ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಗುರುವಾರ, ಹಸ್ತ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:56 ರಿಂದ 3:29
ಗುಳಿಕಕಾಲ: ಬೆಳಗ್ಗೆ 9:16 ರಿಂದ 10:49
ಯಮಗಂಡಕಾಲ: ಬೆಳಗ್ಗೆ 6:09 ರಿಂದ 7:43
Advertisement
ಮೇಷ: ಸ್ಥಿರಾಸ್ತಿಗಾಗಿ ಸಾಲ ಪ್ರಾಪ್ತಿ, ಮಾನಸಿಕ ವೇದನೆ, ಅಧಿಕವಾದ ಸಿಟ್ಟು, ತಾಯಿಯ ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಪತ್ರ ವ್ಯವಹಾರಗಳಿಂದ ಸಂಕಷ್ಟ, ಪ್ರಯಾಣದಲ್ಲಿ ದುರ್ಘಟನೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಚಂಚಲ ಮನಸ್ಸು.
Advertisement
ಮಿಥುನ: ಆರ್ಥಿಕ ಅಭಿವೃದ್ಧಿಯಲ್ಲಿ ಕುಂಠಿತ, ಅನಗತ್ಯ ಮಾತುಗಳಿಂದ ಸಂಕಷ್ಟ, ಮನೆಯ ವಾತಾವರಣ ಕಲುಷಿತ, ಪಿತ್ರಾರ್ಜಿತ ಆಸ್ಥಿಯಲ್ಲಿ ಹಿನ್ನಡೆ, ವ್ಯವಹಾರಗಳಲ್ಲಿ ಎಚ್ಚರಿಕೆ.
Advertisement
ಕಟಕ: ಅಧಿಕ ಉಷ್ಣಬಾಧೆ, ಆರೋಗ್ಯದಲ್ಲಿ ಏರುಪೇರು, ಕುಟುಂಬದಲ್ಲಿ ವಾಗ್ವಾದ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಉದ್ಯೋಗದಲ್ಲಿ ಒತ್ತಡ, ವ್ಯಾಪಾರದಲ್ಲಿ ಸಮಸ್ಯೆ.
ಸಿಂಹ: ಕುಟುಂಬಕ್ಕಾಗಿ ಖರ್ಚು, ಪೂಜೆ ಕಾರ್ಯಗಳಲ್ಲಿ ವೆಚ್ಚ, ಕನಸಿನಲ್ಲಿ ಶಕ್ತಿದೇವತೆಗಳ ದರ್ಶನ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.
ಕನ್ಯಾ: ಕೆಲಸ ಕಾರ್ಯಗಳಲ್ಲಿ ಸ್ನೇಹಿತರಿಂದ ಸಹಕಾರ, ಒತ್ತಡದ ಜೀವನ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ಮೇಲಾಧಿಕಾರಿಗಳಿಂದ ಕಿರಿಕಿರಿ, ಅದೃಷ್ಟ ಕೈತಪ್ಪುವುದು.
ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ, ಸ್ನೇಹಿತರ ನಡವಳಿಕೆಯಿಂದ ತೊಂದರೆ, ಸ್ತ್ರೀಯರ ನಿಂದನೆ, ಗೌರವಕ್ಕೆ ಧಕ್ಕೆ, ಉದ್ಯೋಗಸ್ಥರಿಗೆ ಅನುಕೂಲ.
ವೃಶ್ಚಿಕ: ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಸಂಕಷ್ಟ, ಸಹೋದ್ಯೋಗಿಗಳಿಂದ ಸಮಸ್ಯೆ.
ಧನಸ್ಸು: ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ, ಕೆಲಸಗಳಲ್ಲಿ ಒತ್ತಡ, ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಉದ್ಯೋಗದಲ್ಲಿ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಮಕರ: ಸಂಗಾತಿಯಿಂದ ಅನುಕೂಲ, ತಂದೆಯೊಂದಿಗೆ ಕಲಹ, ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು.
ಕುಂಭ: ಆರೋಗ್ಯದಲ್ಲಿ ಏರುಪೇರು, ಸಂಗಾತಿಯ ದರ್ಪಕ್ಕೆ ನಲುಗುವಿರಿ, ಕೆಟ್ಟಾಲೋಚನೆ, ಆಕಸ್ಮಿಕ ಸಂಕಷ್ಟ, ಕೋರ್ಟ್ ಕೇಸ್‍ಗಳಲ್ಲಿ ಮುನ್ನಡೆ.
ಮೀನ: ಪ್ರೇಮ ವಿಚಾರದಲ್ಲಿ ನಿರಾಸಕ್ತಿ, ಭಾವನೆಗಳಿಗೆ ಪೆಟ್ಟು, ಆತ್ಮ ಸಂಕಟ, ಹೆಣ್ಣು ಮಕ್ಕಳ ಜೀವನದಲ್ಲಿ ಬದಲಾವಣೆ, ಶತ್ರುಗಳ ಕಾಟ.