Dina Bhavishya

ದಿನಭವಿಷ್ಯ: 17-04-2017

Published

on

Share this

ಮೇಷ: ದೇವತಾ ಕಾರ್ಯಗಳಲ್ಲಿ ಭಾಗಿ, ಎಲ್ಲರ ಮನಸ್ಸು ಗೆಲ್ಲುವಿರಿ, ಶ್ರಮಕ್ಕೆ ತಕ್ಕ ಫಲ, ಹೊಗಳಿಕೆ ಮಾತಿಗೆ ಮರುಳಾಗಬೇಡಿ.

ವೃಷಭ: ಅಮೂಲ್ಯ ವಸ್ತುಗಳ ಖರೀದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ, ಮನಸ್ಸಿನ ಮೇಲೆ ದುಷ್ಪರಿಣಾಮ.

ಮಿಥುನ: ವಿದ್ಯಾಭ್ಯಾಸದಲ್ಲಿ ತೊಂದರೆ, ಸ್ತ್ರೀಯರಿಗೆ ಶುಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಮಕ್ಕಳಿಂದ ಸಹಾಯ, ಸ್ಥಳ ಬದಲಾವಣೆ.

ಕಟಕ: ಸಜ್ಜನರ ಸಹವಾಸದಿಂದ ಕೀರ್ತಿ, ಕುಟುಂಬದಲ್ಲಿ ಅನರ್ಥ, ಹೆತ್ತವರಲ್ಲಿ ದ್ವೇಷ, ಅಕಾಲ ಭೋಜನ ಪ್ರಾಪ್ತಿ, ಅಧಿಕ ಕೋಪ.

ಸಿಂಹ: ಉದ್ಯೋಗ ವರ್ಗಾವಣೆ, ಮನಸ್ಸಿನಲ್ಲಿ ಆತಂಕ, ಕಾರ್ಯ ಸ್ಥಳದಲ್ಲಿ ನಿಂದನೆ, ಯಂತ್ರೋಪಕರಣ ಮಾರಾಟದಿಂದ ಲಾಭ.

ಕನ್ಯಾ: ಶತ್ರುಗಳ ಬಾಧೆ, ಅಕಾಲ ಭೋಜನ, ಅನಿರೀಕ್ಷಿತ ಖರ್ಚು, ಹೆತ್ತವರಲ್ಲಿ ಪ್ರೀತಿ, ನಾನಾ ವಿಚಾರಗಳಲ್ಲಿ ಆಸಕ್ತಿ.

ತುಲಾ: ತೀರ್ಥಯಾತ್ರೆ ದರ್ಶನ, ಮಹಿಳೆಯರಿಗೆ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಸ್ಥಿರಾಸ್ತಿ ಮಾರಾಟದಿಂದ ಲಾಭ.

ವೃಶ್ಚಿಕ: ಸಾಲ ಬಾಧೆ, ಮಿತ್ರರ ಭೇಟಿ, ಭಯ ಭೀತಿ ನಿವಾರಣೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ದಾಂಪತ್ಯದಲ್ಲಿ ವಿರಸ.

ಧನಸ್ಸು: ಅಲ್ಪ ಆದಾಯ ಅಧಿಕ ಖರ್ಚು, ವಿವಾಹಕ್ಕೆ ಅಡೆತಡೆ, ಹಿತ ಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಗೊಂದಲ, ಯತ್ನ ಕಾರ್ಯದಲ್ಲಿ ಅನುಕೂಲ.

ಮಕರ: ವಿವಾದಗಳಿಂದ ದೂರವಿರಿ, ಷೇರು ವ್ಯವಹಾರಗಳಲ್ಲಿ ಲಾಭ, ವಿಪರೀತ ಖರ್ಚು, ತಾಳ್ಮೆ ಕಳೆದುಕೊಳ್ಳುವಿರಿ.

ಕುಂಭ: ಮನಃಸ್ತಾಪ, ಧನ ಹಾನಿ, ಆಕಸ್ಮಿಕ ಖರ್ಚು, ಇಲ್ಲ ಸಲ್ಲದ ತಕರಾರು, ಮಿತ್ರರಿಂದ ತೊಂದರೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ.

ಮೀನ; ದೂರ ಪ್ರಯಾಣ, ಸಾಧಾರಣ ಫಲ, ಋಣ ವಿಮೋಚನೆ, ವ್ಯಾಸಂಗಕ್ಕೆ ತೊಂದರೆ, ನಿವೇಶನ ಪ್ರಾಪ್ತಿ, ವಿದೇಶ ಪ್ರಯಾಣ, ಮಾನಸಿಕ ನೆಮ್ಮದಿ.

Click to comment

Leave a Reply

Your email address will not be published. Required fields are marked *

Advertisement
Advertisement