ದಿನಭವಿಷ್ಯ: 17-04-2019

Public TV
1 Min Read
astrology

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಬುಧವಾರ,

ರಾಹುಕಾಲ: ಮಧ್ಯಾಹ್ನ 12:22 ರಿಂದ 1:56
ಗುಳಿಕಕಾಲ: ಬೆಳಗ್ಗೆ 10:49 ರಿಂದ 12:22
ಯಮಗಂಡಕಾಲ: ಬೆಳಗ್ಗೆ 7:43 ರಿಂದ 9:16

ಮೇಷ: ಕಾರ್ಯದಲ್ಲಿ ವಿಳಂಬ, ಆಲಸ್ಯ ಮನೋಭಾವ, ವಿಪರೀತ ವ್ಯಸನ, ರೋಗ ಬಾಧೆ, ಕಾರ್ಯ ಯಶಸ್ಸಿಗಾಗಿ ತಿರುಗಾಟ, ವ್ಯಾಪಾರದಲ್ಲಿ ನಷ್ಟ.

ವೃಷಭ: ಗುರು ಹಿರಿಯರ ಭೇಟಿ, ಪಿತ್ರಾರ್ಜಿತ ಆಸ್ತಿ ತಗಾದೆ, ವಾದ-ವಿವಾದ, ಆರೋಗ್ಯದಲ್ಲಿ ವ್ಯತ್ಯಾಸ.

ಮಿಥುನ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ರಿಯಲ್ ಎಸ್ಟೇಟ್‍ನವರಿಗೆ ಲಾಭ, ದ್ರವ್ಯ ಲಾಭ, ಜನರಲ್ಲಿ ದ್ವೇಷ, ಇಲ್ಲ ಸಲ್ಲದ ಅಪವಾದ.

ಕಟಕ: ಸ್ನೇಹಿತರಿಂದ ಸಹಾಯ, ವಾಹನ ಖರೀದಿ ಯೋಗ, ಕುಟುಂಬದಲ್ಲಿ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ಅಡಚಣೆ.

ಸಿಂಹ: ಯಾರನ್ನೂ ಹೆಚ್ಚು ನಂಬಬೇಡಿ, ಚಂಚಲ ಮನಸ್ಸು, ಸ್ಥಳ ಬದಲಾವಣೆ, ಹಿತ ಶತ್ರುಗಳಿಂದ ತೊಂದರೆ.

ಕನ್ಯಾ; ಪರಸ್ಥಳ ವಾಸ, ನಾನಾ ರೀತಿಯ ಚಿಂತೆ, ರಾಜ ವಿರೋಧ, ಇಲ್ಲ ಸಲ್ಲದ ಅಪವಾದ, ಉತ್ತಮ ಬುದ್ಧಿಶಕ್ತಿ, ಸುಖ ಭೋಜನ.

ತುಲಾ: ಸರ್ಕಾರಿ ಕೆಲಸದಲ್ಲಿ ಪ್ರಗತಿ, ವಸ್ತ್ರ ಖರೀದಿ ಯೋಗ, ಪ್ರೀತಿ ಸಮಾಗಮ, ಶೀತ ಸಂಬಂಧಿತ ರೋಗ ಬಾಧೆ, ಆಥಿಕ ಮುಗ್ಗಟ್ಟು,
ಸಾಲ ಬಾಧೆ.

ವೃಶ್ಚಿಕ: ಅತಿಯಾದ ಪ್ರಯಾಣ, ಮಾತಿನ ಮೇಲೆ ಹಿಡಿತ ಅಗತ್ಯ, ಆತ್ಮೀಯರಲ್ಲಿ ಕಲಹ, ಮನಸ್ಸಿನಲ್ಲಿ ಆತಂಕ, ದುಷ್ಟ ಚಿಂತನೆ, ದಾಂಪತ್ಯದಲ್ಲಿ ಕಲಹ.

ಧನಸ್ಸು: ವಿದ್ಯಾರ್ಥಿಗಳಿಗೆ ಆತಂಕ, ಹಿರಿಯರಿಂದ ಹಿತನುಡಿ, ಋಣ ವಿಮೋಚನೆ, ಶತ್ರುಗಳ ಬಾಧೆ, ಮಾನಸಿಕವಾಗಿ ಒತ್ತಡ.

ಮಕರ: ದ್ರವ ರೂಪದ ವಸ್ತುಗಳಿಂದ ಲಾಭ, ನಿವೇಶನ ಪ್ರಾಪ್ತಿ, ಬಾಕಿ ಹಣ ವಸೂಲಿ, ಇಷ್ಟವಾದ ವಸ್ತುಗಳ ಖರೀದಿ.

ಕುಂಭ: ಈ ದಿನ ತಾಳ್ಮೆ ಅತ್ಯಗತ್ಯ, ನೀವಾಡುವ ಮಾತಿನಿಂದ ಕಲಹ, ಅತಿಯಾದ ಭಯ, ದಾಂಪತ್ಯದಲ್ಲಿ ಕಲಹ.

ಮೀನ: ವಾಸಗೃಹದಲ್ಲಿ ತೊಂದರೆ, ನೆಮ್ಮದಿ ಇಲ್ಲದ ಜೀವನ, ಇಲ್ಲ ಸಲ್ಲದ ಅಪವಾದ, ಕೃಷಿಯಲ್ಲಿ ಲಾಭ, ಕ್ರಯ-ವಿಕ್ರಯಗಳಲ್ಲಿ ನಷ್ಟ.

Share This Article
Leave a Comment

Leave a Reply

Your email address will not be published. Required fields are marked *