Dina Bhavishya

ದಿನಭವಿಷ್ಯ: 11-03-2017

ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಶುಕ್ರವಾರ, ಮೂಲಾ ನಕ್ಷತ್ರ.

ಮೇಷ: ಮಕ್ಕಳು ಅನಗತ್ಯ ತಿರುಗಾಟ, ಮಹಿಳೆಯರಲ್ಲಿ ಭವಿಷ್ಯದ ಚಿಂತೆ, ತಂದೆ ಮೇಲೆ ಅಸಮಾಧಾನ, ಮನಸ್ಸಿನಲ್ಲಿ ಆತಂಕ.

ವೃಷಭ: ಮಕ್ಕಳಿಂದ ಕೆಲಸಗಳಲ್ಲಿ ಹಿನ್ನಡೆ, ವ್ಯಾಪಾರ-ಉದ್ಯೋಗದಲ್ಲಿ ಕಿರಿಕಿರಿ, ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ, ಉದ್ಯೋಗ ಕಳೆದುಕೊಳ್ಳುವ ಭೀತಿ.

ಮಿಥುನ: ಅನಗತ್ಯ ತಿರುಗಾಟ, ವಿದ್ಯಾಭ್ಯಾಸದಲ್ಲಿ ತೊಡಕು, ಮಹಿಳೆಯರಲ್ಲಿ ಆತಂಕ, ಆರ್ಥಿಕ ಸಂಕಷ್ಟ, ಅನಾರೋಗ್ಯ, ಅನಗತ್ಯ ವಿಪರೀತ ಖರ್ಚು.

ಕಟಕ: ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು, ಅಜೀರ್ಣ ಸಮಸ್ಯೆ, ಶರೀರದಲ್ಲಿ ನೋವು, ಶತ್ರುಗಳ ಕಾಟ, ಮಾಟ-ಮಂತ್ರದ ಭೀತಿ.

ಸಿಂಹ: ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ, ಮರೆವಿನ ಸಮಸ್ಯೆ, ಸಂಗಾತಿಯ ಬೇಜವಾಬ್ದಾರಿ, ನಿದ್ರಾಭಂಗ, ಕುಟುಂಬದಿಂದ ದೂರವಾಗುವ ಮನಸ್ಸು.

ಕನ್ಯಾ: ಶತ್ರುಗಳ ಕಾಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅನಿರೀಕ್ಷಿತ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಉದ್ಯೋಗ ನಷ್ಟ.

ತುಲಾ: ವಿದ್ಯಾರ್ಥಿಗಳಲ್ಲಿ ಅಹಂಭಾವ, ಮಹಿಳೆಯರಿಗೆ ಅವಮಾನ, ಬಂಧುಗಳಿಂದ ಕಿರಿಕಿರಿ, ಸಾಲ ಬಾಧೆ, ಭವಿಷ್ಯದ ಚಿಂತನೆ, ಕೆಲಸದಲ್ಲಿ ಒತ್ತಡ.

ವೃಶ್ಚಿಕ: ಮಕ್ಕಳ ವಿದ್ಯಾಭ್ಯಾಸದಲ್ಲಿ ಗಲಿಬಿಲಿ, ಅನಗತ್ಯ ಸಮಸ್ಯೆ, ಮಾನಸಿಕ ನೆಮ್ಮದಿಗೆ ಭಂಗ, ಉದ್ಯೋಗದಲ್ಲಿ ಆತಂಕ.

ಧನಸ್ಸು: ಶಾಲೆಗೆ ಹೋಗಲು ನಿರಾಸಕ್ತಿ, ನೆರೆಹೊರೆಯವರಿಂದ ಕಿರಿಕಿರಿ, ಗೃಹ ಬದಲಾವಣೆಗೆ ಚಿಂತೆ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ.

ಮಕರ: ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆ, ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ, ನಿದ್ರಾಭಂಗ, ಮಾಟ-ಮಂತ್ರದ ಭೀತಿ, ಆಕಸ್ಮಿಕ ಪ್ರಯಾಣ.

ಕುಂಭ: ಮಕ್ಕಳಿಗೆ ಅನಾರೋಗ್ಯ, ಪ್ರೇಮ ವಿಚಾರಗಳಲ್ಲಿ ಅಶಾಂತಿ, ಮಿತ್ರರಿಂದ ತೊಂದರೆ, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ವ್ಯವಹಾರಗಳಲ್ಲಿ ಎಚ್ಚರಿಕೆ.

ಮೀನ: ಮಕ್ಕಳು ಅನಗತ್ಯ ಖರ್ಚು ಮಾಡುವರು, ನಷ್ಟಗಳು ಹೆಚ್ಚಾಗುವುದು, ಸಾಲ ಬಾಧೆ, ನಿದ್ರಾಭಂಗ, ಉದ್ಯೋಗದಲ್ಲಿ ಕಿರಿಕಿರಿ, ಶತ್ರುಗಳ ಕಾಟ.

Related Articles

Leave a Reply

Your email address will not be published. Required fields are marked *