ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಭಾನುವಾರ, ರೇವತಿ ನಕ್ಷತ್ರ
ರಾಹುಕಾಲ: ಸಾಯಂಕಾಲ 5:17 ರಿಂದ 6:52
ಗುಳಿಕಕಾಲ: ಮಧ್ಯಾಹ್ನ 3:41 ರಿಂದ 5:17
ಯಮಗಂಡಕಾಲ: ಮಧ್ಯಾಹ್ನ 12:29 ರಿಂದ 2:05
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಜಯ, ವೃತ್ತಿ ಕ್ಷೇತ್ರದಲ್ಲಿ ಅವಕಾಶ, ಮಿತ್ರರಿಂದ ದ್ರೋಹ, ಆರೋಗ್ಯದಲ್ಲಿ ಏರುಪೇರು, ಪ್ರೇಮಿಗಳಿಗೆ ಅಸಹಕಾರ.
Advertisement
ವೃಷಭ: ಅಧಿಕ ಖರ್ಚು, ಅಲ್ಪ ಲಾಭ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಕೋಪ ಹೆಚ್ಚು, ಮನಸ್ಸಿಗೆ ಶಾಂತಿ, ದೇವರ ಕಾರ್ಯದಲ್ಲಿ ಭಾಗಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವಾಗ್ವಾದಗಳಲ್ಲಿ ತಾಳ್ಮೆ ಅಗತ್ಯ.
Advertisement
ಮಿಥುನ: ದಾಂಪತ್ಯದಲ್ಲಿ ಅನ್ಯೋನ್ಯತೆ, ಕಷ್ಟದಲ್ಲಿರುವವರಿಗೆ ಸಹಾಯ, ಅಮೂಲ್ಯ ವಸ್ತುಗಳ ಖರೀದಿ, ಅನ್ಯರ ಮಾತಿನಿಂದ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ.
Advertisement
ಕಟಕ: ಆತ್ಮೀಯರಿಂದ ಸಹಾಯ, ತೀರ್ಥಯಾತ್ರೆ ದರ್ಶನ, ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ, ಹಿರಿಯರಲ್ಲಿ ಭಕ್ತಿ, ಭೂಮಿ ಖರೀದಿ ಯೋಗ, ದುಷ್ಟರಿಂದ ದೂರವಿರಿ, ವಿದ್ಯಾರ್ಥಿಗಳಲ್ಲಿ ಹಿನ್ನಡೆ.
ಸಿಂಹ: ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಮನೆಯಲ್ಲಿ ಸಂತಸ, ದೂರ ಪ್ರಯಾಣ, ಮನಸ್ಸಿಗೆ ನೆಮ್ಮದಿ, ಶತ್ರುಗಳಿಂದ ತೊಂದರೆ, ಉದ್ಯೋಗದಲ್ಲಿ ಬಡ್ತಿ, ಉನ್ನತ ಶಿಕ್ಷಣದಲ್ಲಿ ಯಶಸ್ಸು.
ಕನ್ಯಾ: ವ್ಯಾಪಾರದಲ್ಲಿ ಲಾಭ, ಐಶ್ವರ್ಯ ವೃದ್ಧಿ, ಶುಭ ಫಲ, ಉತ್ತಮ ಬುದ್ಧಿಶಕ್ತಿ, ಮಾನಸಿಕ ನೆಮ್ಮದಿ, ವ್ಯಾಪಾರಿಗಳಿಗೆ ಅಧಿಕ ಲಾಭ, ಸ್ಥಿರಾಸ್ತಿ ಪ್ರಾಪ್ತಿ, ದಾಯಾದಿಗಳ ಕಲಹ, ಸಂತಾನ ಪ್ರಾಪ್ತಿ, ಆಕಸ್ಮಿಕ ಖರ್ಚು.
ತುಲಾ: ಋಣ ವಿಮೋಚನೆ, ಶತ್ರು ಬಾಧೆ, ದೂರ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ವಿಳಂಬ, ಸುಖ ಭೋಜನ, ಸಣ್ಣ ವಿಚಾರಗಳಿಂದ ಮನಃಸ್ತಾಪ, ಸ್ತ್ರೀಯರಿಗೆ ಅನುಕೂಲ, ಸಲ್ಲದ ಅಪವಾದ ನಿಂದನೆ.
ವೃಶ್ಚಿಕ: ಸ್ಥಳ ಬದಲಾವಣೆ, ಸಾಲಬಾಧೆಯಿಂದ ಮುಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಅನಾವಶ್ಯಕ ಮಾತುಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ವಿಪರೀತ ಖರ್ಚು.
ಧನಸ್ಸು: ಧನ ಲಾಭ, ಸ್ವಂತ ಉದ್ಯಮಿಗಳಿಗೆ ಲಾಭ, ಅಮೂಲ್ಯ ವಸ್ತುಗಳ ಕಳವು, ದುಶ್ಚಟಕ್ಕೆ ಹಣವ್ಯಯ, ಕೃಷಿಕರಿಗೆ ಅಲ್ಪ ಲಾಭ, ಮಾಡಿದ ಕೆಲಸಗಳಲ್ಲಿ ವಿಳಂಬ.
ಮಕರ: ಬಂಧುಗಳ ಆಗಮನ, ಪರರ ಧನ ಪ್ರಾಪ್ತಿ, ಧಾರ್ಮಿಕ ಚಿಂತನೆ, ನಾನಾ ವಿಚಾರಗಳಲ್ಲಿ ಆಸಕ್ತಿ, ಟ್ರಾವೆಲ್ಸ್‍ನವರಿಗೆ ಲಾಭ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಮಕ್ಕಳಿಂದ ತೊಂದರೆ.
ಕುಂಭ: ಭೋಗ ವಸ್ತು ಪ್ರಾಪ್ತಿ, ಸುಖ ಭೋಜನ, ದಂಡ ಕಟ್ಟುವ ಸಾಧ್ಯತೆ, ಅತಿಯಾದ ನಿದ್ರೆ, ಷೇರು ವ್ಯವಹಾರಗಳಲ್ಲಿ ಎಚ್ಚರ, ಅನ್ಯ ಜನರಲ್ಲಿ ವೈಮನಸ್ಸು, ಮನಸ್ಸಿನಲ್ಲಿ ಕೆಟ್ಟಾಲೋಚನೆ.
ಮೀನ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ತೊಂದರೆ, ಶರೀರದಲ್ಲಿ ತಳಮಳ, ಸಾಲದಿಂದ ಮುಕ್ತಿ, ಪುಣ್ಯಕ್ಷೇತ್ರ ದರ್ಶನ.