ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ,
ಮಂಗಳವಾರ, ಧನಿಷ್ಠ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:37 ರಿಂದ 5:11
ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:03
ಯಮಗಂಡಕಾಲ: ಬೆಳಗ್ಗೆ 9:20 ರಿಂದ 10:54
Advertisement
ಮೇಷ: ಬಂಧುಗಳಿಂದ ಶುಭ ವಾರ್ತೆ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ದಿನ ಬಳಕೆ ವಸ್ತುಗಳಿಂದ ಲಾಭ, ಹಿತ ಶತ್ರುಗಳಿಂದ ತೊಂದರೆ.
Advertisement
ವೃಷಭ: ಬೇಡದ ವಿಚಾರಗಳಲ್ಲಿ ಆಸಕ್ತಿ, ಸಾಧಾರಣ ಲಾಭ, ಪ್ರೀತಿ ಪಾತ್ರರ ಆಗಮನ, ಮನಸ್ಸಿಗೆ ಸದಾ ಸಂಕಟ, ಚಂಚಲ ಮನಸ್ಸು.
Advertisement
ಮಿಥುನ: ವೃಥಾ ತಿರುಗಾಟ, ಅವಕಾಶಗಳು ಹೆಚ್ಚಾಗುವುದು, ಅನ್ಯರಲ್ಲಿ ನಿಷ್ಠೂರ, ನಾನಾ ರೀತಿಯ ಸಂಪಾದನೆಗೆ ಮನಸ್ಸು.
Advertisement
ಕಟಕ: ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಮಾನಸಿಕ ವ್ಯಥೆ, ಹಿರಿಯರಿಂದ ಹಿತನುಡಿ, ಆರೋಗ್ಯ ಸಮಸ್ಯೆ.
ಸಿಂಹ: ಕೋರ್ಟ್ ವಿಚಾರಗಳಲ್ಲಿ ಮನಃಸ್ತಾಪ, ನಿರೀಕ್ಷಿತ ಆದಾಯ, ವೃಥಾ ಅಲೆದಾಟ, ಅಲ್ಪ ಕಾರ್ಯ ಸಿದ್ಧಿ, ಸಾಧಾರಣ ಲಾಭ.
ಕನ್ಯಾ: ಸರ್ಕಾರಿ ಉದ್ಯೋಗಸ್ಥರಿಗೆ ಬಡ್ತಿ, ಹೂಡಿಕೆಗಳಿಂದ ಲಾಭ, ಮಾನಸಿಕ ನೆಮ್ಮದಿ, ಅತಿಯಾದ ಮುಂಗೋಪ, ದ್ವೇಷ ಹೆಚ್ಚಾಗುವುದು.
ತುಲಾ: ಸ್ಥಿರಾಸ್ತಿ ಮಾರಾಟ, ಯತ್ನ ಕಾರ್ಯದಲ್ಲಿ ತೊಂದರೆ, ನಗದು ವ್ಯವಹಾರಗಳಲ್ಲಿ ಎಚ್ಚರ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ.
ವೃಶ್ಚಿಕ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಸ್ತ್ರೀಯರಿಗೆ ಶುಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವಾಹನದಿಂದ ಲಾಭ, ದೂರ ಪ್ರಯಾಣ.
ಧನಸ್ಸು: ಧಾರ್ಮಿಕ ಕಾರ್ಯಗಳಲ್ಲಿ ಒಲವು, ತೀರ್ಥಕ್ಷೇತ್ರ ದರ್ಶನ, ಉತ್ತಮ ಬುದ್ಧಿಶಕ್ತಿ, ಆದಾಯಕ್ಕಿಂತ ಖರ್ಚು ಹೆಚ್ಚು.
ಮಕರ: ಯತ್ನ ಕಾರ್ಯದಲ್ಲಿ ಜಯ, ಯಂತ್ರೋಪಕರಣಗಳಿಂದ ಲಾಭ, ನೂತನ ವಸ್ತುಗಳ ಖರೀದಿ, ಪರಸ್ಥಳ ವಾಸ.
ಕುಂಭ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನಾಗಮನ, ವ್ಯವಹಾರಗಳಲ್ಲಿ ಅನುಕೂಲ.
ಮೀನ: ವಾಹನದಿಂದ ಹೆಚ್ಚು ಖರ್ಚು, ಮಕ್ಕಳಿಂದ ಸಿಹಿ ಸುದ್ದಿ, ಸ್ತ್ರೀಯರಿಗೆ ಆಕಸ್ಮಿಕ ಲಾಭ, ಕುಟುಂಬ ಸೌಖ್ಯ, ಶತ್ರುಗಳ ಬಾಧೆ.