ಮೇಷ: ಶತ್ರುಗಳ ನಾಶ, ಮಕ್ಕಳಿಗಾಗಿ ಸಾಲ ಮಾಡುವಿರಿ, ಸ್ಥಿರಾಸ್ತಿ-ವಾಹನ ಖರೀದಿಗೆ ಆಲೋಚನೆ, ಬಂಧುಗಳಿಂದ ಮಾನಸಿಕ ವ್ಯಥೆ.
ವೃಷಭ: ಪತ್ರ ವ್ಯವಹಾರಗಳಲ್ಲಿ ನಷ್ಟ, ವಸ್ತುಗಳ ಖರೀದಿ, ವಿಪರೀತ ಖರ್ಚು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣ ರದ್ದು ಮಾಡುವಿರಿ, ನರದೌರ್ಬಲ್ಯ ಶೀತ ಬಾಧೆ.
Advertisement
ಮಿಥುನ: ಮೋಜು-ಮಸ್ತಿಗಾಗಿ ಖರ್ಚು, ಮಕ್ಕಳಿಗೆ ಹಣವ್ಯಯ, ವ್ಯಾಪಾರದಲ್ಲಿ ಲಾಭ, ಸ್ಥಿರಾಸ್ತಿಯಿಂದ ನಷ್ಟ.
Advertisement
ಕಟಕ: ಉದ್ಯೋಗ ಹುಡುಕಾಟ, ಆಕಸ್ಮಿಕ ಸಮಸ್ಯೆ, ಅಧಿಕ ಖರ್ಚು, ಗೌರವಕ್ಕೆ ಧಕ್ಕೆ, ಗುಪ್ತ ಸಂಬಂಧಗಳಿಂದ ಎಚ್ಚರ, ಪಾಪ ಪ್ರಜ್ಞೆ ಕಾಡುವುದು, ಅಧಿಕಾರಿಗಳನ್ನು ಭೇಟಿ ಮಾಡುವಿರಿ.
Advertisement
ಸಿಂಹ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ತ್ರೀಯರೊಂದಿಗೆ ಮಾಡಿದ ವ್ಯವಹಾರದಲ್ಲಿ ಸಮಸ್ಯೆ, ವಿಪರೀತ ನಷ್ಟವಾಗುವ ಭೀತಿ, ಮೇಲಧಿಕಾರಿಗಳಿಂದ ಉದ್ಯೋಗಕ್ಕೆ ಕಂಟಕ.
Advertisement
ಕನ್ಯಾ: ಸ್ವಯಂಕೃತ್ಯಗಳಿಂದ ನಷ್ಟ, ಆರ್ಥಿಕ ಸಮಸ್ಯೆ, ಭವಿಷ್ಯಕ್ಕೆ ತೊಂದರೆ, ತೀರ್ಥಕ್ಷೇತ್ರಗಳಲ್ಲಿ ಎಡವಟ್ಟು, ವಿಕೃತ ಆಸೆಗಳಿಗೆ ಬಲಿ, ಅಪಕೀರ್ತಿ, ಗೌರವಕ್ಕೆ ಧಕ್ಕೆ.
ತುಲಾ: ಅನಾರೋಗ್ಯ ಸಮಸ್ಯೆ, ಭವಿಷ್ಯದ ಬಗ್ಗೆ ಆಲೋಚನೆ, ನಿಂದನೆ, ಅಪಕೀರ್ತಿ, ಆಕಸ್ಮಿಕ ಸಮಸ್ಯೆ, ಕೆಲಸಗಳಲ್ಲಿ ಸೋಲು-ನಿರಾಸೆ, ತಾಳ್ಮೆ ಕಳೆದುಕೊಳ್ಳುವಿರಿ.
ವೃಶ್ಚಿಕ: ಕಾರ್ಮಿಕರಿಂದ ಅನುಕೂಲ, ಬಂಧುಗಳಿಂದ ಸಹಕಾರ, ಸಂಗಾತಿಗೆ ಅನಾರೋಗ್ಯ, ಮಕ್ಕಳಿಂದ ಸಂಸಾರದಲ್ಲಿ ಮನಃಸ್ತಾಪ.
ಧನಸ್ಸು: ಮೋಜು-ಮಸ್ತಿಯಿಂದ ತೊಂದರೆ, ಪ್ರೇಮ ವಿಚಾರದಲ್ಲಿ ತಗಾದೆ, ಉದ್ಯೋಗ ಸ್ಥಳದಲ್ಲಿ ಸಾಲ ಮಾಡುವಿರಿ, ಮನಸ್ಸಿನಲ್ಲಿ ಆತಂಕ.
ಮಕರ: ಸ್ಥಿರಾಸ್ತಿ ವಾಹನದ ಮೇಲೆ ಸಾಲ, ಸಂಗಾತಿ ಶತ್ರುವಾಗಿ ಪರಿವರ್ತನೆ, ಮಾನಸಿಕ ವೇದನೆ, ಅದೃಷ್ಟ ಕೈ ಕೊಡುವುದು, ಸ್ವಯಂ ನಿಂದನೆ ಮಾಡಿಕೊಳ್ಳುವಿರಿ.
ಕುಂಭ: ಮಕ್ಕಳಿಗೆ ಸಾಲ ಮಾಡುವಿರಿ, ಬಂಧುಗಳಲ್ಲಿ ಕಲಹ, ಪ್ರಯಾಣದಲ್ಲಿ ಸಮಸ್ಯೆ.
ಮೀನ: ಸ್ಥಿರಾಸ್ತಿ ವ್ಯವಹಾರದಲ್ಲಿ ಸಮಸ್ಯೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅನ್ಯರ ಮಾತಿನಲ್ಲಿ ನಿಗಾವಹಿಸಿ, ಮಹಿಳೆಯರೊಂದಿಗೆ ಕಲಹ ಸಾಧ್ಯತೆ.