Connect with us

Dina Bhavishya

ದಿನಭವಿಷ್ಯ: 11-11-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಭಾನುವಾರ, ಮೂಲ ನಕ್ಷತ್ರ

ರಾಹುಕಾಲ: ಸಂಜೆ 4:28 ರಿಂದ 5:55
ಗುಳಿಕಕಾಲ: ಮಧ್ಯಾಹ್ನ 3:01 ರಿಂದ 4:28
ಯಮಗಂಡಕಾಲ: ಮಧ್ಯಾಹ್ನ 12:07 ರಿಂದ 1:34

ಮೇಷ: ಕೆಲವು ವಿಚಾರಗಳಿಂದ ಮನಸ್ಸಿಗೆ ಅಸಮಾಧಾನ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಬಾಧೆ, ಹಣಕಾಸು ಲಾಭ, ಅಧಿಕವಾದ ಖರ್ಚು, ಅಪರಿಚಿತ ವ್ಯಕ್ತಿಗಳಿಂದ ತೊಂದರೆ.

ವೃಷಭ: ವ್ಯಾಸಂಗದಲ್ಲಿ ಹಿನ್ನಡೆ, ಇಲ್ಲ ಸಲ್ಲದ ತಕರಾರು, ಮನಃಸ್ತಾಪ, ಭೂ ಲಾಭ, ವಾಹನ ಖರೀದಿಯೋಗ, ಕೈ ಹಾಕಿದ ಕೆಲಸದಲ್ಲಿ ನಿಧಾನ, ಚೋರಾಗ್ನಿ ಭೀತಿ, ಋಣ ಬಾಧೆ.

ಮಿಥುನ: ದಾನ-ಧರ್ಮದಲ್ಲಿ ಆಸಕ್ತಿ, ನೌಕರಿಯಲ್ಲಿ ತೊಂದರೆ, ಹಣಕಾಸು ಅಡಚಣೆ, ಬಂಧುಗಳಲ್ಲಿ ಪ್ರೀತಿ, ಅಧಿಕ ಧನವ್ಯಯ, ಕೆಲಸದಲ್ಲಿ ವಿಘ್ನ, ವಾಹನ ರಿಪೇರಿಗೆ ಖರ್ಚು.

ಕಟಕ: ಸ್ನೇಹಿತರಿಂದ ಸಹಾಯ, ಗುರು ಹಿರಿಯರ ಭೇಟಿ, ದ್ರವ್ಯ ಲಾಭ, ಆರೋಗ್ಯದ ಬಗ್ಗೆ ಗಮನಹರಿಸಿ, ಸ್ಥಿರಾಸ್ತಿ ಸಂಪಾದಿಸುವಿರಿ,ತಾಳ್ಮೆ-ಸಮಾಧಾನ ಅತ್ಯಗತ್ಯ, ಮಾನಸಿಕ ನೆಮ್ಮದಿ.

ಸಿಂಹ: ಕಾರ್ಯ ಸಾಧನೆಗಾಗಿ ತಿರುಗಾಟ, ವಾದ-ವಿವಾದಗಳಿಂದ ದೂರವಿರಿ, ಪ್ಲಾಸ್ಟಿಕ್ ಉತ್ಪನ್ನಗಳಿಂದ ಲಾಭ, ವಸ್ತ್ರ ವ್ಯಾಪಾರಿಗಳಿಗೆ ಅನುಕೂಲ,ಅಲ್ಪ ಆದಾಯ, ಮಾತಿನ ಮೇಲೆ ಹಿಡಿತವಿರಲಿ, ಸ್ತ್ರೀಯರಿಗೆ ಲಾಭ.

