ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಸೋಮವಾರ, ಅಶ್ವಿನಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:44 ರಿಂದ 9:42
ಗುಳಿಕಕಾಲ: ಮಧ್ಯಾಹ್ನ 2:06 ರಿಂದ 3:34
ಯಮಗಂಡಕಾಲ: ಬೆಳಗ್ಗೆ 11:10 ರಿಂದ 12:38
Advertisement
ಮೇಷ: ಮಿತ್ರರಿಂದ ತೊಂದರೆ, ಮಾನಸಿಕ ವ್ಯಥೆ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ಸ್ವಯಂಕೃತ ಅಪರಾಧಗಳಿಂದ ನಷ್ಟ.
Advertisement
ವೃಷಭ: ಆದಾಯಕ್ಕಿಂತ ಖರ್ಚು ಹೆಚ್ಚು, ಅಕಾಲ ಭೋಜನ, ದಾಂಪತ್ಯದಲ್ಲಿ ಕಲಹ, ನೀಚ ಜನರ ಸಹವಾಸ, ನಂಬಿಕಸ್ಥರಿಂದ ದ್ರೋಹ.
Advertisement
ಮಿಥುನ: ಕೆಲಸ ಕಾರ್ಯಗಳಲ್ಲಿ ವಿಘ್ನ, ಸಾಲ ಬಾಧೆ, ವಾಹನದಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಚಂಚಲ ಮನಸ್ಸು.
Advertisement
ಕಟಕ: ಶ್ರಮಕ್ಕೆ ತಕ್ಕ ಫಲ, ವಿವಾಹ ಯೋಗ, ಮನೆಯಲ್ಲಿ ಶುಭ ಕಾರ್ಯ, ತೀರ್ಥಯಾತ್ರೆ ದರ್ಶನ, ಋಣ ಬಾಧೆ.
ಸಿಂಹ: ಮನಸ್ಸಿಗೆ ಸಂತೋಷ, ಸಮಾಜದಲ್ಲಿ ಗೌರವ, ಉದ್ಯೋಗದಲ್ಲಿ ಬಡ್ತಿ, ಇಲ್ಲ ಸಲ್ಲದ ಅಪವಾದ, ಅಕಾಲ ಭೋಜನ.
ಕನ್ಯಾ: ಆರ್ಥಿಕ ಪರಿಸ್ಥಿತಿ ಚೇತರಿಕೆ, ದಾಂಪತ್ಯದಲ್ಲಿ ಪ್ರೀತಿ, ಶತ್ರುಗಳ ಬಾಧೆ, ಸ್ತ್ರೀ ವಿಚಾರದಲ್ಲಿ ಎಚ್ಚರ.
ತುಲಾ: ಕುಟುಂಬದಲ್ಲಿ ನೆಮ್ಮದಿ ವಾತಾವರಣ, ವಿರೋಧಿಗಳಿಂದ ತೊಂದರೆ, ಸಾಧಾರಣ ಲಾಭ, ಮೇಲಾಧಿಕಾರಿಗಳಿಂದ ಕಿರಿಕಿರಿ.
ವೃಶ್ಚಿಕ: ಸ್ಥಿರಾಸ್ತಿ ಮಾರಾಟ, ವ್ಯಾಪಾರದಲ್ಲಿ ಪ್ರಗತಿ, ಧನ ಲಾಭ, ಮಾನಸಿಕ ನೆಮ್ಮದಿ, ಯತ್ನ ಕಾರ್ಯದಲ್ಲಿ ಜಯ, ಅಧಿಕವಾದ ಖರ್ಚು.
ಧನಸ್ಸು: ಯತ್ನ ಕಾರ್ಯದಲ್ಲಿ ಅನುಕೂಲ, ಕೈ ಹಾಕಿದ ಕಾರ್ಯದಲ್ಲಿ ಜಯ, ಶತ್ರುಗಳ ಬಾಧೆ, ಆಕಸ್ಮಿಕ ಧನ ಲಾಭ, ಸ್ಥಿರಾಸ್ತಿ ಸಂಪಾದನೆ.
ಮಕರ: ಬಂಧುಗಳಿಂದ ತೊಂದರೆ, ದುಷ್ಟ ಜನರ ಸಹವಾಸದಿಂದ ಸಮಸ್ಯೆ, ಅಧಿಕವಾದ ಖರ್ಚು, ಕೃಷಿಕರಿಗೆ ಉತ್ತಮ ಲಾಭ.
ಕುಂಭ: ವಿದ್ಯೆಯಲ್ಲಿ ಶ್ರದ್ಧೆ, ಋಣ ವಿಮೋಚನೆ, ಮಕ್ಕಳಿಂದ ಸಹಾಯ, ಮಾನಸಿಕ ನೆಮ್ಮದಿ, ಉತ್ತಮ ಬುದ್ಧಿಶಕ್ತಿ.
ಮೀನ: ಸ್ತ್ರೀಯರಿಗೆ ಶುಭ ಫಲ, ಮಾತೃವಿನಿಂದ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ಪರರಿಂದ ಮೋಸ ಹೋಗುವ ಸಾಧ್ಯತೆ, ಸಾಧಾರಣ ಪ್ರಗತಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv