Connect with us

Dina Bhavishya

ದಿನಭವಿಷ್ಯ: 08-11-2017

Published

on

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಬುಧವಾರ
ಪಂಚಮಿ ತಿಥಿ, ಆರಿದ್ರಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:07 ರಿಂದ 1:34
ಗುಳಿಕಕಾಲ: ಬೆಳಗ್ಗೆ 10:40 ರಿಂದ 12:07
ಯಮಗಂಡಕಾಲ: ಬೆಳಗ್ಗೆ 7:46 ರಿಂದ 9:13

ಮೇಷ: ಪುಣ್ಯಕ್ಷೇತ್ರ ದರ್ಶನ, ಅನಗತ್ಯ ವಸ್ತುಗಳ ಖರೀದಿ, ಮನಃಕ್ಲೇಷ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ.

ವೃಷಭ: ಶರೀರದಲ್ಲಿ ತಳಮಳ, ವೈಯುಕ್ತಿಕ ಕೆಲಸಗಳಲ್ಲಿ ಗಮನಹರಿಸಿ, ಸ್ಥಿರಾಸ್ತಿ ಮಾರಾಟ, ಪ್ರಯಾಣದಿಂದ ಆಯಾಸ.

ಮಿಥುನ: ನಿರೀಕ್ಷೆಗೆ ಮೀರಿದ ಆದಾಯ, ಹೊಗಳಿಕೆ ಮಾತಿಗೆ ಮರುಳಾಗಬೇಡಿ, ವಿಪರೀತ ಖರ್ಚುಗಳು, ತಾಳ್ಮೆ ಅತ್ಯಗತ್ಯ.

ಕಟಕ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮನಸ್ಸಿನಲ್ಲಿ ಗೊಂದಲ, ಕುಲದೇವರ ಆರಾಧನೆಯಿಂದ ಶುಭ.

ಸಿಂಹ: ವಾಹನ ಖರೀದಿ, ಕಾರ್ಯ ಕ್ಷೇತ್ರದಲ್ಲಿ ಪ್ರಶಂಸೆ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಗೊಂದಲ, ವಿರೋಧಿಗಳಿಂದ ತೊಂದರೆ.

ಕನ್ಯಾ: ಆಕಸ್ಮಿಕ ಧನ ಲಾಭ, ಆತುರ ಸ್ವಭಾವದಿಂದ ತೊಂದರೆ, ಅವಕಾಶ ಕೈ ತಪ್ಪವುದು, ಮಾನಸಿಕ ವ್ಯಥೆ.

ತುಲಾ: ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಚೇತರಿಕೆ, ಕಾರ್ಯ ವೈಖರಿ, ಮಾನಸಿಕ ನೆಮ್ಮದಿ, ಮಾಡುವ ಕೆಲಸದಲ್ಲಿ ಶ್ರದ್ಧೆ, ಸಂತಾನ ಪ್ರಾಪ್ತಿ.

ವೃಶ್ಚಿಕ: ರೇಷ್ಮೆ ವ್ಯಾಪಾರಿಗಳಿಗೆ ಅಧಿಕ ಲಾಭ, ದಾಂಪತ್ಯದಲ್ಲಿ ಕಲಹ, ಮನಃಕ್ಲೇಷ, ವಾಹನ ಅಪಘಾತ, ಆದಾಯಕ್ಕಿಂತ ವಿಪರೀತ ಖರ್ಚು.

ಧನಸ್ಸು: ದೂರ ಪ್ರಯಾಣ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಭೋಗ ವಸ್ತು ಪ್ರಾಪ್ತಿ, ವ್ಯಾಪಾರ ವ್ಯವಹಾರದಲ್ಲಿ ಲಾಭ.

ಮಕರ: ಯೋಚಿಸಿ ನಿರ್ಧಾರ ಕೈಗೊಳ್ಳಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ದ್ವಿಚಕ್ರ ವಾಹನದಿಂದ ಅನುಕೂಲ, ವ್ಯಾಪಾರಸ್ಥರಿಗೆ ಲಾಭ.

ಕುಂಭ: ಅಪರಿಚಿತರಿಂದ ತೊಂದರೆ, ಸ್ತ್ರೀಯರಿಗೆ ಸೌಖ್ಯ, ಅನಗತ್ಯ ಹಸ್ತಕ್ಷೇಪ, ಉದ್ಯೋಗ ಪ್ರಾಪ್ತಿ, ಋಣ ಬಾಧೆ.

ಮೀನ: ಕೆಟ್ಟ ದೃಷ್ಠಿಯಿಂದ ತೊಂದರೆ, ಸರ್ಪ ಭಯ, ಮಾತಿನಲ್ಲಿ ಹಿಡಿತ ಅಗತ್ಯ, ಸಂಕಷ್ಟಗಳು ಬಾಧಿಸುವುದು, ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ.

Click to comment

Leave a Reply

Your email address will not be published. Required fields are marked *