ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಬುಧವಾರ, ರೋಹಿಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:25 ರಿಂದ 1:57
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:25
ಯಮಗಂಡಕಾಲ: ಬೆಳಗ್ಗೆ 7:46 ರಿಂದ 9:19
Advertisement
ಮೇಷ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಪ್ರೀತಿ ಪಾತ್ರರ ಭೇಟಿ, ಧನ ಸಹಾಯ ಲಭಿಸುವುದು, ವಾಹನ ಚಾಲಕರಿಗೆ ತೊಂದರೆ, ಮಾನಸಿಕ ನೆಮ್ಮದಿ ಪ್ರಾಪ್ತಿ.
Advertisement
ವೃಷಭ: ಶರೀರದಲ್ಲಿ ಆಲಸ್ಯ, ದಾಯಾದಿಗಳ ಕಲಹ, ವಿವಾಹ-ಮಂಗಳ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರತಿಭೆ, ಸಮಾಧಾನಕರ ದಿನ ನಿಮ್ಮದಾಗುವುದು.
Advertisement
ಮಿಥುನ: ಇಂದು ತಾಳ್ಮೆ ಅತ್ಯಗತ್ಯ, ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಲಾಭ, ಮಾನಸಿಕ ವ್ಯಥೆ, ಶರೀರದಲ್ಲಿ ತಳಮಳ, ಹೇಳಿಕೆ ಮಾತುಗಳಿಂದ ಸಮಸ್ಯೆಗೆ ಸಿಲುಕುವಿರಿ.
Advertisement
ಕಟಕ: ಯತ್ನ ಕಾರ್ಯದಲ್ಲಿ ಅನುಕೂಲ, ವೃಥಾ ಧನವ್ಯಯ, ಮಾನಸಿಕ ವ್ಯಥೆ, ಕುಟುಂಬದಲ್ಲಿ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.
ಸಿಂಹ: ಹಿರಿಯರ ಮಾತಿಗೆ ಮನ್ನಣೆ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಅಪರಿಚಿತರಿಂದ ತೊಂದರೆ, ಎಚ್ಚರಿಕೆಯ ತೀರ್ಮಾನ ಅಗತ್ಯ, ತಾಳ್ಮೆಯಿಂದ ಕಾರ್ಯ ಸಿದ್ಧಿ.
ಕನ್ಯಾ; ಸ್ನೇಹಿತರಿಂದ ಸಹಾಯ, ಇಷ್ಟಾರ್ಥ ಸಿದ್ದಿ, ದುಷ್ಟರಿಂದ ತೊಂದರೆ, ಶೀತ ಸಂಬಂಧಿತ ರೋಗ, ಕೀರ್ತಿ-ಗೌರವ ವೃದ್ಧಿ.
ತುಲಾ: ಅನಗತ್ಯ ದ್ವೇಷ ಸಾಧಿಸುವಿರಿ, ಕಠೋರವಾಗಿ ಮಾತನಾಡುವಿರಿ, ತಂದೆ-ತಾಯಿಯ ಸೇವೆಗೆ ಮನಸ್ಸು, ಅತಿಯಾದ ಕೋಪ, ಈ ದಿನ ಸಮಾಧಾನಕರ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಗುಪ್ತವಾಗಿ ಪಾಪ ಕಾರ್ಯಕ್ಕೆ ಮಾಡಲು ಚಿಂತನೆ, ನಾನಾ ವಿಚಾರಗಳಲ್ಲಿ ಆಸಕ್ತಿ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ವ್ಯವಹಾರಿಕ ಒಪ್ಪಂದಗಳನ್ನು ಮುಂದೂಡುವುದು ಉತ್ತಮ.
ಧನಸ್ಸು: ಮನೆಯಲ್ಲಿ ಶುಭ ಕಾರ್ಯ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ಮಾನಸಿಕ ನೆಮ್ಮದಿ, ಮಿತ್ರರಿಂದ ಸಹಾಯ, ಕೃಷಿಕರಿಗೆ ಲಾಭ.
ಮಕರ: ವಿದೇಶ ಪ್ರಯಾಣ, ಉನ್ನತ ಸ್ಥಾನಮಾನ, ಮಾಡುವ ಕೆಲಸದಲ್ಲಿ ವಿಘ್ನ, ವಿವಾಹ ಯೋಗ, ಸ್ವಣ ಹಣ ಬಂದರೂ ಉಳಿಯುವುದಿಲ್ಲ.
ಕುಂಭ: ಕಾರ್ಯ ಕ್ಷೇತ್ರದಲ್ಲಿ ನೆಮ್ಮದಿ, ಉತ್ತಮ ಬಾಂಧವ್ಯ ವೃದ್ಧಿ, ಬಾಕಿ ಹಣ ಕೈ ಸೇರುವುದು, ಗಣ್ಯ ವ್ಯಕ್ತಿಗಳ ಪರಿಚಯ, ಅಮೂಲ್ಯ ವಸ್ತುಗಳ ಖರೀದಿ.
ಮೀನ: ಶ್ರಮಕ್ಕೆ ತಕ್ಕ ಫಲ, ಅಕಾಲ ಭೋಜನ, ಹಿತೈಷಿಗಳಿಂದ ಸಹಕಾರ, ಹಣಕಾಸು ಮುಗ್ಗಟ್ಟು, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.