ಕಲಹ, ಸ್ಥಾನ ಬದಲಾವಣೆ, ಶುಭ ಕಾರ್ಯಗಳನ್ನು ಆರಂಭಿಸಬೇಡಿ.
ಕನ್ಯಾ: ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ, ಮಹಿಳೆಯರಿಗೆ ಅನುಕೂಲ, ಅವಿವಾಹಿತರಿಗೆ ವಿವಾಹಯೋಗ.
ತುಲಾ: ಸಾಲ ಬಾಧೆ, ಮನಃಕ್ಲೇಷ, ಯತ್ನ ಕಾರ್ಯದಲ್ಲಿ ಭಂಗ, ಉದ್ಯೋಗದಲ್ಲಿ ಕಿರಿಕಿರಿ, ಅಮೂಲ್ಯ ವಸ್ತುಗಳನ್ನು ಕಳೆಯುವಿರಿ.
ವೃಶ್ಚಿಕ: ಕಾರ್ಯದಲ್ಲಿ ವಿಳಂಬ, ಉದ್ಯೋಗದಲ್ಲಿ ಅಲ್ಪ ಲಾಭ, ಹಿತ ಶತ್ರುಗಳಿಂದ ತೊಂದರೆ, ಹೆತ್ತವರಲ್ಲಿ ದ್ವೇಷ.
ಧನಸ್ಸು: ಆದಾಯಕ್ಕಿಂತ ಖರ್ಚು ಹೆಚ್ಚು, ಕೆಲಸ ಕಾರ್ಯಗಳಲ್ಲಿ ತೊಂದರೆ, ದೂರ ಪ್ರಯಾಣ, ಹಣಕಾಸು ವ್ಯಯ.
ಮಕರ: ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ವ್ಯವಹಾರಗಳಲ್ಲಿ ಮಾನಸಿಕ ಚಿಂತೆ, ಶತ್ರುಗಳಿಂದ ತೊಂದರೆ, ರಾಜಕೀಯ ಕ್ಷೇತ್ರಗಳಲ್ಲಿ ಮನ್ನಣೆ.
ಕುಂಭ: ಸಾಲ ಮಾಡುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ವಿವಾಹಕ್ಕೆ ಅಡೆತಡೆ, ಪತ್ನಿಗೆ ಅನಾರೋಗ್ಯ.
ಮೀನ: ತಾಯಿಯ ಬಂಧುಗಳಿಂದ ತೊಂದರೆ, ಅಪಕೀರ್ತಿ, ವ್ಯಾಸಂಗಕ್ಕೆ ತೊಂದರೆ, ಅಧಿಕ ಖರ್ಚು.