ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಗುರುವಾರ, ಪುನರ್ವಸು ನಕ್ಷತ್ರ
ಮಧ್ಯಾಹ್ನ 1:39 ನಂತರ ಪುಷ್ಯ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:05
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
Advertisement
ರಾಹುಕಾಲ: ಮಧ್ಯಾಹ್ನ 1:34 ರಿಂದ 3:01
ಗುಳಿಕಕಾಲ: ಬೆಳಗ್ಗೆ 9:13 ರಿಂದ 10:40
ಯಮಗಂಡಕಾಲ: ಬೆಳಗ್ಗೆ 6:18 ರಿಂದ 7:46
Advertisement
ಮೇಷ: ಎಲೆಕ್ಟ್ರಿಷನ್‍ಗಳಿಗೆ ಲಾಭ, ಭೂ ವ್ಯವಹಾರದಲ್ಲಿ ಅನುಕೂಲ, ತಾಯಿಂದ ಹಣಕಾಸು ನೆರವು, ಮನಸ್ಸಿಗೆ ಬೇಸರ, ಆಲಸ್ಯ ಮನೋಭಾವ.
Advertisement
ವೃಷಭ: ಬರಹಗಾರರಿಗೆ ಅನುಕೂಲ, ವ್ಯವಹಾರದಲ್ಲಿ ಲಾಭ, ಸ್ವಯಂ ಕೃತ್ಯಗಳಿಂದ ವ್ಯಥೆ, ದಾಂಪತ್ಯದಲ್ಲಿ ವಿರಸ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
Advertisement
ಮಿಥುನ: ಹಣಕಾಸು ಸಮಸ್ಯೆ ನಿವಾರಣೆ, ಮಾತಿನಲ್ಲಿ ಸಂತಸ, ಕೌಟುಂಬಿಕ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ.
ಕಟಕ: ವ್ಯಾಪಾರಿಗಳಿಗೆ ಲಾಭ, ಧನಾಗಮನ, ಕೀಲು ನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರಿಕೆ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ.
ಸಿಂಹ: ಆಕಸ್ಮಿಕ ಧನ ನಷ್ಟ, ದೇಹಾಲಸ್ಯ, ಅಧಿಕ ನಿದ್ರೆ, ಸೇವಕರಿಂದ ಕಿರಿಕಿರಿ, ಅಧಿಕಾರಿಗಳಿಂದ ತೊಂದರೆ, ಶತ್ರುಗಳ ಕಾಟ, ಮಾನಸಿಕ ಹಿಂಸೆ.
ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಬಂಧುಗಳಿಂದ ಕಿರಿಕಿರಿ, ಆತ್ಮೀಯರಿಂದ ತೊಂದರೆ, ಸಹೋದರನಿಂದ ಸಹಕಾರ, ಭೂಮಿ-ವಾಹನ ಖರೀದಿ ಯೋಗ.
ತುಲಾ: ಆರ್ಥಿಕ ಸಂಕಷ್ಟ, ಉದ್ಯೋಗದಲ್ಲಿ ಸ್ಥಳದಲ್ಲಿ ವಾಗ್ವಾದ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ಉನ್ನತ ವಿದ್ಯಾಭ್ಯಾಸದ ಯೋಗ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ರಾಜಯೋಗದ ದಿನ, ಮಕ್ಕಳಿಗೆ ಉತ್ತಮ ಅವಕಾಶ.
ಧನಸ್ಸು: ವಿಪರೀತ ರಾಜಯೋಗ, ಸ್ಥಿರಾಸ್ತಿ ವಿಚಾರದಲ್ಲಿ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ, ಕೆಲಸ ಕಾರ್ಯಗಳಲ್ಲಿ ನಿರ್ವಿಘ್ನ.
ಮಕರ: ಬಡ್ಡಿ ವ್ಯವಹಾರ ಮಾಡುವಿರಿ, ಷೇರು ವ್ಯವಹಾರಕ್ಕೆ ಹೂಡಿಕೆ, ದಾಂಪತ್ಯ ಸಮಸ್ಯೆಯಿಂದ ಮುಕ್ತಿ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ, ಯೋಚಿಸಿ ನಿರ್ಧಾರ ಕೈಗೊಳ್ಳಿ.
ಕುಂಭ: ಶೀತ ಸಂಬಂಧಿತ ರೋಗ, ಅಜೀರ್ಣ ಸಮಸ್ಯೆ, ಆರ್ಥಿಕ ಸಂಕಷ್ಟಗಳು, ಸಾಲ ಮಾಡುವ ಪರಿಸ್ಥಿತಿ, ಪ್ರಯಾಣದಲ್ಲಿ ವಸ್ತುಗಳ ಕಳವು.
ಮೀನ: ಉನ್ನತ ಹಂತದ ಉದ್ಯೋಗ ಪ್ರಾಪ್ತಿ, ಆರೋಗ್ಯದಲ್ಲಿ ಸುಧಾರಣೆ, ದುಶ್ಚಟಗಳಿಂದ ಮುಕ್ತಿ, ಪೂರ್ವಜನ್ಮದ ಪುಣ್ಯ ಪ್ರಾಪ್ತಿ.