ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಸಪ್ತಮಿ
ಮಂಗಳವಾರ, ಭರಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:34 ರಿಂದ 5:02
ಗುಳಿಕಕಾಲ: ಮಧ್ಯಾಹ್ನ 12:38 ರಿಂದ 2:06
ಯಮಗಂಡಕಾಲ: ಬೆಳಗ್ಗೆ 9:42 ರಿಂದ 11:10
Advertisement
ಮೇಷ: ಈ ದಿನ ಧನ ನಷ್ಟ, ಮನಃಕ್ಲೇಷ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ, ಮಾತಿನ ಚಕಮಕಿ, ಚೋರ ಭೀತಿ.
Advertisement
ವೃಷಭ: ಲೇವಾದೇವಿ ವ್ಯವಹಾರದಲ್ಲಿ ಮೋಸ, ದೇವಾಲಯಕ್ಕೆ ಭೇಟಿ ನೀಡುವ ಯೋಗ, ಆರೋಗ್ಯದಲ್ಲಿ ಏರುಪೇರು, ಈ ದಿನ ಎಚ್ಚರಿಕೆಯ ನಡೆ ಅಗತ್ಯ.
Advertisement
ಮಿಥುನ: ವಾಹನ ಖರೀದಿ ಯೋಗ, ಈ ದಿನ ಶುಭಫಲ, ಹಿರಿಯರಿಂದ ಉತ್ತಮ ಸಲಹೆ, ಮಾನಸಿಕ ನೆಮ್ಮದಿ ಲಭಿಸುವುದು.
Advertisement
ಕಟಕ: ಕಂಪ್ಯೂಟರ್‍ನಿಂದ ಲಾಭ, ಅಲಂಕಾರಿಕ ವಸ್ತುಗಳ ಖರೀದಿ, ಅಧಿಕವಾದ ಖರ್ಚು, ಧನ ನಷ್ಟ.
ಸಿಂಹ: ಮೇಲಾಧಿಕಾರಿಗಳಿಂದ ತೊಂದರೆ, ದೇಹದಲ್ಲಿ ಆಯಾಸ, ಉಷ್ಣ ಬಾಧೆ, ಸಾಲ ಮರುಪಾವತಿ.
ಕನ್ಯಾ: ಭೂಮಿ ಖರೀದಿಸುವ ಯೋಗ, ಸಹೋದರರ ಜೊತೆಯಲ್ಲಿ ಕಲಹ, ಮೇಲಾಧಿಕಾರಿಗಳಿಂದ ಪ್ರಶಂಸೆ, ಈ ದಿನ ಶುಭ ಫಲ.
ತುಲಾ: ಮಾನಸಿಕ ವೇದನೆ, ಅಗ್ನಿ ಭಯ, ಶತ್ರುಗಳ ಕಾಟ, ಅಶಾಂತಿ ವಾತಾವರಣ, ನೆಮ್ಮದಿ ಇಲ್ಲದ ದಿನ.
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು, ಮಾತಿನ ಚಕಮಕಿ, ಧನ ನಷ್ಟ, ರಕ್ಷಣಾ ಕ್ಷೇತ್ರದವರಿಗೆ ಅಡಚಣೆ.
ಧನಸ್ಸು; ಹೊಸ ಯೋಜನೆಗಳು ಆರಂಭ, ವ್ಯವಸಾಯದಲ್ಲಿ ಲಾಭ, ವ್ಯಾಪಾರದಲ್ಲಿ ಅನುಕೂಲ, ಈ ದಿನ ಶುಭ ಫಲ.
ಮಕರ: ಚಿನ್ನಾಭರಣ ಪ್ರಾಪ್ತಿ, ಗುರುಹಿರಿಯರ ದರ್ಶನ, ಬಂಧುಗಳಿಂದ ಮನ್ನಣೆ, ಟ್ರಾವೆಲ್ಸ್‍ನವರಿಗೆ ಅಧಿಕ ಲಾಭ.
ಕುಂಭ: ವೃಥಾ ಅಲೆದಾಟ, ಅಕಾಲ ಭೋಜನ, ಧನ ನಷ್ಟ, ಈ ದಿನ ಅಶುಭ ಫಲ.
ಮೀನ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ಅತಿಯಾದ ನೋವು, ಶತ್ರುವಿನಿಂದ ತೊಂದರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv