Dina Bhavishya

ದಿನಭವಿಷ್ಯ: 09-03-2017

Published

on

Share this

ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಗುರುವಾರ, ಪುಷ್ಯ ನಕ್ಷತ್ರ

ಶುಭ ಘಳಿಗೆ: ಮಧ್ಯಾಹ್ನ 12:14 ರಿಂದ 1:01
ಅಶುಭ ಘಳಿಗೆ: ಬೆಳಗ್ಗೆ 10:39 ರಿಂದ 11:27

ರಾಹುಕಾಲ: ಮಧ್ಯಾಹ್ನ 2:04 ರಿಂದ 3:34
ಗುಳಿಕಕಾಲ: ಬೆಳಗ್ಗೆ 9:34 ರಿಂದ 11:04
ಯಮಗಂಡಕಾಲ: ಬೆಳಗ್ಗೆ 6:34 ರಿಂದ 8:04

ಮೇಷ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಇಲ್ಲ ಸಲ್ಲದ ಅಪವಾದ ನಿಂದನೆ, ಆತ್ಮ ಗೌರವಕ್ಕೆ ಚ್ಯುತಿ, ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ವೃಷಭ: ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ಕಲಹ, ಉದ್ಯೋಗದಲ್ಲಿ ಒತ್ತಡ, ಮನಸ್ಸಿನಲ್ಲಿ ಆತಂಕ, ವಿಪರೀತ ಕೋಪ ಬೇಸರ, ಅಧಿಕ ಒತ್ತಡ, ಪ್ರಯಾಣಿಸಲು ಮನಸ್ಸು ಮಾಡುವಿರಿ.

ಮಿಥುನ: ಕೆಲಸಗಾರರಿಂದ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ, ತಂದೆ ಮಕ್ಕಳಲ್ಲಿ ಮನಃಸ್ತಾಪ, ಕೌಟುಂಬಿಕ ಕಲಹ.

ಕಟಕ: ಮನಸ್ಸಿಗೆ ಬೇಸರ, ಸೋಮಾರಿತನ-ನಿರಾಸಕ್ತಿ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಕಾಲು ನೋವು, ಗುಪ್ತ ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು.

ಸಿಂಹ: ವಿಪರೀತ ರಾಜಯೋಗ, ಹಳೇ ವಾಹನಗಳಿಗಾಗಿ ಖರ್ಚು, ಕಟ್ಟಡ ಕೆಲಸದವರಿಗೆ ತೊಂದರೆ, ವೈದ್ಯಕೀಯ ಕ್ಷೇತ್ರದವರಿಗೆ ಕಳಂಕ, ಆಕಸ್ಮಿಕ ಸಮಸ್ಯೆ ಎದುರಾಗುವುದು.

ಕನ್ಯಾ: ಆರೋಗ್ಯದಲ್ಲಿ ಆಕಸ್ಮಿಕ ವ್ಯತ್ಯಾಸ, ಮಿತ್ರರಿಂದ ಕುಟುಂಬದಲ್ಲಿ ಕಲಹ, ಶತ್ರುಗಳಿಂದ ಕಿರಿಕಿರಿ, ಗೌರವಕ್ಕೆ ಧಕ್ಕೆ.

ತುಲಾ: ದುಶ್ಚಟಗಳಿಗೆ ಬಲಿಯಾಗುವಿರಿ, ನೀವಾಡುವ ಮಾತಿನಿಂದ ಅನರ್ಥ, ಮನೆಯಲ್ಲಿ ಮುಸುಕಿನ ಗುದ್ದಾಟ, ಉದ್ಯೋಗದಲ್ಲಿ ಸಮಸ್ಯೆ, ಮನಸ್ಸಿಗೆ ಬೇಸರ, ಕುಟುಂಬದ ಮೇಲೆ ದುಷ್ಪರಿಣಾಮ.

ವೃಶ್ಚಿಕ: ಭೂ ವ್ಯವಹಾರಗಳಲ್ಲಿ ಅಡೆತಡೆ, ತಂದೆ ಮಾಡಿದ ಸಾಲ ಬಾಧೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಹಿನ್ನಡೆ.

ಧನಸ್ಸು: ವಿಪರೀತ ರಾಜಯೋಗ, ಆತ್ಮೀಯರು ದೂರವಾಗುವರು, ಆರ್ಥಿಕ ಸಮಸ್ಯೆ, ಕುಟುಂಬದಲ್ಲಿ ಅಶಾಂತಿ, ಒತ್ತಡಗಳಿಂದ ನಿದ್ರಾಭಂಗ.

ಮಕರ: ಸ್ವಯಂಕೃತ್ಯಗಳಿಂದ ನಷ್ಟ, ಮಿತ್ರರಿಂದ ಸಮಸ್ಯೆ, ದಾಂಪತ್ಯದಲ್ಲಿ ಮನಃಸ್ತಾಪ, ಶ್ರಮಿಕರಿಗೆ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ.

ಕುಂಭ: ಸಾಲಗಾರರಿಂದ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಕಾಲು ನೋವು, ಆರೋಗ್ಯದಲ್ಲಿ ಏರುಪೇರು, ದೂರ ಪ್ರದೇಶದಲ್ಲಿ ಉದ್ಯೋಗ, ಸ್ವಯಂಕೃತ್ಯಗಳಿಂದ ನಷ್ಟ.

