ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಶನಿವಾರ
ಮೇಷ: ಉದ್ಯೋಗದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆ, ನಿದ್ರಾಭಂಗ, ಮಿತ್ರರಿಂದ ಸಮಸ್ಯೆ.
Advertisement
ವೃಷಭ: ಗೌರವಕ್ಕೆ ಧಕ್ಕೆ, ಇಲ್ಲ ಸಲ್ಲದ ಅಪವಾದ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಆಲಸ್ಯ, ನಿಧಾನಗತಿ ಬೆಳವಣಿಗೆ.
Advertisement
ಮಿಥುನ: ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಪ್ರಯಾಣದಲ್ಲಿ ಕಿರಿಕಿರಿ, ಕೆಲಸಗಳಲ್ಲಿ ಅಡೆತಡೆ, ಕುಟುಂಬದಲ್ಲಿ ಶತ್ರುತ್ವ.
Advertisement
ಕಟಕ: ವಿಕೃತ ಆಸೆಗಳಿಂದ ತೊಂದರೆ, ವಸ್ತುಗಳನ್ನು ಕಳೆದುಕೊಳ್ಳುವಿರಿ, ವೃತ್ತಿಪರರನ್ನ ಭೇಟಿಯಾಗುವ ಸಾಧ್ಯತೆ.
Advertisement
ಸಿಂಹ: ಅನಿರೀಕ್ಷಿತ ಧನಾಮಗನ, ಮೇಲಾಧಿಕಾರಿಗಳಿಂದ ಉದ್ಯೋಗಕ್ಕೆ ಕಂಟಕ, ದೀರ್ಘಕಾಲದ ರೋಗ ಬಾಧೆ, ಚರ್ಮ ವ್ಯಾದಿ, ಆರೋಗ್ಯದಲ್ಲಿ ಎಚ್ಚರಿಕೆ.
ಕನ್ಯಾ: ಆತ್ಮೀಯರು ಶತ್ರುವಾಗುವರು, ಸ್ವಯಂಕೃತ್ಯಗಳಿಂದ ನಷ್ಟ, ಸಂಸಾರದಲ್ಲಿ ಕಲಹ, ಉದ್ಯೋಗ ಬದಲಾವಣೆ, ಉತ್ತಮ ಅವಕಾಶ ಪ್ರಾಪ್ತಿ.
ತುಲಾ: ಮಿತ್ರರೊಂದಿಗೆ ಕಿರಿಕಿರಿ, ಸಂಗಾತಿಯೊಂದಿಗೆ ವಾಗ್ವಾದ, ವ್ಯವಹಾರಗಳಲ್ಲಿ ಅನುಕೂಲ, ಆತುರ ನಿರ್ಧಾರದಿಂದ ತೊಂದರೆ.
ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ತಗಾದೆ, ಆಕಸ್ಮಿಕ ಪ್ರಯಾಣ, ಸೇವಕರಿಂದ ಅನುಕೂಲ, ಚಿಕ್ಕಮ್ಮನಿಂದ ಸಹಕಾರ.
ಧನಸ್ಸು: ಆಕಸ್ಮಿಕ ಧನ ನಷ್ಟ, ಉಸಿರಾಟ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಅನಗತ್ಯ ಕಲಹ, ಕೌಟುಂಬಿಕ ನೆಮ್ಮದಿಗೆ ಭಂಗ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಮಾಟ-ಮಂತ್ರ ದೋಷದ ಭೀತಿ, ಉತ್ತಮ ಗೌರವ ಕೀರ್ತಿ ಪ್ರಾಪ್ತಿ, ದೀರ್ಘಕಾಲದ ಆಸೆ ಈಡೇರುವುದು.
ಕುಂಭ: ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಕಾರ್ಮಿಕರಿಂದ ನಷ್ಟ, ಅಧಿಕಾರಿಗಳಿಂದ ತೊಂದರೆ, ಪ್ರಯಾಣದಲ್ಲಿ ಸಮಸ್ಯೆ.
ಮೀನ: ತಂದೆಯಿಂದ ಅದೃಷ್ಟ ಪ್ರಾಪ್ತಿ, ದೇವತಾ ಕಾರ್ಯಕ್ಕೆ ಪ್ರಯಾಣ, ಪ್ರಾಮಾಣಿಕತೆಗೆ ಪ್ರಾಮುಖ್ಯತೆ, ಐಷಾರಾಮಿ ಜೀವನಕ್ಕೆ ಮನಸ್ಸು.