ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಬೆಳಗ್ಗೆ 6:57 ನಂತರ ಅಷ್ಟಮಿ ತಿಥಿ,
ಗುರುವಾರ, ಆರಿದ್ರಾ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
Advertisement
ರಾಹುಕಾಲ: ಮಧ್ಯಾಹ್ನ 1:39 ರಿಂದ 3:08
ಗುಳಿಕಕಾಲ: ಬೆಳಗ್ಗೆ 9:11 ರಿಂದ 10:40
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:42
Advertisement
ಮೇಷ: ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆಗೆ ಮನಸ್ಸು, ಸ್ಥಿರಾಸ್ತಿ ತಗಾದೆ, ದಾಯಾದಿಗಳ ಕಲಹ, ದೇವರ ಕಾರ್ಯಗಳಿಗೆ ಖರ್ಚು.
Advertisement
ವೃಷಭ: ಮಿತ್ರರೊಂದಿಗೆ ಅನ್ಯೋನ್ಯತೆ, ದಾಂಪತ್ಯದಲ್ಲಿ ಸಮಸ್ಯೆ ನಿವಾರಣೆ, ದಾಂಪತ್ಯದಲ್ಲಿ ವಾಗ್ವಾದ, ನೆರೆಹೊರೆಯವರಿಂದ ಧನಾಗಮನ.
Advertisement
ಮಿಥುನ: ಆರ್ಥಿಕ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.
ಕಟಕ: ಆರೋಗ್ಯಕ್ಕಾಗಿ ಖರ್ಚು, ಕೆಲಸ ಕಾರ್ಯಗಳಲ್ಲಿ ಹಣವ್ಯಯ, ಕಾರ್ಮಿಕರಿಗಾಗಿ ಖರ್ಚು, ವಿಪರೀತ ಖರ್ಚು ಮಾಡುವಿರಿ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ.
ಸಿಂಹ: ಸಂತಾನ ಯೋಗ, ಮೋಜು-ಮಸ್ತಿಗಾಗಿ ಖರ್ಚು, ಕೆಲಸ ಕಾರ್ಯಗಳಲ್ಲಿ ನಷ್ಟ, ಗೌರವಕ್ಕೆ ಧಕ್ಕೆ, ಮಾನಸಿಕ ವ್ಯಥೆ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ.
ಕನ್ಯಾ: ಸ್ಥಿರಾಸ್ತಿ-ವಾಹನ ವಿವಾದ ನಿವಾರಣೆ, ಪರೋಪಕಾರಿ ಚಿಂತನೆಗಳು, ಉದ್ಯೋಗದಲ್ಲಿ ಬಡ್ತಿ, ಕೆಲಸ ನಿಮಿತ್ತ ಪ್ರಯಾಣ.
ತುಲಾ: ಸಾಲ ಬಾಧೆ, ತಂದೆಯಿಂದ ಕಿರಿಕಿರಿ, ಆಕಸ್ಮಿಕ ದುರ್ಘಟನೆ ಸಂಭವ, ಉದ್ಯೋಗ ಬದಲಾವಣೆಗೆ ಶುಭ.
ವೃಶ್ಚಿಕ: ಆಕಸ್ಮಿಕ ಧನಾಗಮನ, ಕೌಟುಂಬಿಕ ಸಮಸ್ಯೆ ನಿವಾರಣೆ, ಉನ್ನತ ವಿದ್ಯಾಭ್ಯಾಸ, ಸ್ಫರ್ಧಾತ್ಮಕ ಚಟುವಟಿಕೆಗಳಲ್ಲಿ ಅವಕಾಶ.
ಧನಸ್ಸು: ಗುಪ್ತ ಸಂಬಂಧಗಳು ಬಯಲು, ಸ್ಥಿರಾಸ್ತಿಯಿಂದ ಸಂಕಷ್ಟಕ್ಕೆ ಸಿಲುಕುವಿರಿ, ಮಕ್ಕಳಿಗೆ ಉತ್ತಮ ಅವಕಾಶ, ಉದ್ಯೋಗ ಸ್ಥಳದಲ್ಲಿ ಸಾಲ,
ಸ್ನೇಹಿತರಿಂದ ಅನುಕೂಲ.
ಮಕರ: ಮಕ್ಕಳಿಗಾಗಿ ಸಾಲ ಬೇಡುವಿರಿ, ದುಶ್ಚಟಗಳಿಂದ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ.
ಕುಂಭ: ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ಮಾನಹಾನಿ, ಮಕ್ಕಳೇ ಶತ್ರುಗಳಾಗುವರು, ಮಾನಸಿಕ ಹಿಂಸೆ, ಬಾಡಿಗೆದಾರರಿಂದ ನಷ್ಟ.
ಮೀನ: ಫೈನಾನ್ಸ್ ಕ್ಷೇತ್ರದವರಿಗೆ ಲಾಭ, ವಸ್ತ್ರಾಭರಣ ತಯಾರಕರಿಗೆ ಧನಾಗಮನ, ಉದ್ಯೋಗದಲ್ಲಿ ಉತ್ತಮ ಹೆಸರು, ಮಾನಸಿಕ ನೆಮ್ಮದಿ, ಮೇಲಾಧಿಕಾರಿಗಳಿಂದ ನಿಂದನೆ.