ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ ಉಪರಿ ಅಮಾವಾಸ್ಯೆ,
ಸೋಮವಾರ, ಉತ್ತರ ನಕ್ಷತ್ರ.
ರಾಹುಕಾಲ: ಬೆಳಗ್ಗೆ 7:41 ರಿಂದ 9:11
ಗುಳಿಕಕಾಲ: ಮಧ್ಯಾಹ್ನ 1:40 ರಿಂದ 3:10
ಯಮಗಂಡಕಾಲ: ಬೆಳಗ್ಗೆ 10:41 ರಿಂದ 12:11
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ದೇವತಾ ಕಾರ್ಯಗಳಲ್ಲಿ ಭಾಗಿ, ಮಾನಸಿಕ ನೆಮ್ಮದಿ, ಕೃಷಿಯಲ್ಲಿ ಲಾಭ, ಮನೆಗೆ ಹಿರಿಯರ ಆಗಮನ.
Advertisement
ವೃಷಭ: ಎಲ್ಲ ರೀತಿಯ ಸಹಾಯ ಲಭಿಸುವುದು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಆರೋಗ್ಯದಲ್ಲಿ ಕೊಂಚ ಏರುಪೇರು, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
Advertisement
ಮಿಥುನ: ಸ್ಥಿರಾಸ್ತಿ ಮಾರಾಟ, ಸ್ತ್ರೀಯರಿಗೆ ಅನುಕೂಲ, ಬಂಧು-ಮಿತ್ರರದಲ್ಲಿ ಬಾಂಧವ್ಯ ವೃದ್ಧಿ, ಇಲ್ಲ ಸಲ್ಲದ ಅಪವಾದ, ಪರಸ್ಥಳ ವಾಸ.
Advertisement
ಕಟಕ: ಸೇವಕರಿಂದ ತೊಂದರೆ, ಧರ್ಮ ಕಾರ್ಯಗಳಲ್ಲಿ ಆಸಕ್ತಿ, ವಾಹನ ರಿಪೇರಿ, ಪರರ ಧನ ಪ್ರಾಪ್ತಿ, ಶತ್ರುಗಳ ಬಾಧೆ.
ಸಿಂಹ: ಮಾನಸಿಕ ವೇದನೆ, ವಿದ್ಯಾರ್ಥಿಗಳಲ್ಲಿ ಪ್ರಶಂಸೆ, ಗೆಳೆಯರಿಂದ ಸಹಾಯ, ಖರ್ಚಿನ ಬಗ್ಗೆ ನಿಗಾವಹಿಸಿ.
ಕನ್ಯಾ: ಮಾತೃವಿನಿಂದ ಶುಭ ಹಾರೈಕೆ, ಆತುರ ಸ್ವಭಾವ ಹೆಚ್ಚಾಗುವುದು, ಮಾನಸಿಕವಾಗಿ ಹಿಂಸೆ, ಅವಿವಾಹಿತರಿಗೆ ವಿವಾಹ ಯೋಗ.
ತುಲಾ: ನೆರೆಹೊರೆಯವರ ಜೊತೆ ಸುತ್ತಾಟ, ತೀರ್ಥಕ್ಷೇತ್ರ ದರ್ಶನ, ದಾಂಪತ್ಯದಲ್ಲಿ ಅನ್ಯೋನ್ಯತೆ, ಸ್ಥಳ ಬದಲಾವಣೆಗೆ ಮನಸ್ಸು.
ವೃಶ್ಚಿಕ: ಉದ್ಯೋಗದಲ್ಲಿ ಕಿರಿಕಿರಿ, ವಿಪರೀತ ಖರ್ಚು, ಆರೋಗ್ಯದಲ್ಲಿ ಏರುಪೇರು, ನಂಬಿದ ಜನರಿಂದ ಮೋಸ, ವ್ಯವಹಾರಗಳಲ್ಲಿ ಎಚ್ಚರಿಕೆ.
ಧನಸ್ಸು: ಕಾರ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ, ದೇವತಾ ಕಾರ್ಯಗಳಲ್ಲಿ ಭಾಗಿ, ಉತ್ತಮ ಬುದ್ಧಿಶಕ್ತಿ, ವ್ಯರ್ಥ ಧನಹಾನಿ.
ಮಕರ: ವ್ಯವಹಾರಗಳಲ್ಲಿ ದೃಷ್ಠಿ ದೋಷ, ಸಣ್ಣ ಪುಟ್ಟ ವಿಚಾರಗಳಿಂದ ಕಲಹ, ಶ್ರಮಕ್ಕೆ ತಕ್ಕ ಫಲ ಪ್ರಾಪ್ತಿ, ಅಕಾಲ ಭೋಜನ.
ಕುಂಭ: ಹಿತೈಷಿಗಳಿಂದ ಸಹಕಾರ, ಮಾನಸಿಕ ವ್ಯಥೆ, ಅನಗತ್ಯ ಖರ್ಚು, ಪ್ರಯಾಣದಿಂದ ತೊಂದರೆಯಾಗುವ ಸಾಧ್ಯತೆ.
ಮೀನ: ಶೀತ ಸಂಬಂಧಿತ ರೋಗ ಬಾಧೆ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ನೀವಾಡು ಮಾತಿನಿಂದ ಅನರ್ಥ, ಮನಃಸ್ತಾಪ, ಪಶ್ಚಾತ್ತಾಪ ಪಡುವಿರಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv