ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಬೆಳಗ್ಗೆ 10:19 ನಂತರ ಚತುರ್ಥಿ
ಶುಕ್ರವಾರ, ಪೂರ್ವಭಾದ್ರಪದ ನಕ್ಷತ್ರ
ಮಧ್ಯಾಹ್ನ 2:59 ನಂರ ಉತ್ತರಭಾದ್ರಪದ ನಕ್ಷತ್ರ
ರಾಹುಕಾಲ: ಬೆಳಗ್ಗೆ 11:10 ರಿಂದ 12:37
ಗುಳಿಕಕಾಲ: ಬೆಳಗ್ಗೆ 8:15 ರಿಂದ 9:42
ಯಮಗಂಡಕಾಲ: ಬೆಳಗ್ಗೆ 3:32 ರಿಂದ 5:00
Advertisement
ಮೇಷ: ಸ್ಥಿರಾಸ್ತಿಯಿಂದ ಲಾಭ, ಮಾತೃವಿನಿಂದ ಅನುಕೂಲ, ಇಷ್ಟಾರ್ಥಗಳು ಬಯಲು, ಮಕ್ಕಳಿಂದ ಉತ್ತಮ ಗೌರವ ಪ್ರಾಪ್ತಿ.
Advertisement
ವೃಷಭ: ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಮನಸ್ಸು, ಅನ್ಯರ ಮಾತುಗಳಿಂದ ನೋವು, ಸ್ಥಿರಾಸ್ತಿ ಖರೀದಿಗಾಗಿ ಅವಕಾಶ ಲಭಿಸುವುದು.
Advertisement
ಮಿಥುನ: ಉದ್ಯೋಗ ನಿಮಿತ್ತ ಪ್ರಯಾಣ, ತಂದೆಯಿಂದ ಧನಾಗಮನ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಈ ದಿನ ಉತ್ತಮವಾದ ಫಲ.
Advertisement
ಕಟಕ: ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬ ಸಮೇತ ಪ್ರಯಾಣ, ಅತಿಯಾದ ಆಸೆಗಳಿಂದ ಸಂಕಷ್ಟ.
ಸಿಂಹ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ನಷ್ಟ ಸಾಧ್ಯತೆ, ಕೋರ್ಟ್ ಕೇಸ್ಗಳಲ್ಲಿ ತೊಂದರೆ, ದೂರ ಪ್ರಯಾಣ.
ಕನ್ಯಾ: ಸ್ಥಿರಾಸ್ತಿ ನಷ್ಟ, ಧನ ನಷ್ಟ, ಅವಕಾಶ ಕೈತಪ್ಪುವುದು, ಸಾಲ ಮಾಡುವಿರಿ, ಋಣ ಬಾಧೆ, ಶತ್ರುಗಳ ಕಾಟ, ನಿದ್ರಾಭಂಗ.
ತುಲಾ: ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ, ವಿದೇಶ ಪ್ರಯಾಣ ಸಾಧ್ಯತೆ, ಉದ್ಯೋಗ ಪ್ರಾಪ್ತಿ.
ವೃಶ್ಚಿಕ: ಅವಕಾಶಗಳು ಕೈತಪ್ಪುವುದು, ಮಕ್ಕಳಿಂದ ಸಮಸ್ಯೆ, ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ ಬಾಧಿಸುವುದು.
ಧನಸ್ಸು: ಸಂತೋಷ ಕೂಟಗಳಲ್ಲಿ ಭಾಗಿ, ಪ್ರಯಾಣ ಮಾಡುವಿರಿ, ಅನಿರೀಕ್ಷಿತ ಕಾನೂನು ಸಲಹೆಗಾರರ ಭೇಟಿ, ಸ್ಥಿರಾಸ್ತಿ-ವಾಹನ ಯೋಗ.
ಮಕರ: ಆತ್ಮೀಯರು ದೂರವಾಗುವರು, ಆಕಸ್ಮಿಕ ಧನ ಲಾಭ, ವಿಚ್ಚೇದನ ಕೇಸ್ಗಳಲ್ಲಿ ಜಯ, ದಾಯಾದಿಗಳ ಕಲಹ ಇತ್ಯರ್ಥ.
ಕುಂಭ: ಶುಭ ಕಾರ್ಯಗಳಿಗೆ ಅವಕಾಶ, ಶೀತ ಸಂಬಂಧಿತ ರೋಗ, ಆರೋಗ್ಯದಲ್ಲಿ ಏರುಪೇರು, ಸಾಲಗಾರರಿಂದ ಮುಕ್ತರಾಗಲು ಪರಿಶ್ರಮ.
ಮೀನ: ಮಕ್ಕಳು ದೂರವಾಗುವರು, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಉಷ್ಣ ಬಾಧೆ, ಆರೋಗ್ಯ ಸಮಸ್ಯೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv