Connect with us

Dina Bhavishya

ದಿನಭವಿಷ್ಯ: 16-05-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಉತ್ತರಾಷಾಢ ನಕ್ಷತ್ರ, ಮಂಗಳವಾರ,

ರಾಹುಕಾಲ: ಮಧ್ಯಾಹ್ನ 3:30 ರಿಂದ 5:05
ಗುಳಿಕಕಾಲ: ಮಧ್ಯಾಹ್ನ 12:20 ರಿಂದ 1:55
ಯಮಗಂಡಕಾಲ: ಬೆಳಗ್ಗೆ 9:10 ರಿಂದ 10:45

ಮೇಷ: ಕುಟುಂಬ ಸೌಖ್ಯ, ಹಣಕಾಸು ವಿಚಾರದಲ್ಲಿ ಎಚ್ಚರ, ಕಣ್ಣಿನ ತೊಂದರೆ, ಬರಹಗಾರರಿಗೆ ಅನುಕೂಲ, ಆಲಸ್ಯ ಮನೋಭಾವ.

ವೃಷಭ: ಅನ್ಯರಲ್ಲಿ ವೈಮನಸ್ಸು, ಕೋರ್ಟ್ ಕೇಸ್‍ಗಳಿಗೆ ಓಡಾಟ, ಮನಃಸ್ತಾಪ, ಅನಗತ್ಯ ಖರ್ಚು, ಶತ್ರು ಬಾಧೆ, ಕೆಲಸ ಕಾರ್ಯಗಳಿಗೆ ತೊಂದರೆ.

ಮಿಥುನ: ಬಂಧುಗಳ ಭೇಟಿ, ವೃಥಾ ಅಲೆದಾಟ, ಆರೋಗ್ಯದಲ್ಲಿ ಎಚ್ಚರಿಕೆ, ವಿವಾದಗಳಿಂದ ದೂರವಿರಿ.

ಕಟಕ: ಸ್ತ್ರೀಯರಿಗೆ ಶುಭ ಸಮಯ, ಗಣ್ಯ ವ್ಯಕ್ತಿಗಳ ಭೇಟಿ, ಸ್ಥಳ ಬದಲಾವಣೆ, ಮಿತ್ರರಲ್ಲಿ ದ್ವೇಷ, ದುಷ್ಟರಿಂದ ದೂರವಿರಿ.

ಸಿಂಹ: ವಿದ್ಯಾಭ್ಯಾಸದಲ್ಲಿ ತೊಂದರೆ, ಮಾತಿನ ಚಕಮಕಿ, ಮಿತ್ರರಲ್ಲಿ ದ್ವೇಷ, ಸೇವಕರಿಂದ ತೊಂದರೆ.

ಕನ್ಯಾ: ಹಿರಿಯರಿಂದ ಸಲಹೆ, ತಾಳ್ಮೆ ಅತ್ಯಗತ್ಯ, ವಾಹನ ಅಪಘಾತ ಸಾಧ್ಯತೆ, ದೂರ ಪ್ರಯಾಣ, ತೀರ್ಥಕ್ಷೇತ್ರಕ್ಕೆ ಭೇಟಿ.

ತುಲಾ: ಷೇರು ವ್ಯವಹಾರಗಳಲ್ಲಿ ನಷ್ಟ, ದಂಡ ಕಟ್ಟುವ ಸಾಧ್ಯತೆ, ಅತಿಯಾದ ನಿದ್ರೆ, ಸ್ಥಿರಾಸ್ತಿ ನಷ್ಟ.

ವೃಶ್ಚಿಕ: ದಾಯಾದಿಗಳ ಕಲಹ, ಮಾನಸಿಕ ವೇದನೆ, ಆತ್ಮೀಯರಿಂದ ಸಹಾಯ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.

ಧನಸ್ಸು: ಇಷ್ಟಾರ್ಥ ಸಿದ್ಧಿ, ಕೈ ಹಾಕಿದ ಕಾರ್ಯಗಳಲ್ಲಿ ಜಯ, ಪರರ ಧನ ಪ್ರಾಪ್ತಿ, ದೈವಿಕ ಚಿಂತನೆ.

ಮಕರ: ಅಲ್ಪ ಕಾರ್ಯ ಸಿದ್ಧಿ, ಆರೋಗ್ಯ ಸಮಸ್ಯೆ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಮಾನಸಿಕ ನೆಮ್ಮದಿ, ಕುಟುಂಬ ಸೌಖ್ಯ, ಋಣ ಬಾಧೆ.

ಕುಂಭ: ವಿದ್ಯಾರ್ಥಿಗಳಲ್ಲಿ ಪ್ರಗತಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಸ್ತ್ರೀಯರಿಗೆ ಚಿನ್ನಾಭರಣ ಪ್ರಾಪ್ತಿ.

ಮೀನ: ಆರೋಗ್ಯದಲ್ಲಿ ಏರುಪೇರು, ಮಕ್ಕಳ ಬಗ್ಗೆ ಕಾಳಜಿವಹಿಸಿ, ಪುಣ್ಯಕ್ಷೇತ್ರ ದರ್ಶನ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ.

Click to comment

Leave a Reply

Your email address will not be published. Required fields are marked *