Dina Bhavishya

ದಿನಭವಿಷ್ಯ: 08-03-2017

Published

on

Share this

ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ
ಶುಕ್ಲ ಪಕ್ಷ, ಬುಧವಾರ,
ಏಕಾದಶಿ ತಿಥಿ, ಪುನರ್ವಸು ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:34 ರಿಂದ 2:04
ಗುಳಿಕಕಾಲ: ಬೆಳಗ್ಗೆ 11:04 ರಿಂದ 12:34
ಯಮಗಂಡಕಾಲ: ಬೆಳಗ್ಗೆ 8:04 ರಿಂದ 9:34

ಮೇಷ: ವ್ಯವಹಾರದಲ್ಲಿ ಏರುಪೇರು, ಸ್ತ್ರೀಯರಿಗೆ ಲಾಭ, ವೃಥಾ ತಿರುಗಾಟ, ಯತ್ನ ಕಾರ್ಯಗಳಲ್ಲಿ ತೊಂದರೆ, ಶತ್ರು ಬಾಧೆ.

ವೃಷಭ: ಸ್ಥಿರಾಸ್ತಿ ಮಾರಾಟ, ವಿವಾಹ ಯೋಗ, ಆರೋಗ್ಯದಲ್ಲಿ ಸುಧಾರಣೆ, ಮನಸ್ಸಿನ ಮೇಲೆ ದುಷ್ಪರಿಣಾಮ, ವಿಪರೀತ ಓಡಾಟ.

ಮಿಥುನ: ಮೇಲಾಧಿಕಾರಿಗಳಿಂದ ತೊಂದರೆ, ಎಲ್ಲರ ಮನಸ್ಸು ಗೆಲ್ಲುವಿರಿ, ಚಂಚಲ ಮನಸ್ಸು, ಅಧಿಕ ಖರ್ಚು.

ಕಟಕ: ಹೊಗಳಿಕೆ ಮಾತಿಗೆ ಮರುಳಾಗಬೇಡಿ, ದೇವತಾ ಕಾರ್ಯಗಳಲ್ಲಿ ಭಾಗಿ, ಭೂ ಲಾಭ, ಅಪಘಾತ ಸಾಧ್ಯತೆ ಎಚ್ಚರಿಕೆ.

ಸಿಂಹ: ಚಾಲಕರಿಗೆ ಶುಭ ದಿನ, ಸಂಬಂಧಿಕರಿಂದ ದೂರವಿರಿ, ಮನಃಕ್ಲೇಷ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ.

ಕನ್ಯಾ: ನಗದು ವ್ಯವಹಾರಗಳಲ್ಲಿ ಎಚ್ಚರ, ಪ್ರವಾಸ ಸಾಧ್ಯತೆ, ಅಧಿಕ ಲಾಭ, ಹಣಕಾಸು ಪರಿಸ್ಥಿತಿ ಉತ್ತಮ.

ತುಲಾ: ನೌಕರರಿಗೆ ಶುಭ ದಿನ, ಸಕಲ ಕಾರ್ಯಗಳಲ್ಲಿ ಆತಂಕ, ಅಲಂಕಾರಿಕ ವಸ್ತುಗಳಿಂದ ಲಾಭ.

ವೃಶ್ಚಿಕ: ಆತ್ಮೀಯರೊಂದಿಗೆ ಕಲಹ, ತಾಳ್ಮೆ ಅಗತ್ಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಆರೋಗ್ಯ ಸಮಸ್ಯೆ, ಕ್ರಯ-ವಿಕ್ರಯಗಳಿಂದ ಲಾಭ.

ಧನಸ್ಸು: ಅನ್ಯರಿಗೆ ಉಪಕಾರ ಮಾಡಿ, ಸ್ತ್ರೀಯರಿಗೆ ಲಾಭ, ಅತಿಯಾದ ನಿದ್ರೆ, ಶತ್ರುಗಳ ಬಾಧೆ, ಅಲ್ಪ ಲಾಭ, ಅಧಿಕ ಖರ್ಚು, ಮನಃಕ್ಲೇಷ.

ಮಕರ: ಅಭಿವೃದ್ಧಿ ಕುಂಠಿತ, ವಿಪರೀತ ಖರ್ಚು, ಆತ್ಮೀಯರಿಂದ ಹಿತವಚನ, ಅವಿವಾಹಿತರಿಗೆ ವಿವಾಹ ಯೋಗ, ಸೋದರರಿಂದ ಬೆಂಬಲ.

ಕುಂಭ: ಮನೆಯಲ್ಲಿ ಸಂತಸ, ಕೆಲಸಗಳಲ್ಲಿ ಅಪಜಯ, ಅತಿಯಾದ ಮುಂಗೋಪ, ಶತ್ರುತ್ವ ಹೆಚ್ಚಾಗುವುದು, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಹಿರಿಯರ ಭೇಟಿ.

ಮೀನ: ಮಾನಸಿಕ ನೆಮ್ಮದಿ, ಪ್ರಿಯ ಜನರ ಭೇಟಿ, ಇಲ್ಲ ಸಲ್ಲದ ಅಪವಾದ, ಧನ ಸಹಾಯ, ದುಷ್ಟರಿಂದ ದೂರವಿರಿ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ.

 

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications