ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ದ್ವೀತಿಯಾ ತಿಥಿ,
ಬುಧವಾರ, ಶತಭಿಷ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:28 ರಿಂದ 2:03
ಗುಳಿಕಕಾಲ: ಬೆಳಗ್ಗೆ 10:54 ರಿಂದ 12:28
ಯಮಗಂಡಕಾಲ: ಬೆಳಗ್ಗೆ 7:46 ರಿಂದ 9:20
Advertisement
ಮೇಷ: ವ್ಯವಹಾರಗಳಲ್ಲಿ ಎಚ್ಚರ, ಬಾಕಿ ಹಣ ವಸೂಲಿ, ಮಾನಸಿಕ ನೆಮ್ಮದಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಅನಗತ್ಯ ಖರ್ಚು.
Advertisement
ವೃಷಭ: ಹಿತೈಷಿಗಳಿಂದ ಬೆಂಬಲ, ಕಾರ್ಯ ಕ್ಷೇತ್ರದಲ್ಲಿ ಉತ್ತಮ, ಬಾಂಧವ್ಯ ವೃದ್ಧಿ, ಅವಿವಾಹಿತರಿಗೆ ವಿವಾಹ ಯೋಗ, ಪರಸ್ತ್ರೀಯಿಂದ ತೊಂದರೆ.
Advertisement
ಮಿಥುನ: ದ್ರವ್ಯ ಲಾಭ, ದೈವಿಕ ಚಿಂತನೆ, ಪರರ ಧನ ಪ್ರಾಪ್ತಿ, ವಿದೇಶ ಪ್ರಯಾಣ, ಯತ್ನ ಕಾರ್ಯದಲ್ಲಿ ವಿಳಂಬ.
Advertisement
ಕಟಕ: ಆದಾಯಕ್ಕಿಂತ ಖರ್ಚು ಹೆಚ್ಚು, ನಂಬಿಕಸ್ಥರಿಂದ ಮೋಸ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ರೋಗ ಬಾಧೆ.
ಸಿಂಹ: ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ವಿಚಾರದಲ್ಲಿ ಚಿಂತೆ, ಚೀಟಿ ವ್ಯವಹಾರದಲ್ಲಿ ಮೋಸ.
ಕನ್ಯಾ: ಸ್ಥಿರಾಸ್ತಿ ಖರೀದಿ ಯೋಗ, ಮೇಲಾಧಿಕಾರಿಗಳಿಂದ ಪ್ರಶಂಸೆ, ದಾಯಾದಿಗಳ ಕಲಹ, ಮಾತಿನ ಚಕಮಕಿ, ಚೋರ ಭೀತಿ.
ತುಲಾ: ಯತ್ನ ಕಾರ್ಯದಲ್ಲಿ ಅನುಕೂಲ, ಮಂಗಳ ಕಾರ್ಯದಲ್ಲಿ ಭಾಗಿ, ಶರೀರದಲ್ಲಿ ತಳಮಳ, ಹೇಳಿಕೆ ಮಾತಿನಿಂದ ತೊಂದರೆ.
ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಅಭಿವೃದ್ಧಿ ಕುಂಠಿತ, ವೃಥಾ ಧನವ್ಯಯ, ಎಲ್ಲಿ ಹೋದರೂ ಅಶಾಂತಿ, ಕೆಲಸಗಳಲ್ಲಿ ಅಪಜಯ.
ಧನಸ್ಸು: ಯೋಚಿಸಿ ನಿರ್ಧಾರ ಕೈಗೊಳ್ಳಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ, ದೂರ ಪ್ರಯಾಣ.
ಮಕರ: ಸ್ತ್ರೀಯರಿಗೆ ಲಾಭ, ಖರ್ಚಿನ ಬಗ್ಗೆ ನಿಗಾವಹಿಸಿ, ವ್ಯಾಪಾರದಲ್ಲಿ ಲಾಭ, ಚಿನ್ನಾಭರಣ ಖರೀದಿ, ಆತ್ಮೀಯರೊಂದಿಗೆ ಕಲಹ.
ಕುಂಭ: ಹೊಸ ವ್ಯಾಪಾರ ಆರಂಭಕ್ಕೆ ಚಿಂತನೆ, ಹಳೇ ಮಿತ್ರರ ಆಗಮನ, ಮಾನಸಿಕ ನೆಮ್ಮದಿ, ಭೋಗ ವಸ್ತು ಪ್ರಾಪ್ತಿ.
ಮೀನ: ಕೆಲಸ ಕಾರ್ಯಗಳಲ್ಲಿ ವಿಘ್ನ, ಜೀವನದಲ್ಲಿ ತಿರುವು, ಪ್ರಚಾರ ಸಭೆಗಳಲ್ಲಿ ಭಾಗಿ, ಸ್ತ್ರೀಯರಿಗೆ ಶುಭ ದಿನ.