ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಬೆಳಗ್ಗೆ 9:02 ನಂತರ ತ್ರಯೋದಶಿ ತಿಥಿ,
ಶನಿವಾರ, ಪೂರ್ವಫಾಲ್ಗುಣ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:04 ರಿಂದ 12:54
ಅಶುಭ ಘಳಿಗೆ: ಬೆಳಗ್ಗೆ 7:54 ರಿಂದ 8:44
Advertisement
ರಾಹುಕಾಲ: ಬೆಳಗ್ಗೆ 9:20 ರಿಂದ 10:53
ಗುಳಿಕಕಾಲ: ಬೆಳಗ್ಗೆ 6:15 ರಿಂದ 7:48
ಯಮಗಂಡಕಾಲ: ಮಧ್ಯಾಹ್ನ 1:58 ರಿಂದ 3:30
Advertisement
ಮೇಷ: ಶುಭ ಕಾರ್ಯಗಳಿಗೆ ಸಕಾಲ, ಸಂಗಾತಿಯಿಂದ ಅನುಕೂಲ, ಸ್ನೇಹಿತರಿಂದ ಧನ ಸಹಾಯ, ಆಕಸ್ಮಿಕ ದುರ್ಘಟನೆ, ಮಕ್ಕಳ ಭವಿಷ್ಯದ ಬಗ್ಗೆ ಆತಂಕ.
Advertisement
ವೃಷಭ: ಸಾಲ ಮಾಡುವ ಪರಿಸ್ಥಿತಿ, ಕಲಾವಿದರಿಗೆ ಅವಕಾಶ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಆರೋಗ್ಯಕ್ಕಾಗಿ ವಿಪರೀತ ಖರ್ಚು.
Advertisement
ಮಿಥುನ: ಪ್ರೇಮ ವಿಚಾರದಲ್ಲಿ ಸ್ನೇಹಿತರಿಂದ ವಿಘ್ನ, ಪತ್ರ ವ್ಯವಹಾರಗಳಿಂದ ಅನುಕೂಲ, ಉದ್ಯೋಗ-ಗೃಹ ಬದಲಾವಣೆಯಿಂದ ಅನುಕೂಲ, ಆರ್ಥಿಕ ಪರಿಸ್ಥಿತಿ ಉತ್ತಮ.
ಕಟಕ: ಸ್ವಂತ ಉದ್ಯಮಸ್ಥರಿಗೆ ಅನುಕೂಲ, ಅಧಿಕ ಧನ ಲಾಭ, ಸೈಟ್-ವಾಹನ ಖರೀದಿಸುವ ಯೋಚನೆ.
ಸಿಂಹ: ಶುಭ ಕಾರ್ಯಕ್ಕೆ ಸುದಿನ, ಆಸೆ ಆಕಾಂಕ್ಷೆಗಳಿಂದ ಚಿಂತೆ, ನಿದ್ರಾಭಂಗ, ಉದ್ಯೋಗದಲ್ಲಿ ನಿರಾಸಕ್ತಿ.
ಕನ್ಯಾ: ಉದ್ಯೊಗ ನಿಮಿತ್ತ ಪ್ರಯಾಣ, ಮಿತ್ರರಿಂದ ಹಣಕಾಸು ಸಮಸ್ಯೆ ನಿವಾರಣೆ, ಅನ್ಯರನ್ನು ನಿಂದನೆ ಮಾಡುವಿರಿ, ಗೌರವಕ್ಕೆ ಧಕ್ಕೆ ತಂದುಕೊಳ್ಳುವಿರಿ.
ತುಲಾ: ಮಹಿಳಾ ಮಿತ್ರರಿಂದ ಅನುಕೂಲ, ಚುಚ್ಚು ಮಾತಿನಿಂದ ಕಿರಿಕಿರಿ, ಆತ್ಮೀಯರನ್ನು ದೂರ ಮಾಡುವಿರಿ, ಕೋರ್ಟ್ ಕೇಸ್‍ಗಳಲ್ಲಿ ಜಯ.
ವೃಶ್ಚಿಕ: ಮೋಜು-ಮಸ್ತಿ ಜೀವನಕ್ಕೆ ಮನಸ್ಸು, ಶುಭ ಕಾರ್ಯಕ್ಕಾಗಿ ಖರ್ಚು, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ, ಉದ್ಯೋಗ ಪ್ರಾಪ್ತಿ.
ಧನಸ್ಸು: ಗಂಡು ಮಕ್ಕಳಿಂದ ಶುಭ ಕಾರ್ಯಕ್ಕೆ ಸಹಕಾರ, ಉದ್ಯೋಗದಲ್ಲಿನ ಸಮಸ್ಯೆ ನಿವಾರಣೆ, ಅನಗತ್ಯ ವಸ್ತುಗಳ ಖರೀದಿ, ಹಣಕಾಸು ನಷ್ಟ.
ಮಕರ: ಸ್ನೇಹಿತರಿಂದ ಕಿರಿಕಿರಿ, ದಾಂಪತ್ಯದ ಮೇಲೆ ದುಷ್ಪರಿಣಾಮ, ಉದ್ಯೋಗ ಸ್ಥಳದಲ್ಲಿ ಪ್ರೇಮಾಂಕುರ, ಮನಸ್ಸಿನ ಗೊಂದಲಗಳು ನಿವಾರಣೆ.
ಕುಂಭ: ಉದ್ಯೋಗ ನಿಮಿತ್ತ ಆಕಸ್ಮಿಕ ಪ್ರಯಾಣ, ಶುಭ ಕಾರ್ಯಗಳಿಗೆ ಉತ್ತಮ ಅವಕಾಶ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.
ಮೀನ: ಮಕ್ಕಳಿಗಾಗಿ ಸಾಲ ಮಾಡುವಿರಿ, ಉದ್ಯೋಗದಲ್ಲಿ ಆಕಸ್ಮಿಕ ಬೆಳವಣಿಗೆ, ರಾಜಯೋಗ ಪ್ರಾಪ್ತಿ, ಅನಾರೋಗ್ಯದಿಂದ ನಿರುತ್ಸಾಹ.