ಕನ್ಯಾ: ಕಟ್ಟಡ ನಿರ್ಮಾಣಕ್ಕೆ ಕೈ ಹಾಕುವಿರಿ, ಭೂ ವಿಚಾರಗಳಲ್ಲಿ ಮುನ್ನಡೆ, ಅನ್ಯರಲ್ಲಿ ಮನಃಸ್ತಾಪ, ವಿವಾದಾತ್ಮಕ ವಿಚಾರಗಳಿಂದ ದೂರ ಉಳಿಯುವುದು ಉತ್ತಮ, ಸಾಲ ಬಾಧೆ, ಅತಿಯಾದ ನೋವು.

ತುಲಾ: ತೀರ್ಥಯಾತ್ರೆ ದರ್ಶನ, ಸಮಾಜದಲ್ಲಿ ಗೌರವ, ಕೆಲಸದಲ್ಲಿ ಜಯ ಲಭಿಸುವುದು, ಮಾನಸಿಕ ನೆಮ್ಮದಿ, ಇಷ್ಟಾರ್ಥ ಸಿದ್ಧಿ, ಸ್ತ್ರೀಯರಿಗೆ ಲಾಭ,ಉನ್ನತ ಅಧಿಕಾರ ಪ್ರಾಪ್ತಿ, ಅಮೂಲ್ಯ ವಸ್ತುಗಳ ಖರೀದಿ.

ವೃಶ್ಚಿಕ: ವ್ಯಾಪಾರ-ವ್ಯವಹಾರದಲ್ಲಿ ಉತ್ತಮ, ಆತ್ಮೀಯರಿಂದ ಸಹಾಯ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ವಾಹನ ಚಾಲನೆಯಲ್ಲಿ ತೊಂದರೆ, ಚಿನ್ನಾಭರಣ ಖರೀದಿ, ನಾನಾ ರೀತಿಯ ಸಂಪಾದನೆ.

ಧನಸ್ಸು: ದಾಯಾದಿಗಳಿಂದ ಕಲಹ, ಅಧಿಕ ಖರ್ಚು, ಮಾತೃವಿಗೆ ಅನಾರೋಗ್ಯ, ಇಲ್ಲ ಸಲ್ಲದ ಅಪವಾದ, ಸ್ಥಳ ಬದಲಾವಣೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರುಗಳ ಬಾಧೆ.

ಮಕರ: ನಂಬಿದ ಜನರಿಂದ ಅಶಾಂತಿ, ಮನಃಕ್ಲೇಷ, ಧನ ಹಾನಿ, ಯತ್ನ ಕಾರ್ಯದಲ್ಲಿ ಭಂಗ, ಬಂಧು-ಮಿತ್ರರಲ್ಲಿ ಕಲಹ, ವಾಹನ ಅಪಘಾತ ಸಾಧ್ಯತೆ, ಹಣಕಾಸು ನಷ್ಟ, ಉದ್ಯೋಗದಲ್ಲಿ ಕಿರಿಕಿರಿ.

ಕುಂಭ: ಸ್ತ್ರೀಯರಿಗೆ ನೆಮ್ಮದಿ, ಧನ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಶೀತ ಸಂಬಂಧಿತ ರೋಗ ಬಾಧೆ, ತೀರ್ಥಯಾತ್ರೆ ದರ್ಶನ, ದಾಂಪತ್ಯದಲ್ಲಿ ಪ್ರೀತಿ, ಆತ್ಮೀಯರಿಂದ ಸಹಾಯ, ಅಮೂಲ್ಯ ವಸ್ತುಗಳ ಖರೀದಿ.

ಮೀನ: ಪ್ರತಿಭೆಗೆ ತಕ್ಕ ಫಲ ಲಭಿಸುವುದು, ಬಾಕಿ ಹಣ ವಸೂಲಿ, ಮಾನಸಿಕ ನೆಮ್ಮದಿ, ಆಧ್ಯಾತ್ಮಿಕ ವಿಚಾರಕ್ಕೆ ಹಿರಿಯರ ಬೆಂಬಲ, ಉದ್ಯೋಗದಲ್ಲಿ ಪ್ರಗತಿ, ಉತ್ತಮ ಬುದ್ಧಿಶಕ್ತಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *