ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಮಧ್ಯಾಹ್ನ 12:27 ನಂತರ ಪಂಚಮಿ
ಶನಿವಾರ, ಉತ್ತರಭಾದ್ರಪದ ನಕ್ಷತ್ರ
ಸಂಜೆ 5:31 ನಂತರ ರೇವತಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:42 ರಿಂದ 11:10
ಗುಳಿಕಕಾಲ: ಬೆಳಗ್ಗೆ 6:47 ರಿಂದ 8:14
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:23
Advertisement
ಮೇಷ: ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವರು, ಆಕಸ್ಮಿಕ ದುರ್ಘಟನೆ, ಸಾಲ ಬಾಧೆ, ನಿದ್ರಾಭಂಗ, ಉದ್ಯೋಗ ಸ್ಥಳದಲ್ಲಿ ಕಲಹ.
Advertisement
ವೃಷಭ: ಅಧ್ಯಯನ ಮಾಡಿದ ವಿಷಯ ಮರೆಯುವಿರಿ, ಮಿತ್ರರು-ಬಂಧುಗಳಿಂದ ಕಲಹ, ಉದ್ಯೋಗ ನಿಮಿತ್ತ ದೂರ ಪ್ರಯಾಣ.
Advertisement
ಮಿಥುನ: ವಿದ್ಯಾರ್ಥಿಗಳಲ್ಲಿ ಆಲಸ್ಯ, ಅಧಿಕ ಮೊಂಡುತನ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಅನಗತ್ಯ ತೀರ್ಮಾನಗಳಿಂದ ತೊಂದರೆ.
Advertisement
ಕಟಕ: ವಿದ್ಯಾಭ್ಯಾಸದಲ್ಲಿ ತೊಂದರೆ, ಆಸೆ ಆಕಾಂಕ್ಷೆಗಳಿಗೆ ಪೆಟ್ಟು, ಜೀವನದಲ್ಲಿ ಜಿಗುಪ್ಸೆ, ಪೆಟ್ಟು ಮಾಡಿಕೊಳ್ಳುವ ಸಂಭವ, ಪ್ರಯಾಣದಲ್ಲಿ ಅಡೆತಡೆ.
ಸಿಂಹ: ಒತ್ತಡಗಳಿಂದ ಮರೆವು ಹೆಚ್ಚಾಗುವುದು, ಗ್ಯಾಸ್ಟ್ರಿಕ್, ಉಷ್ಣ, ರೋಗ ಬಾಧೆ, ಆರೋಗ್ಯದ ಮೇಲೆ ದುಷ್ಪರಿಣಾಮ, ಹಿರಿಯರಿಂದ ದಾಂಪತ್ಯ ಕಲಹ ಬಗೆಹರಿಯುವುದು.
ಕನ್ಯಾ: ವಿದ್ಯಾಭ್ಯಾಸದಲ್ಲಿ ಆಸಕ್ತಿ ಇದ್ದರು ಗೊಂದಲ ಜಾಸ್ತಿ, ದಾಯಾದಿಗಳೊಂದಿಗೆ ಕಲಹ, ಕೋರ್ಟ್ ಕೇಸ್ಗಳಲ್ಲಿ ಜಯದ ಸೂಚನೆ ಲಭಿಸುವುದು.
ತುಲಾ: ಪದವಿ ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ, ಬಾಯಿ ಹುಣ್ಣು, ಅಧಿಕ ಉಷ್ಣ ಬಾಧೆ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಅನಗತ್ಯ ಮಾತುಗಳಿಂದ ಸಮಸ್ಯೆ, ಶತ್ರುಗಳು ಅಧಿಕವಾಗುವರು.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮನಸ್ಸಿನಲ್ಲಿ ಜಿಗುಪ್ಸೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ದಾಂಪತ್ಯದಲ್ಲಿ ಜಗಳ, ಕುಟುಂಬದಲ್ಲಿನ ಸಮಸ್ಯೆಗಳಿಂದ ಮಕ್ಕಳ ಮೇಲೆ ದುಷ್ಪರಿಣಾಮ.
ಧನಸ್ಸು: ಅತಿಯಾದ ಅಧ್ಯಯನದಿಂದ ನಿದ್ರಾಭಂಗ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸ್ಥಿರಾಸ್ತಿ ಮತ್ತು ವಾಹನ ನಷ್ಟ.
ಮಕರ: ವಿಜ್ಞಾನ-ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಅನುಕೂಲ, ಉದ್ಯಮ ವ್ಯಾಪಾರದಲ್ಲಿ ಲಾಭ, ವ್ಯವಹಾರ ಅಧಿಕ ಲಾಭ, ಸ್ನೇಹಿತರೊಂದಿಗೆ ಮನಃಸ್ತಾಪ.
ಕುಂಭ: ಅಧಿಕವಾದ ಸಾಲ ಬಾಧೆ, ಕುಟುಂಬದಲ್ಲಿ ಆತಂಕ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಉದ್ಯೋಗ ಸ್ಥಳದಲ್ಲಿ ಕಲಹ.
ಮೀನ: ಪದವಿ ವಿದ್ಯಾರ್ಥಿಗಳಿಗೆ ಅಧಿಕ ಒತ್ತಡ, ಭಾವನೆಗಳಿಗೆ ಪೆಟ್ಟು, ಮಾನಸಿಕ ವ್ಯಥೆ, ಆರೋಗ್ಯ ಸಮಸ್ಯೆ, ಭವಿಷ್ಯದ ಚಿಂತೆಯಿಂದ ನಿದ್ರಾಭಂಗ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv