ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಶನಿವಾರ, ಪುಷ್ಯ ನಕ್ಷತ್ರ.
ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47
Advertisement
ರಾಹುಕಾಲ: ಬೆಳಗ್ಗೆ 9:11 ರಿಂದ 10:40
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:42
ಯಮಗಂಡಕಾಲ: ಮಧ್ಯಾಹ್ನ 1:38 ರಿಂದ 3:07
Advertisement
ಮೇಷ: ಧಾರ್ಮಿಕ ಕಾರ್ಯಗಳಲ್ಲಿ ನೆಮ್ಮದಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಶತ್ರುಗಳಿಂದ ಕಿರಿಕಿರಿ, ಕಾರ್ಮಿಕರಿಂದ ಆಕಸ್ಮಿಕ ಅವಘಢ, ಬಂಧುಗಳೊಂದಿಗೆ ವಾಗ್ವಾದ.
Advertisement
ವೃಷಭ: ಸ್ವಯಂಕೃತ್ಯಗಳಿಂದ ತೊಂದರೆ, ದಾಂಪತ್ಯದಲ್ಲಿ ವಿರಸ, ನೀವಾಡುವ ಮಾತಿನಿಂದ ಸಂಕಷ್ಟ, ಪತ್ರ ವ್ಯವಹಾರಗಳಿಂದ ಅನುಕೂಲ, ವಿಪರೀತ ರಾಜಯೋಗ.
Advertisement
ಮಿಥುನ: ದಾಯಾದಿಗಳ ಕಲಹ, ಗ್ಯಾಸ್ಟ್ರಿಕ್ ಸಮಸ್ಯೆ, ಹೆಣ್ಣು ಮಕ್ಕಳಿಂದ ಸಂಕಷ್ಟ, ಹಣಕಾಸು ಸಮಸ್ಯೆ ನಿವಾರಣೆ.
ಕಟಕ: ಮಕ್ಕಳಿಂದ ನೋವು, ದುಶ್ಚಟಗಳಿಂದ ತೊಂದರೆ, ಅತಿಯಾದ ಒಳ್ಳೆತನದಿಂದ ಸಂಕಷ್ಟ, ಹಣಕಾಸು ಸಮಸ್ಯೆ.
ಸಿಂಹ: ಆಧ್ಯಾತ್ಮಿಕ ವಿಚಾರದಲ್ಲಿ ಒಲವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಮಾನಸಿಕ ಹಿಂಸೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಸಹೋದರಿಯಿಂದ ಅನುಕೂಲ, ಮಿತ್ರರಿಂದ ಲಾಭ, ಹಳೇ ನೆನಪು ಬಾಧಿಸುವುದು, ನೆಮ್ಮದಿ ಇಲ್ಲದ ಜೀವನ, ಶಕ್ತಿದೇವತೆಗಳ ದರ್ಶನ ಭಾಗ್ಯ.
ತುಲಾ: ಆಕಸ್ಮಿಕ ಉದ್ಯೋಗದಲ್ಲಿ ಬಡ್ತಿ, ಉದ್ಯೋಗದಲ್ಲಿ ನಿರಾಸಕ್ತಿ, ಹಣಕಾಸು ಸಂಕಷ್ಟ, ಕೌಟುಂಬಿಕ ಸಮಸ್ಯೆ.
ವೃಶ್ಚಿಕ: ತಂದೆ ಮಕ್ಕಳಲ್ಲಿ ಅನ್ಯೋನ್ಯತೆ, ಬಂಧುಗಳಿಂದ ಕಿರಿಕಿರಿ, ದಾಯಾದಿಗಳ ಕಲಹ, ಗೌರವಕ್ಕೆ ಧಕ್ಕೆ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಕೋರ್ಟ್‍ನಿಂದ ಶಿಕ್ಷೆಯಾಗುವ ಸಾಧ್ಯತೆ, ಸ್ನೇಹಿತರಿಂದ ತೊಂದರೆಗೆ ಸಿಲುಕುವಿರಿ, ಇಲ್ಲ ಸಲ್ಲದ ಮಾತುಗಳಿಂದ ತೊಂದರೆ.
ಮಕರ: ಪ್ರೇಮ ವಿಚಾರದಲ್ಲಿ ಯಶಸ್ಸು, ಮಿತ್ರರಿಂದ ಮಾನಸಿಕ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಆತ್ಮೀಯತೆ, ಉತ್ತಮ ಗೌರವ ಕೀರ್ತಿ ಪ್ರಾಪ್ತಿ.
ಕುಂಭ: ಉದ್ಯೋಗ ಸ್ಥಳದಲ್ಲಿ ಸಾಲ, ಸಹೋದ್ಯೋಗಿಗಳಿಂದ ತೊಂದರೆ, ಹಣಕಾಸು ಸಂಕಷ್ಟ, ಬ್ಯಾಂಕ್‍ನಿಂದ ಸಾಲ ಕೇಳುವಿರಿ.
ಮೀನ: ಮಕ್ಕಳಿಗೆ ಉನ್ನತ ಪದವಿ, ಗೌರವ-ಸನ್ಮಾನ ಪ್ರಾಪ್ತಿ, ತಂದೆಯಿಂದ ನಷ್ಟ, ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ.