ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಶುಕ್ರವಾರ, ಶತಭಿಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:52 ರಿಂದ 12:18
ಗುಳಿಕಕಾಲ: ಬೆಳಗ್ಗೆ 8:00 ರಿಂದ 9:26
ಯಮಗಂಡಕಾಲ: ಮಧ್ಯಾಹ್ನ 3:09 ರಿಂದ 4:35
Advertisement
ಮೇಷ: ಬಂಧುಗಳಿಂದ ನೆಮ್ಮದಿಗೆ ಭಂಗ, ಇಲ್ಲ ಸಲ್ಲದ ಅಪವಾದ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ವಾಹನ ಚಾಲನೆಯಲ್ಲಿ ಎಚ್ಚರ, ಚರ್ಮ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಮನೆಯ ವಾತಾವರಣದಲ್ಲಿ ಅಶಾಂತಿ.
Advertisement
ವೃಷಭ: ಧೈರ್ಯದಿಂದ ಕಾರ್ಯ ಪ್ರಗತಿ, ಪ್ರಾಮಾಣಿಕವಾಗಿ ಕೆಲಸ ಮಾಡುವಿರಿ, ಉದ್ಯೋಗ ಬದಲಾವಣೆಯ ಚಿಂತೆ, ಮನಸ್ಸಿನಲ್ಲಿ ಆತಂಕ, ಸಂಬಂಧಿಗಳಿಂದ ಸಹಕಾರ, ಮಕ್ಕಳು ಪೆಟ್ಟಾಗುವ ಸಾಧ್ಯತೆ, ಆರೋಗ್ಯದಲ್ಲಿ ಸಮಸ್ಯೆ.
Advertisement
ಮಿಥುನ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯಾಪಾರ-ವ್ಯವಹಾರದಲ್ಲಿ ಮೋಸ, ತಂದೆಯಿಂದ ಸಹಕಾರ, ಈ ದಿನ ಎಚ್ಚರಿಕೆಯಲ್ಲಿರುವುದು ಉತ್ತಮ, ಆತ್ಮೀಯರಿಂದ ವಂಚನೆ, ಭಾವನೆಗಳಿಗೆ ಧಕ್ಕೆ, ನಂಬಿಕಸ್ಥರಿಂದ ದ್ರೋಹ.
Advertisement
ಕಟಕ: ಸ್ವಯಂಕೃತ್ಯಗಳಿಂದ ಸಂಕಷ್ಟ, ಆತುರ ನಿರ್ಧಾರದಿಂದ ಸಮಸ್ಯೆ, ಚರ್ಮ ಸಮಸ್ಯೆ, ಸಂತಾನ ದೋಷ, ನಿದ್ರೆಯಲ್ಲಿ ಕೆಟ್ಟ ಕನಸು, ಮನಸ್ಸಿನಲ್ಲಿ ಆತಂಕ, ಆಕಸ್ಮಿಕ ಪ್ರವಾಸಕ್ಕೆ ಯೋಜನೆ.
ಸಿಂಹ: ಮಿತ್ರರಿಗಾಗಿ ಖರ್ಚು, ಪಾಲುದಾರಿಕೆ ವ್ಯವಹಾರದಲ್ಲಿ ಹಣ ಹೂಡಿಕೆ, ಸಂಗಾತಿಗಾಗಿ ಅಧಿಕ ವೆಚ್ಚ, ಹೊಸ ವಸ್ತುಗಳ ಖರೀದಿ, ಪತ್ರ ವ್ಯವಹಾರಗಳಿಗೆ ಹಣವ್ಯಯ, ನಿದ್ರೆಯಲ್ಲಿ ಕೆಟ್ಟ ಕನಸುಗಳು, ದೂರದ ವ್ಯಕ್ತಿಗಳಿಂದ ಅನುಕೂಲ.
ಕನ್ಯಾ: ಶೀತ ಸಂಬಂಧಿತ ರೋಗ, ಗಂಟಲು ನೋವು, ಉದ್ಯೋಗದಲ್ಲಿ ಸಹಕಾರ, ವ್ಯಾಪಾರದಲ್ಲಿ ಅನುಕೂಲ, ಮಿತ್ರರಿಂದ ಸಹಾಯ, ಸಾಲ ಮರುಪಾವತಿ, ಕೆಲಸಗಾರರ ಕೊರತೆ ನಿವಾರಣೆ.
ತುಲಾ: ಉದ್ಯೋಗ ಬದಲಾವಣೆ, ಗೃಹ ಬದಲಾವಣೆಗೆ ಅವಕಾಶ, ಮಕ್ಕಳಿಂದ ಅನುಕೂಲ, ಮೊಂಡು-ಬೇಜವಾಬ್ದಾರಿತನ, ಭವಿಷ್ಯದ ಬಗ್ಗೆ ಆತಂಕ, ಭಾವನೆಗಳಿಗೆ ಧಕ್ಕೆ.
ವೃಶ್ಚಿಕ: ತಂದೆಯಿಂದ ನೋವು, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಸ್ಥಿರಾಸ್ತಿ ಗೊಂದಲ, ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ, ಆರೋಗ್ಯದಲ್ಲಿ ಏರುಪೇರು, ಸೊಸೆಯಿಂದ ಕಿರಿಕಿರಿ, ಕುಟುಂಬದ ಗೌರವಕ್ಕೆ ಚ್ಯುತಿ.
ಧನಸ್ಸು: ವ್ಯವಹಾರದಲ್ಲಿ ಲಾಭ, ಧನ ಸಂಪಾದನೆ, ಉದ್ಯೊಗ ಬದಲಾವಣೆ, ಪ್ರಯಾಣದಲ್ಲಿ ಎಚ್ಚರಿಕೆ, ಅನ್ಯರ ತಪ್ಪಿನಿಂದ ಸಂಕಷ್ಟಕ್ಕೆ ಸಿಲುಕುವಿರಿ, ವಾಗ್ವಾದದಲ್ಲಿ ಸೋಲು, ಕೆಲಸ ಕಾರ್ಯಗಳಲ್ಲಿ ನಿರಾಸೆ.
ಮಕರ: ಆರೋಗ್ಯದಲ್ಲಿ ಏರುಪೇರು, ಸ್ನೇಹಿತರಿಂದ ಅವಮಾನ, ಸಾಲ ಬಾಧೆ, ದಾಂಪತ್ಯದಲ್ಲಿ ಸಂಶಯ, ಆಕಸ್ಮಿಕವಾಗಿ ಕುಟುಂಬದಲ್ಲಿ ಕಲಹ, ತಂದೆಯಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ.
ಕುಂಭ: ಸ್ವಯಂಕೃತ್ಯಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಕಲಹ, ನೆರೆಹೊರೆಯವರೇ ಶತ್ರುವಾಗುವರು, ಕೋರ್ಟ್ ಕೇಸ್‍ಗಳಿಂದ ಕಿರಿಕಿರಿ, ಸಾಲ ಬಾಧೆ, ಮನಸ್ಸಿನಲ್ಲಿ ಆತಂಕ.
ಮೀನ: ಮಕ್ಕಳ ನಡವಳಿಕೆಯಿಂದ ಬೇಸರ, ಮಾನಸಿಕ ಚಿಂತೆ, ನಿದ್ರಾಭಂಗ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ದುಶ್ಚಟಗಳಿಂದ ತೊಂದರೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ಮಂದತ್ವ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv