ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ
ವಿಶಾಖ ನಕ್ಷತ್ರ, ಗುರುವಾರ,
ಶುಭ ಘಳಿಗೆ: ಬೆಳಗ್ಗೆ 10:45 ರಿಂದ 12:23
ಅಶುಭ ಘಳಿಗೆ: 7:28 ರಿಂದ 9:06
Advertisement
ರಾಹುಕಾಲ: ಮಧ್ಯಾಹ್ನ 1:54 ರಿಂದ 3:29
ಗುಳಿಕಕಾಲ: ಬೆಳಗ್ಗೆ 9:09 ರಿಂದ 10:44
ಯಮಗಂಡಕಾಲ: ಬೆಳಗ್ಗೆ 6:00 ರಿಂದ 7:34
Advertisement
ಮೇಷ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಿತ್ರರಿಂದ ತೊಡಕು, ಸ್ಥಿರಾಸ್ತಿಯಿಂದ ಲಾಭ, ಮಾತೃವಿನಿಂದ ಅನುಕೂಲ, ಹಣಕಾಸು ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ, ಮನದಲ್ಲಿ ಆತಂಕ.
Advertisement
ವೃಷಭ: ನೆರೆಹೊರೆ ಬಂಧುಗಳಿಂದ ಅನುಕೂಲ, ಹಣಕಾಸು ಸಹಾಯ ಪ್ರಾಪ್ತಿ, ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಚಿಂತೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
Advertisement
ಮಿಥುನ: ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಪತ್ರ ವ್ಯವಹಾರಗಳಲ್ಲಿ ಆತಂಕ, ತಂದೆಯಿಂದ ಧನಾಗಮನ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.
ಕಟಕ: ಹಣಕಾಸು ಮೋಸ, ತೊಂದರೆಗೆ ಸಿಲುಕುವಿರಿ, ಸ್ವಯಂಕೃತ್ಯಗಳಿಂದ ಸಂಕಷ್ಟ, ಅತಿಯಾದ ಆಸೆಗಳಿಗೆ ನಿರಾಸೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಸಿಂಹ: ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಅನಗತ್ಯ ಕಲಹ, ಆಕಸ್ಮಿಕ ಅವಘಢ, ದೂರ ಪ್ರಯಾಣ, ಮಿತ್ರರಿಂದ ನಷ್ಟ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ; ಸ್ಥಿರಾಸ್ತಿಯಲ್ಲಿ ನಷ್ಟ, ವಾಹನದಿಂದ ಸಂಕಷ್ಟ, ಶೀತ ಸಂಬಂಧಿತ ಬಾಧೆ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಕಾಟ, ಋಣ ಬಾಧೆ, ನಿದ್ರಾಭಂಗ.
ತುಲಾ: ಮಿತ್ರರೇ ಶತ್ರುವಾಗುವರು, ದೂರ ಪ್ರದೇಶಕ್ಕೆ ಪ್ರಯಾಣ, ಹಠಮಾರಿತನ, ಸ್ವಯಂಕೃತ್ಯಗಳಿಂದ ಸಮಸ್ಯೆಗೆ ಸಿಲುಕುವಿರಿ, ಆತುರ ನಿಧಾರಗಳಿಂದ ಸಂಕಷ್ಟ.
ವೃಶ್ಚಿಕ: ಮಕ್ಕಳಿಂದ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ, ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗ ನಷ್ಟ ಸಾಧ್ಯತೆ, ಹಣಕಾಸು ಸಮಸ್ಯೆ ಎದುರಾಗುವುದು.
ಧನಸ್ಸು: ಮಕ್ಕಳಲ್ಲಿ ಅಧಿಕ ಚುರುಕುತನ, ಸ್ಥಿರಾಸ್ತಿ ನೋಂದಣಿಗೆ ಸುಸಮಯ, ದೇವತಾ ಕಾರ್ಯದಲ್ಲಿ ಆಸಕ್ತಿ, ಸಂತೋಷ ಕೂಟಗಳಲ್ಲಿ ಭಾಗಿ, ದೂರ ಪ್ರಯಾಣ ಮಾಡುವಿರಿ.
ಮಕರ: ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ದೂರ ಪ್ರದೇಶಗಳಲ್ಲಿ ಅನುಕೂಲ.
ಕುಂಭ: ಸಾಲಗಾರರಿಂದ ಮುಕ್ತಿ ಸಾಧ್ಯತೆ, ಅನಗತ್ಯ ಮಾತಿನಿಂದ ಸಮಸ್ಯೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು.
ಮೀನ: ಉದ್ಯೋಗ ಸ್ಥಳದಲ್ಲಿ ಉತ್ತಮ, ಗೌರವ ಕೀರ್ತಿ ಪ್ರಾಪ್ತಿ, ಮಕ್ಕಳು ದೂರವಾಗುವರು, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ನಿದ್ರೆಯಲ್ಲಿ ದುಷ್ಟ ಕನಸು.