ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಬುಧವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:38 ರಿಂದ 2:06
ಗುಳಿಕಕಾಲ: ಬೆಳಗ್ಗೆ 11:10 ರಿಂದ 12:38
ಯಮಗಂಡಕಾಲ: ಬೆಳಗ್ಗೆ 8:14 ರಿಂದ 9:42
Advertisement
ಮೇಷ: ಯತ್ನ ಕಾರ್ಯದಲ್ಲಿ ವಿಘ್ನ, ವ್ಯಾಪಾರದಲ್ಲಿ ಲಾಭ, ಅಧಿಕವಾದ ಖರ್ಚು, ಮನಸ್ಸಿನಲ್ಲಿ ಗೊಂದಲ.
Advertisement
ವೃಷಭ: ಋಣ ಬಾಧೆ, ವಿದ್ಯಾಭ್ಯಾಸದಲ್ಲಿ ತೊಂದರೆ, ಬಂಧು-ಮಿತ್ರರಲ್ಲಿ ಕಲಹ, ಈ ದಿನ ಅಶುಭ ಫಲ.
Advertisement
ಮಿಥುನ: ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಆಕಸ್ಮಿಕ ನಷ್ಟ, ಮನಸ್ಸಿಗೆ ಅಶಾಂತಿ, ಇಲ್ಲ ಸಲ್ಲದ ಅಪವಾದ-ನಿಂದನೆ.
Advertisement
ಕಟಕ: ಪರರಿಗೆ ಸಹಾಯ ಮಾಡುವಿರಿ, ಮನಸ್ಸಿನಲ್ಲಿ ಭಯ ಭೀತಿ, ಮನಃಕ್ಲೇಷ, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.
ಸಿಂಹ: ನಾನಾ ರೀತಿಯ ತೊಂದರೆ, ಕೆಟ್ಟ ಮಾತುಗಳನ್ನಾಡುವಿರಿ, ಸ್ವಜನರ ವಿರೋಧ, ಸ್ಥಳ ಬದಲಾವಣೆ.
ಕನ್ಯಾ: ದಾಯಾದಿಗಳ ಕಲಹ, ವ್ಯಾಸಂಗದಲ್ಲಿ ಮುನ್ನಡೆ, ಮಾತೃವಿನಿಂದ ಲಾಭ, ಸ್ಥಿರಾಸ್ತಿ ಸಂಪಾದನೆ.
ತುಲಾ: ಈ ದಿನ ಭೂ ಲಾಭ, ಮಹಿಳೆಯರಿಗೆ ಶುಭ, ವಸ್ತ್ರ ವ್ಯಾಪಾರಿಗಳಿಗೆ ಅನುಕೂಲ, ತಾಳ್ಮೆ ಅತ್ಯಗತ್ಯ, ಅಪಘಾತವಾಗುವ ಸಾಧ್ಯತೆ.
ವೃಶ್ಚಿಕ: ಸಾಲ ಬಾಧೆ, ವೃಥಾ ಅಲೆದಾಟ, ಮಿತ್ರರಿಂದ ತೊಂದರೆ, ನಂಬಿಕಸ್ಥರಿಂದ ಮೋಸ, ಮನಃಕ್ಲೇಷ, ಉದ್ಯೋಗದಲ್ಲಿ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ವಾದ-ವಿವಾದಗಳಿಂದ ದೂರವಿರಿ, ಅಧಿಕ ಧನ ಲಾಭ, ಆದಾಯಕ್ಕಿಂತ ಖರ್ಚು ಹೆಚ್ಚು, ಕುಟುಂಬದಲ್ಲಿ ಕಲಹ.
ಮಕರ: ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಶತ್ರುಗಳಿಂದ ದೂರವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದುಷ್ಟ ಜನರಿಂದ ತೊಂದರೆ.
ಕುಂಭ: ಆರೋಗ್ಯದಲ್ಲಿ ಚೇತರಿಕೆ, ಸ್ತ್ರೀಯರಿಗೆ ಅನುಕೂಲ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ಮಾನಸಿಕ ನೆಮ್ಮದಿ, ಶುಭ ಸಮಾರಂಭಗಳಲ್ಲಿ ಭಾಗಿ, ವಿವಾಹ ಯೋಗ.
ಮೀನ: ಕೋರ್ಟ್ ಕೇಸ್‍ಗಳಲ್ಲಿ ಜಯ, ಋಣ ಬಾಧೆ, ಕಾರ್ಯ ಸಾಧನೆಗಾಗಿ ತಿರುಗಾಟ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಲಾಭ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv