ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಸೋಮವಾರ, ಅಶ್ವಿನಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:41 ರಿಂದ 9:17
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:41
ಯಮಗಂಡಕಾಲ: ಮಧ್ಯಾಹ್ನ 10:53 ರಿಂದ 12:29
Advertisement
ಮೇಷ: ಯತ್ನ ಕಾರ್ಯದಲ್ಲಿ ಅನುಕೂಲ, ಸೇವಕರಿಂದ ಸಹಾಯ, ಸ್ಥಳ ಬದಲಾವಣೆ, ದಾಂಪತ್ಯದಲ್ಲಿ ಕಲಹ, ಭೂ ಲಾಭ.
Advertisement
ವೃಷಭ: ಕುಟುಂಬದಲ್ಲಿ ಕಲಹ, ಮಾತಿನ ಚಕಮಕಿ, ಕುಟುಂಬದ ಮುಖ್ಯಸ್ಥರಿಂದ ಹಿತನುಡಿ.
Advertisement
ಮಿಥುನ: ಸೈಟ್ ಖರೀದಿ ಯೋಗ, ಸ್ಥಳ ಬದಲಾವಣೆ, ತೀರ್ಥಕ್ಷೇತ್ರ ದರ್ಶನ, ಉತ್ತಮ ವ್ಯಾಪಾರ ವಹಿವಾಟು.
Advertisement
ಕಟಕ: ಅಧಿಕ ತಿರುಗಾಟ, ಶತ್ರು ಬಾಧೆ, ಮಿತ್ರರೊಂದಿಗೆ ವಿವಾದ, ಬರಹಗಾರರಿಗೆ ಅನುಕೂಲ, ಋಣ ಬಾಧೆ.
ಸಿಂಹ: ವಾಹನ ರಿಪೇರಿ, ವ್ಯವಹಾರದಲ್ಲಿ ಏರುಪೇರು, ಎಷ್ಟೇ ಹಣ ಬಂದರೂ ಖರ್ಚು, ಸಾಮಾನ್ಯ ನೆಮ್ಮದಿಗೆ ಭಂಗ.
ಕನ್ಯಾ: ದೂರ ಪ್ರಯಾಣ, ಸುಖ ಭೋಜನ, ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಏರುಪೇರು.
ತುಲಾ: ಆಲಸ್ಯ ಮನೋಭಾವ, ಸಲ್ಲದ ಅಪವಾದ, ಶತ್ರು ಭಯ, ಧನ ನಷ್ಟ, ಚಂಚಲ ಮನಸ್ಸು.
ವೃಶ್ಚಿಕ: ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ, ಮುಂಗೋಪ ಹೆಚ್ಚು, ವಾಹನದಿಂದ ತೊಂದರೆ.
ಧನಸ್ಸು: ಪರರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಸಹಾಯ, ಸಾಲ ಬಾಧೆ, ವ್ಯಾಸಂಗದಲ್ಲಿ ಹಿನ್ನಡೆ.
ಮಕರ: ದಾಯಾದಿಗಳ ಕಲಹ, ಕೆಲಸ ಕಾರ್ಯಗಳಲ್ಲಿ ಜಯ, ಅಕಾಲ ಭೋಜನ, ಆಕಸ್ಮಿಕ ಖರ್ಚು, ಋಣ ವಿಮೋಚನೆ, ಸಾಧಾರಣ ಫಲ.
ಕುಂಭ: ನೆಮ್ಮದಿ ಇಲ್ಲದ ಜೀವನ, ವೈದ್ಯಕೀಯ ವೃತ್ತಿಯವರಿಗೆ ಲಾಭ, ಪಾಪದ ಕಾರ್ಯಗಳಿಗೆ ಮನಸ್ಸು ಪ್ರಚೋದನೆ.
ಮೀನ: ಮನೆಯಲ್ಲಿ ಸಂತಸದ ವಾತಾವರಣ, ವೈಯುಕ್ತಿಕ ಕೆಲಸದಲ್ಲಿ ಗಮನವಿರಲಿ, ವಿದೇಶ ಪ್ರಯಾಣ, ವಿವಾಹ ಯೋಗ.