ಮೀನ: ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ, ಗೌರವ ಸನ್ಮಾನಗಳು ಪ್ರಾಪ್ತಿ, ಪ್ರಶಂಸೆಗೆ ಪಾತ್ರರಾಗುವಿರಿ, ವಿದ್ಯಾಭ್ಯಾಸಕ್ಕಾಗಿ ಖರ್ಚು, ಮೋಜು-ಮಸ್ತಿ ಮಾಡುವಿರಿ, ಸಂತಾನ ವಿಚಾರವಾಗಿ ದೇವರ ಮೊರೆ ಹೋಗುವಿರಿ.

Click to comment

Leave a Reply

Your email address will not be published. Required fields are marked *

Advertisement
Karnataka3 mins ago

ಅಪಘಾತ- ಜೀವ ಉಳಿಸಲು ಅಂಗಲಾಚಿದ ಯುವಕ, ಯುವತಿ

Districts10 mins ago

ಭಕ್ತರಿಗೆ ಘಾಸಿಯಾಗಿದೆ, ಸರಿದೂಗಿಸುವ ಪ್ರಯತ್ನ ಮಾಡುತ್ತೇನೆ: ಬೊಮ್ಮಾಯಿ

Chikkaballapur20 mins ago

ಪ್ರೇಮ ವೈಫಲ್ಯ ಶಂಕೆ – ಯುವಕನ ಅನುಮಾನಸ್ಫದ ಸಾವು

Davanagere38 mins ago

ರಾಜಕೀಯ ತಿರುವು ದಾವಣಗೆರೆಯಿಂದಲೇ ಆರಂಭ: ಈಶ್ವರಪ್ಪ

Bengaluru City44 mins ago

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತಾಪಮಾನದಲ್ಲಿ ಧಿಡೀರ್ ಏರಿಕೆ

Cinema54 mins ago

ಪೂಜಾ ಮೇಲೆ ಮುನಿಸಿಕೊಂಡ್ರಾ ಬಾಹುಬಲಿ?

Bengaluru City59 mins ago

ರೇವ್ ಪಾರ್ಟಿ- ಆ್ಯಪ್‍ನಲ್ಲಿ ಬುಕ್ಕಿಂಗ್ , ಇಬ್ಬರು ಅರೆಸ್ಟ್, 30 ಜನ ವಶಕ್ಕೆ

beluru police station
Districts1 hour ago

ಮನೆಯ ಹಂಚು ತೆಗೆದು ಚಿನ್ನ, ಟಿವಿ ಕದ್ದೊಯ್ದ ಖತರ್ನಾಕ್ ಕಳ್ಳರು

Dengue
Districts1 hour ago

ರಾಯಚೂರಿನಲ್ಲಿ ಡೆಂಗ್ಯೂಗೆ ಎರಡನೇ ಮಗು ಬಲಿ

Bengaluru City2 hours ago

ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

Bengaluru City6 days ago

ನಿಖಿಲ್ ಪತ್ನಿ ರೇವತಿ ಸೀಮಂತ- ಗಣ್ಯರಿಂದ ಶುಭ ಹಾರೈಕೆ

Bollywood5 days ago

ಆಹಾರ, ಸೆಕ್ಸ್ ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತೀರಾ..?: ಶೃತಿ ಕೊಟ್ರು ಬೋಲ್ಡ್ ಆನ್ಸರ್

Bengaluru City3 days ago

ಬಸ್ಸಿನಲ್ಲಿ ‘ಗೀತ ಗೋವಿಂದಂ’ ಸೀನ್ – ನಿದ್ದೆಗೆ ಜಾರಿದ್ದ ಯುವತಿಗೆ ಮುತ್ತಿಟ್ಟ ಅಪರಿಚಿತ ಯುವಕ!

Bengaluru City5 days ago

ಬೆಂಗಳೂರಿನಲ್ಲಿ ಹಾಡಹಗಲೇ ಯುವತಿಯ ಅಂಗಾಂಗ ಮುಟ್ಟಿ ಹಲ್ಲೆ

Cinema5 days ago

ಸುದೀಪ್ ಫೋಟೋಗೆ ಫಿದಾ ಆದ ನಟಿ ರಮ್ಯಾ

Cinema5 days ago

ಅರುಣ್ ಸಾಗರ್ ಮಗನ ಸಾಧನೆ ಕೊಂಡಾಡಿದ ಸುದೀಪ್

Districts7 days ago

ಮತಾಂತರ ತಡೆಯಲು ನೀವು ಯಾರು? ಹಿಂದೂ ಜಾಗರಣಾ ವೇದಿಕೆ ವಿರುದ್ಧ ವೆರೋನಿಕಾ ಕಿಡಿ

Cinema7 days ago

ನಾಮಧಾರಿಯಾದ ಡಿಂಪಲ್ ಕ್ವೀನ್ ರಚಿತಾ ರಾಮ್

Bengaluru City6 days ago

ದಿನ ಭವಿಷ್ಯ: 13-09-2021

Bengaluru City4 days ago

ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್