ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಅಷ್ಠಮಿ ತಿಥಿ,
ಮಂಗಳವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:35 ರಿಂದ 5:09
ಗುಳಿಕಕಾಲ: ಮಧ್ಯಾಹ್ನ 12:27 ರಿಂದ 2:01
ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:53
Advertisement
ಮೇಷ: ಯತ್ನ ಕಾರ್ಯದಲ್ಲಿ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಅಧಿಕ ಲಾಭ, ದ್ವಿಚಕ್ರ ವಾಹನ ಸವಾರರು ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ.
Advertisement
ವೃಷಭ: ಪ್ರಿಯ ಜನರ ಭೇಟಿ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಚಂಚಲ ಮನಸ್ಸು, ವೃಥಾ ತಿರುಗಾಟ, ಅಕಾಲ ಭೋಜನ.
Advertisement
ಮಿಥುನ: ಪ್ರಭಾವಿ ವ್ಯಕ್ತಿಗಳ ಭೇಟಿ, ಸ್ತ್ರೀಯರಿಗೆ ಅನಾರೋಗ್ಯ, ವಿವಾದಗಳಿಂದ ದೂರವಿರಿ, ಆಲಸ್ಯ ಮನೋಭಾವ.
Advertisement
ಕಟಕ: ಅಲ್ಪ ಕಾರ್ಯ ಸಿದ್ಧಿ, ಕ್ರಯ-ವಿಕ್ರಯಗಳಲ್ಲಿ ಮೋಸ, ಹೆತ್ತವರಿಂದ ಹಿತ ವಚನ, ವಿದೇಶ ಪ್ರಯಾಣ.
ಸಿಂಹ; ಕಾರ್ಯ ವಿಘಾತ, ಶತ್ರುಗಳ ಬಾಧೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಃಸ್ತಾಪ, ಮನಸ್ಸಿನಲ್ಲಿ ಭಯ, ದೂರ ಪ್ರಯಾಣ.
ಕನ್ಯಾ: ಶ್ರಮಕ್ಕೆ ತಕ್ಕ ವರಮಾನ, ವಿವಾಹ ಯೋಗ, ವ್ಯವಹಾರದಲ್ಲಿ ದೃಷ್ಟಿ ದೋಷ, ದಂಡ ಕಟ್ಟುವ ಸಾಧ್ಯತೆ, ಮನಸ್ಸಿನಲ್ಲಿ ಗೊಂದಲ.
ತುಲಾ; ಮಕ್ಕಳೊಂದಿಗೆ ಸಂತಸ, ನೆಮ್ಮದಿಯ ಜೀವನ, ಪಾಲುದಾರಿಕೆಯಲ್ಲಿ ಎಚ್ಚರ, ಹಿತ ಶತ್ರುಗಳಿಂದ ತೊಂದರೆ, ಅನ್ಯರಿಗೆ ಉಪಕಾರ ಮಾಡುವಿರಿ.
ವೃಶ್ಚಿಕ: ಬಹು ಜನರಿಗೆ ವಿರೋಧಿಗಳಾಗುವಿರಿ, ದ್ವೇಷ ಸಾಧಿಸುವಿರಿ, ಕೆಲಸ ಕಾರ್ಯಗಳಲ್ಲಿ ಓಡಾಟ, ಅಧಿಕ ಖರ್ಚು.
ಧನಸ್ಸು; ದೈವಿಕ ಚಿಂತನೆ, ಯತ್ನ ಕಾರ್ಯದಲ್ಲಿ ಜಯ, ವಿದೇಶ ಪ್ರಯಾಣ, ಅನ್ಯರಲ್ಲಿ ವೈಮನಸ್ಸು, ಉತ್ತಮ ಬುದ್ಧಿಶಕ್ತಿ.
ಮಕರ: ಹಿತ ಶತ್ರುಗಳಿಂದ ತೊಂದರೆ, ಹಣಕಾಸು ಸಮಸ್ಯೆ, ಕಾರ್ಯ ವಿಘಾತ, ಸ್ಥಿರಾಸ್ತಿ ಮಾರಾಟ, ನಂಬಿಕೆ ದ್ರೋಹ.
ಕುಂಭ: ಕಾರ್ಯ ಬದಲಾವಣೆ, ವಿದ್ಯೆಯಲ್ಲಿ ಆಸಕ್ತಿ, ನೀಚ ಜನರ ಸಹವಾಸ, ಅಕಾಲ ಭೋಜನ, ದಾಂಪತ್ಯದಲ್ಲಿ ಕಲಹ.
ಮೀನ; ದಾನ-ಧರ್ಮದಲ್ಲಿ ಆಸಕ್ತಿ, ಗೆಳೆಯರಿಂದ ಅನರ್ಥ, ಮಾತಿನ ಮೇಲೆ ಹಿಡಿತ ಅಗತ್ಯ, ಕೃಷಿಯಲ್ಲಿ ನಷ್ಟ ಸಾಧ್ಯತೆ.