Dina BhavishyaLatestMain Post

ದಿನಭವಿಷ್ಯ: 10-12-2018

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಸೋಮವಾರ, ಪೂರ್ವಾಷಾಢ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:58 ರಿಂದ 9:24
ಗುಳಿಕಕಾಲ: ಮಧ್ಯಾಹ್ನ 1:42 ರಿಂದ 3:08
ಯಮಗಂಡಕಾಲ: ಬೆಳಗ್ಗೆ 10:50 ರಿಂದ 12:16

ಮೇಷ: ವಸ್ತ್ರಾಭರಣ ಪ್ರಾಪ್ತಿ, ಅಧಿಕಾರಿಗಳಿಂದ ಪ್ರಶಂಸೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಬಡ್ತಿ, ಕಾರ್ಯದಲ್ಲಿ ಬದಲಾವಣೆ.

ವೃಷಭ: ದ್ರವ್ಯ ಲಾಭ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾನಸಿಕ ನೆಮ್ಮದಿ, ಸೇವಕರಿಂದ ಸಹಾಯ, ಗಣ್ಯ ವ್ಯಕ್ತಿಗಳ ಭೇಟಿ,

ಮಿಥುನ: ಕೃಷಿಕರಿಗೆ ಲಾಭ, ಶತ್ರುಗಳ ನಾಶ, ವಾಹನ ಅಪಘಾತ, ಅಲ್ಪ ಕಾರ್ಯ ಸಿದ್ಧಿ, ಮನಃಕ್ಲೇಷ, ಅಧಿಕವಾದ ಖರ್ಚು.

ಕಟಕ: ತೀರ್ಥಯಾತ್ರೆ ದರ್ಶನ, ಮಾನಸಿಕ ನೆಮ್ಮದಿ, ಧನ ಲಾಭ, ದೂರ ಪ್ರಯಾಣ, ಸಾಲದಿಂದ ಮುಕ್ತಿ, ಋಣ ವಿಮೋಚನೆ.

ಸಿಂಹ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾಡುವ ಕೆಲಸದಲ್ಲಿ ತೊಂದರೆ, ಗೌರವಕ್ಕೆ ಧಕ್ಕೆ, ಮಾನಹಾನಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ.

ಕನ್ಯಾ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ಆಸ್ತಿ ವಿಚಾರದಲ್ಲಿ ವಾಗ್ವಾದ, ಆರೋಗ್ಯದಲ್ಲಿ ಏರುಪೇರು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ತುಲಾ: ಶಿಕ್ಷಕರಿಗೆ ಹೆಚ್ಚಿನ ಕೆಲಸ, ವಾಹನ ಚಾಲಕರಿಗೆ ತೊಂದರೆ, ಹಿತ ಶತ್ರುಗಳ ಬಾಧೆ, ವಿಪರೀತ ವ್ಯಸನ.

ವೃಶ್ಚಿಕ: ಪತಿ-ಪತ್ನಿಯರಲ್ಲಿ ಪ್ರೀತಿ, ಧನ ಸಹಾಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಾತಿನ ಚಕಮಕಿ, ಅಧಿಕವಾದ ಖರ್ಚು.

ಧನಸ್ಸು: ಪ್ರೀತಿ ಪಾತ್ರರೊಬ್ಬರ ಆಗಮನ, ವಿದ್ಯಾರ್ಥಿಗಳಿಗೆ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ, ಮಂಗಳ ಕಾರ್ಯದಲ್ಲಿ ಭಾಗಿ.

ಮಕರ: ಮಾನಸಿಕವಾದ ಒತ್ತಡ, ದುಃಖದಾಯಕ ಪ್ರಸಂಗ, ದಾಯಾದಿಗಳ ಕಲಹ, ಶರೀರದಲ್ಲಿ ಆಲಸ್ಯ, ಇಲ್ಲ ಸಲ್ಲದ ಅಪವಾದ.

ಕುಂಭ: ಉದ್ಯೋಗದಲ್ಲಿ ಪ್ರಗತಿ, ಮಿತ್ರರಿಂದ ತೊಂದರೆ, ಸಂತಾನ ಪ್ರಾಪ್ತಿ, ಕುಟುಂಬ ಸೌಖ್ಯ, ಯಾರನ್ನೂ ಹೆಚ್ಚು ನಂಬಬೇಡಿ.

ಮೀನ: ಸ್ಥಿರಾಸ್ತಿ ಮಾರಾಟ, ಪಾಪ ಕಾರ್ಯಗಳಿಗೆ ಮನಸ್ಸು, ಮಹಿಳೆಯರಿಗೆ ಉತ್ತಮ ಪ್ರಗತಿ, ವಿವಾದಗಳಿಂದ ದೂರವಿರಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Related Articles

Leave a Reply

Your email address will not be published. Required fields are marked *