Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಿನಭವಿಷ್ಯ: 16-08-2018
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Astrology | Dina Bhavishya | ದಿನಭವಿಷ್ಯ: 16-08-2018

Dina Bhavishya

ದಿನಭವಿಷ್ಯ: 16-08-2018

Public TV
Last updated: August 15, 2018 6:37 pm
Public TV
Share
2 Min Read
DINA BHAVISHYA 5 5 1 1 2
SHARE

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಗುರುವಾರ, ಚಿತ್ತ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:01 ರಿಂದ 3:35
ಗುಳಿಕಕಾಲ: ಬೆಳಗ್ಗೆ 9:19 ರಿಂದ 10:53
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:45

ಮೇಷ: ಸ್ವಂತ ಉದ್ಯಮದಲ್ಲಿ ಉತ್ತಮ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯ ಜೀವನದಲ್ಲಿ ಸಮಸ್ಯೆ,ಮಾತೃವಿನಿಂದ ಧನಾಗಮನ, ವಿದ್ಯಾರ್ಥಿಗಳಲ್ಲಿ ಒತ್ತಡ, ಆತ್ಮ ಗೌರವಕ್ಕೆ ಧಕ್ಕೆ, ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಒತ್ತಡ.

ವೃಷಭ: ಬಂಧುಗಳಿಂದ ನಷ್ಟ, ಸಂಗಾತಿಯಿಂದ ನೋವು, ಆರೋಗ್ಯದಲ್ಲಿ ಏರುಪೇರು, ಮಾಟ-ಮಂತ್ರ ತಂತ್ರದ ಭೀತಿ, ಶತ್ರುಗಳ ಕಾಟ, ಬಂಧುಗಳಿಂದ ಪಡೆದ ಸಾಲದಿಂದ ನಿಂದನೆ, ಮಕ್ಕಳಿಂದ ಕುಟುಂಬ ಗೌರವಕ್ಕೆ ಚ್ಯುತಿ, ಮಕ್ಕಳ ಬಗ್ಗೆ ಆತಂಕ, ಉಷ್ಣ, ಪಿತ್ತಬಾಧೆ, ಗ್ಯಾಸ್ಟ್ರಿಕ್ ಸಮಸ್ಯೆ, ದೇಹದಲ್ಲಿ ನೋವು.

ಮಿಥುನ: ನೀವಾಡುವ ಮಾತಿನಿಂದ ಶತ್ರುತ್ವ ಹೆಚ್ಚಾಗುವುದು, ಆತುರದ ಮಾತಿನಿಂದ ತೊಂದರೆ, ಮಕ್ಕಳಲ್ಲಿ ಕೆಟ್ಟ ಹವ್ಯಾಸಗಳು, ಕೆಲಸಗಾರರಿಂದ ತೊಂದರೆ, ಅಧಿಕಾರಿಗಳಿಂದ ಕಿರಿಕಿರಿ, ಸ್ನೇಹಿತರೊಂದಿಗೆ ಅನಗತ್ಯ ತಿರುಗಾಟ, ಆಕಸ್ಮಿಕ ಸಾಲ ಮಾಡುವ ಪರಿಸ್ಥಿತಿ, ಗರ್ಭ ದೋಷ ಸಮಸ್ಯೆ.

ಕಟಕ: ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ, ಸ್ಥಿರಾಸ್ತಿ-ವಾಹನದ ಮೇಲೆ ಸಾಲ ಮಾಡುವ ಆಲೋಚನೆ, ಮಹಿಳೆಯರಿಗೆ ಮಾನಸಿಕ ವ್ಯಥೆ,ದಾರಿ ತಪ್ಪಿದ ಅಪರಿಚಿತರ ಭೇಟಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಕಿರಿಕಿರಿ.

ಸಿಂಹ: ಸ್ಥಿರಾಸ್ತಿ-ವಾಹನದಿಂದ ನಷ್ಟ, ಅಹಂಭಾವದ ನಡವಳಿಕೆಯಿಂದ ತೊಂದರೆ, ಅಧಿಕವಾದ ಉಷ್ಣ-ಪಿತ್ತ ಬಾಧೆ, ಶತ್ರುಗಳ ನಾಶ, ಅನಗತ್ಯ ತಿರುಗಾಟದಿಂದ ಖರ್ಚು, ಆಕಸ್ಮಿಕ ಪ್ರಯಾಣ ಮಾಡುವಿರಿ, ಪುಣ್ಯಕ್ಷೇತ್ರಕ್ಕೆ ಭೇಟಿ ಸಾಧ್ಯತೆ.

ಕನ್ಯಾ: ಸ್ನೇಹಿತರಿಂದ ಆರ್ಥಿಕ ಸಹಾಯ, ಮಕ್ಕಳಲ್ಲಿ ಅಹಂಭಾವದ ನಡವಳಿಕೆ, ಆಕಸ್ಮಿಕ ನಷ್ಟ ಸಾಧ್ಯತೆ, ಅವಮಾನಕ್ಕೆ ಗುರಿಯಾಗುವಿರಿ, ಕೆಲಸದಲ್ಲಿ ಸೋಲು-ನಿರಾಸೆ, ಭಾವನೆಗಳಿಗೆ ಧಕ್ಕೆ, ಪ್ರೀತಿ ಪ್ರೇಮ ವಿಚಾರದಲ್ಲಿ ತೊಂದರೆ, ದಾಯಾದಿಗಳಿಂದ ನಷ್ಟ, ಪತ್ರ ವ್ಯವಹಾರದಲ್ಲಿ ತೊಂದರೆ, ಸಂಗಾತಿಯಿಂದ ಧನ ಸಹಾಯ.

ತುಲಾ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ತೊಂದರೆ, ಮೇಲಾಧಿಕಾರಿಗಳಿಂದ ಒತ್ತಡ, ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ, ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆ, ಸ್ನೇಹಿತರಿಂದ ಸಹಕಾರ, ಆರ್ಥಿಕವಾಗಿ ತಪ್ಪು ನಿರ್ಧಾರ, ಅಹಂಭಾವದ ನಡವಳಿಕೆಯಿಂದ ವಾಗ್ವಾದ.

ವೃಶ್ಚಿಕ: ಅನಗತ್ಯ ತಿರುಗಾಟ, ಅಧಿಕಾರಿಗಳ ಭೇಟಿ, ಕಫ, ಪಿತ್ತ ಬಾಧೆ, ತಲೆ ನೋವು, ಬಂಧುಗಳೇ ಶತ್ರುಗಳಾಗುವರು, ದಾಯಾದಿಗಳೊಂದಿಗೆ ವೈಮನಸ್ಸು, ಪುಣ್ಯಕ್ಷೇತ್ರ ದರ್ಶನಕ್ಕೆ ಆಲೋಚನೆ, ವ್ಯಾಪಾರ ವ್ಯವಹಾರದಲ್ಲಿ ತಪ್ಪು ನಿರ್ಧಾರ ಸಾಧ್ಯತೆ.

ಧನಸ್ಸು: ತಂದೆಯಿಂದ ಆರ್ಥಿಕ ಸಹಾಯ ಕೇಳುವಿರಿ, ಕುಟುಂಬದಲ್ಲಿ ಕಲಹ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಗ್ರಹ ದೋಷ ಕಾಡುವುರು, ಮಾಟ-ಮಂತ್ರದ ಭೀತಿ, ಸ್ನೇಹಿತರಲ್ಲಿ ಶತ್ರುತ್ವ, ದುಶ್ಚಟಗಳಿಗೆ ಮನಸ್ಸು, ಮನಸ್ಸಿನಲ್ಲಿ ನಾನಾ ಕೆಟ್ಟಾಲೋಚನೆ, ಪ್ರೇಮ ವಿಚಾರದಲ್ಲಿ ಮನಃಸ್ತಾಪ.

ಮಕರ: ಅಹಂಭಾವದ ನಡವಳಿಕೆಯಿಂದ ತೊಂದರೆ, ಪೊಲೀಸ್ ಸ್ಟೇಷನ್-ಕೋರ್ಟ್‍ಗೆ ಅಲೆದಾಟ, ವಾಹನ ಚಾಲನೆಯಲ್ಲಿ ಎಚ್ಚರ, ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಕುಟುಂಬದಲ್ಲಿ ವೈಮನಸ್ಸು, ಸಂಗಾತಿ ಆರೋಗ್ಯದಲ್ಲಿ ಏರುಪೇರು, ಹೊಟ್ಟೆ ನೋವು, ಉಸಿರಾಟ ಸಮಸ್ಯೆ.

ಕುಂಭ: ತಂದೆ-ಮಕ್ಕಳಲ್ಲಿ ಶತ್ರುತ್ವ, ಕೆಲಸಗಾರರಿಂದ ತೊಂದರೆ, ಆತ್ಮೀಯರು ದೂರವಾಗುವರು, ಪತ್ರ ವ್ಯವಹಾರದಲ್ಲಿ ಜಯ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಸಂಗಾತಿಯಿಂದ ಪ್ರಶಂಸೆ, ರಕ್ತ ಸಂಬಂಧಿಗಳಿಂದ ಅನುಕೂಲ, ಸ್ತ್ರೀಯರಿಂದ ತೊಂದರೆ.

ಮೀನ: ದಾಂಪತ್ಯದಲ್ಲಿ ಅನುಮಾನ, ಸೇವಾವೃತ್ತಿಯ ಉದ್ಯೋಗ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಪ್ರೇಮ ವಿಚಾರದಲ್ಲಿ ತಪ್ಪು ನಿರ್ಧಾರ, ಪ್ರಯಾಣದಲ್ಲಿ ತೊಡಕು, ಸಾಲ ಮಾಡುವ ಸಾಧ್ಯತೆ, ಶತ್ರುಗಳ ಕಾಟ ಹೆಚ್ಚಾಗುವುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

TAGGED:horoscopePublic TVದಿನಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema news

rashmika vijay dkshivakumar 1
ವಿಜಯ್, ರಶ್ಮಿಕಾ ಆರತಕ್ಷತೆಗೆ ತೆರಳಿ ಶುಭಕೋರಿದ ಡಿಕೆ ಶಿವಕುಮಾರ್
Cinema Latest Top Stories
honey singh 1
ನಾನು ದುಬೈನಲ್ಲಿ ಸೇಫ್ ಆಗಿದ್ದೇನೆ: ವದಂತಿಗಳಿಗೆ ಕಿವಿಗೊಡಬೇಡಿ ಎಂದ ಹನಿ ಸಿಂಗ್
Cinema Latest National Top Stories
Toxic
ಕೊನೇ ಕ್ಷಣದಲ್ಲಿ ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್ – ಮಾ.19ಕ್ಕೆ ರಿಲೀಸ್‌ ಆಗಲ್ಲ ʻಟಾಕ್ಸಿಕ್ʼ – ಮತ್ಯಾವಾಗ?
Bollywood Cinema Latest Main Post Sandalwood
mandana Karimi
ಇಲ್ಲಿನ ಜನ ನನ್ನನ್ನ ತುಚ್ಛವಾಗಿ ನಿಂದಿಸಿದ್ದಾರೆ, ಆಡಳಿತ ಬದಲಾದ ಬಳಿಕ ಇರಾನ್‌ಗೆ ತೆರಳುತ್ತೇನೆ – ನಟಿ ಮಂದನಾ ಕರಿಮಿ
Bollywood Cinema Latest National Top Stories

You Might Also Like

Devanahalli Businessman Robbed 20 lakhs by showing gold desire at low price
Bengaluru City

ಕಡಿಮೆ ಬೆಲೆಗೆ ಚಿನ್ನದ ಆಸೆ ತೋರಿಸಿ ಉದ್ಯಮಿಯಿಂದ 20 ಲಕ್ಷ ದರೋಡೆ

Public TV
By Public TV
36 minutes ago
Belagavi Police 2
Belgaum

ಕಾರನ್ನೇ ಬಾರ್‌ ಮಾಡಿಕೊಂಡವರಿಗೆ ಬೆಳಗಾವಿ ಪೊಲೀಸರಿಂದ ಶಾಕ್‌

Public TV
By Public TV
2 hours ago
Commercial LPG
Latest

ಯುದ್ಧದ ಎಫೆಕ್ಟ್‌ – ವಾಣಿಜ್ಯ LPG ಸಿಲಿಂಡರ್‌ಗಳಿಗೆ ನೀಡಲಾಗಿದ್ದ ರಿಯಾಯಿತಿ ರದ್ದು

Public TV
By Public TV
2 hours ago
V Somanna Sister Mahadevamma Death
Districts

ಕೇಂದ್ರ ಸಚಿವ ವಿ.ಸೋಮಣ್ಣ ಸಹೋದರಿ ನಿಧನ

Public TV
By Public TV
2 hours ago
Hassan Loka Raid 2
Districts

ಹಾಸನ ನಗರಪಾಲಿಕೆ ಎಇಇ ಮನೆ ಮೇಲೆ ʻಲೋಕಾʼ ದಾಳಿ; ಬಾಗಿಲು ತೆರೆಯದೇ ಸತ್ಯನಾರಾಯಣ ಕಳ್ಳಾಟ

Public TV
By Public TV
2 hours ago
Lokayukta Raid Bengaluru
Bengaluru City

ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ಬೆಂಗಳೂರಿನ 4 ಕಡೆ ಸೇರಿ ರಾಜ್ಯದ ಹಲವೆಡೆ ದಾಳಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?