ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಮಂಗಳವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:33 ರಿಂದ 5:03
ಗುಳಿಕಕಾಲ: ಮಧ್ಯಾಹ್ನ 12:33 ರಿಂದ 2:03
ಯಮಗಂಡಕಾಲ: ಬೆಳಗ್ಗೆ 9:33 ರಿಂದ 11:03
Advertisement
ಮೇಷ: ಪ್ರಿಯ ಜನರ ಭೇಟಿ, ಕೃಷಿಯಲ್ಲಿ ಉತ್ತಮ ಆದಾಯ, ಉದ್ಯೋಗದಲ್ಲಿ ಕಿರಿಕಿರಿ, ದುಃಖದಾಯಕ ಪ್ರಸಂಗ ನಿರ್ಮಾಣ.
Advertisement
ವೃಷಭ: ಕಾರ್ಯದಲ್ಲಿ ವಿಳಂಬ, ಷೇರು-ವ್ಯವಹಾರಗಳಲ್ಲಿ ಎಚ್ಚರ, ಬಂಧುಗಳಿಂದ ತೊಂದರೆ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.
Advertisement
ಮಿಥುನ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ, ಅಲ್ಪ ಆದಾಯ, ಅಧಿಕವಾದ ಖರ್ಚು, ಈ ದಿನ ಮಿಶ್ರ ಫಲ.
Advertisement
ಕಟಕ: ಮಂಗಳ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ವ್ಯತ್ಯಾಸ, ಅನ್ಯ ಜನರಲ್ಲಿ ವೈಮನಸ್ಸು, ದ್ವೇಷ ಸಾಧಿಸುವ ಸಾಧ್ಯತೆ, ಭೂ ಸಂಬಂಧಿತ ವ್ಯವಹಾರಗಳಲ್ಲಿ ಲಾಭ.
ಸಿಂಹ: ಕೀರ್ತಿ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾಡುವ ಕೆಲಸದಲ್ಲಿ ವಿಘ್ನ, ವಾಹನ ಖರೀದಿ ಯೋಗ, ಆರೋಗ್ಯದಲ್ಲಿ ಏರುಪೇರು.
ಕನ್ಯಾ; ಬಂಧು-ಮಿತ್ರರು ಸಮಾಗಮ, ಚಂಚಲ ಮನಸ್ಸು, ಮನಸ್ಸಿನಲ್ಲಿ ಅಶಾಂತಿ, ನೀಚ ಜನರ ಸಹವಾಸ, ರಾಜ ಸನ್ಮಾನ ಯೋಗ.
ತುಲಾ: ಮಾನಸಿಕ ವ್ಯಥೆ, ಹಣಕಾಸು ಅಡಚಣೆ, ನಂಬಿಕಸ್ಥರಿಂದ ದ್ರೋಹ, ಇಲ್ಲ ಸಲ್ಲದ ಅಪವಾದ, ರಾಜಕೀಯ ವ್ಯಕ್ತಿಗಳ ಭೇಟಿ.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚು, ದಾಂಪತ್ಯದಲ್ಲಿ ಕಲಹ, ಧನ ನಷ್ಟ, ಅನ್ಯರೊಂದಿಗೆ ವೈಮನಸ್ಸು, ಸಾಲ ಮಾಡುವ ಸಾಧ್ಯತೆ.
ಧನಸ್ಸು: ಗೆಳೆಯರಿಂದ ಅನರ್ಥ, ದಾನ-ಧರ್ಮದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ, ಕೈ ಹಾಕಿದ ಕೆಲಸಗಳಲ್ಲಿ ಜಯ.
ಮಕರ: ವೃಥಾ ತಿರುಗಾಟ, ಮಾತಿನ ಮೇಲೆ ಹಿಡಿತ ಅಗತ್ಯ, ಮಾನಸಿಕ ವ್ಯಥೆ ಮಾಡುವ ಕೆಲಸ ಕಾರ್ಯಗಳಲ್ಲಿ ವಿಘ್ನ.
ಕುಂಭ: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಅಲ್ಪ ಆದಾಯ, ಅಧಿಕವಾದ ಖರ್ಚು, ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ.
ಮೀನ: ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ, ಕೌಟುಂಬಿಕ ಕಲಹ, ಮನೆ ವಾತಾವರಣದಲ್ಲಿ ಅಶಾಂತಿ, ಆಂತರಿಕ ಸಮಸ್ಯೆ, ಹಿತ ಶತ್ರುಗಳಿಂದ ತೊಂದರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv