ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ತೃತೀಯ ತಿಥಿ,
ಬುಧವಾರ, ಧನಿಷ್ಠ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:28 ರಿಂದ 2:04
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:28
ಯಮಗಂಡಕಾಲ: ಬೆಳಗ್ಗೆ 7:40 ರಿಂದ 9:16
Advertisement
ಮೇಷ: ಮನೆಯಲ್ಲಿ ಸಂತಸ, ವ್ಯಾಪಾರದಲ್ಲಿ ಲಾಭ, ಶುಭ ಫಲ ಪ್ರಾಪ್ತಿ, ಮಾನಸಿಕ ನೆಮ್ಮದಿ, ಉತ್ತಮ ಬುದ್ಧಿಶಕ್ತಿ, ಸಂತಾನ ಪ್ರಾಪ್ತಿ.
Advertisement
ವೃಷಭ: ವೃತ್ತಿ ಕ್ಷೇತ್ರದಲ್ಲಿ ಅವಕಾಶ, ಕೈಗೊಂಡ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು, ತೀರ್ಥಯಾತ್ರೆ ದರ್ಶನ.
Advertisement
ಮಿಥುನ: ಆತ್ಮೀಯರಿಂದ ಸಹಾಯ, ಹಿರಿಯರಲ್ಲಿ ಭಕ್ತಿ, ದುಷ್ಟರಿಂದ ದೂರವಿರಿ, ಉನ್ನತ ಶಿಕ್ಷಣ, ಉತ್ತಮ ಯಶಸ್ಸು, ಶತ್ರುಗಳ ಬಾಧೆ.
Advertisement
ಕಟಕ: ಕೋಪ ಜಾಸ್ತಿ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ, ಇತರರ ಮಾತಿನಿಂದ ಕಲಹ, ದಾಂಪತ್ಯದಲ್ಲಿ ಪ್ರೀತಿ-ವಾತ್ಸಲ್ಯ.
ಸಿಂಹ: ಅಮೂಲ್ಯ ವಸ್ತುಗಳ ಖರೀದಿ, ಕಷ್ಟದಲ್ಲಿರುವವರಿಗೆ ಸಹಕಾರ, ಅಧಿಕ ಖರ್ಚು, ಅಲ್ಪ ಲಾಭ.
ಕನ್ಯಾ: ಋಣ ವಿಮೋಚನೆ, ವೈಯುಕ್ತಿಕ ವಿಚಾರದಲ್ಲಿ ಗಮನಹರಿಸಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಅನಾವಶ್ಯಕ ಮಾತುಗಳಿಂದ ದೂರವಿರಿ.
ತುಲಾ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಶರೀರದಲ್ಲಿ ಆಲಸ್ಯ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ದುಶ್ಚಟಗಳಿಗೆ ಹಣವ್ಯಯ, ಸಾಮಾನ್ಯ ನೆಮ್ಮದಿಗೆ ಭಂಗ.
ವೃಶ್ಚಿಕ: ಅನ್ಯ ಜನರಲ್ಲಿ ವೈಮನಸ್ಸು, ಅನಾವಶ್ಯಕ ಮಾತುಗಳಿಂದ ದೂರವಿರಿ, ಸ್ವಂತ ಉದ್ಯಮಸ್ಥರಿಗೆ ಲಾಭ, ಮಕ್ಕಳಿಂದ ತೊಂದರೆ.
ಧನಸ್ಸು: ಪುಣ್ಯಕ್ಷೇತ್ರ ದರ್ಶನ, ಕೆಟ್ಟಾಲೋಚನೆ, ಅನಾರೋಗ್ಯ, ಸ್ತ್ರೀಯರಿಗೆ ಸೌಖ್ಯ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ.
ಮಕರ: ಷೇರು ವ್ಯವಹಾರಗಳಲ್ಲಿ ಅಲ್ಪ ಲಾಭ, ಸುಖ ಭೋಜನ ಪ್ರಾಪ್ತಿ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಸ್ತ್ರೀ ವಿಚಾರದಲ್ಲಿ ತೊಂದರೆ.
ಕುಂಭ: ದೈವಿಕ ಚಿಂತನೆ, ಪರರ ಧನ ಪ್ರಾಪ್ತಿ, ಮಹಿಳೆಯರಿಗೆ ವಿಶೇಷ ಲಾಭ, ಮಾತಿನ ಚಕಮಕಿ, ವಿವಾಹಕ್ಕೆ ಅಡಚಣೆ.
ಮೀನ: ನಂಬಿಕಸ್ಥರಿಂದ ಮೋಸ, ಯಾರನ್ನೂ ಹೆಚ್ಚು ನಂಬಬೇಡಿ, ಭಯ ಭೀತಿ ನಿವಾರಣೆ, ಆದಾಯ ಕಡಿಮೆ, ಅಧಿಕ ಖರ್ಚು.