ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಮಂಗಳವಾರ, ಶ್ರವಣ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:21 ರಿಂದ 4:47
ಗುಳಿಕಕಾಲ: ಮಧ್ಯಾಹ್ನ 12:29 ರಿಂದ 1:55
ಯಮಗಂಡಕಾಲ: ಬೆಳಗ್ಗೆ 9:37 ರಿಂದ 11:03
Advertisement
ಮೇಷ: ದಾಂಪತ್ಯದಲ್ಲಿ ಪ್ರೀತಿ, ಮನೆಯಲ್ಲಿ ಸಂತಸ, ಶೀತ ಸಂಬಂಧಿತ ರೋಗ, ವಾಹನ ಯೋಗ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.
Advertisement
ವೃಷಭ: ವಿಧೇಯತೆಯಿಂದ ಯಶಸ್ಸಿನ ಮೆಟ್ಟಿಲೇರುವಿರಿ, ಸ್ತ್ರೀಯರಿಗೆ ಶುಭ ದಿನ, ಅಧಿಕವಾದ ಖರ್ಚು, ಆಸ್ತಿ ವಿಚಾರಗಳು ಬಗೆಹರಿಯವುದು.
Advertisement
ಮಿಥುನ: ವ್ಯವಹಾರದಲ್ಲಿ ನಂಬಿಕೆದ್ರೋಹ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಮನಃಕ್ಲೇಷ, ಮೇಲಾಧಿಕಾರಿಗಳಿಂದ ತೊಂದರೆ.
Advertisement
ಕಟಕ: ನಿರೀಕ್ಷಿತ ಆದಾಯ, ಖರ್ಚಿನ ಬಗ್ಗೆ ನಿಗಾವಿರಲಿ, ಮಾನಸಿಕ ನೆಮ್ಮದಿ, ರಾಜಕೀಯ ವ್ಯಕ್ತಿಗಳಲ್ಲಿ ಗೊಂದಲ.
ಸಿಂಹ: ರಫ್ತು ಮಾರಾಟದವರಿಗೆ ಲಾಭ, ಬದುಕಿಗೆ ಉತ್ತಮ ತಿರುವು, ಸುಖ ಭೋಜನ ಪ್ರಾಪ್ತಿ, ಮಕ್ಕಳ ಸಾಧನೆಗೆ ಉತ್ತಮ ಅವಕಾಶ.
ಕನ್ಯಾ: ವಿಶ್ರಾಂತಿ ಇಲ್ಲದ ಕೆಲಸ ಕಾರ್ಯಗಳು, ದಿನ ಬಳಕೆ ವಸ್ತುಗಳಿಂದ ಲಾಭ, ಮನಸ್ಸಿಗೆ ನೆಮ್ಮದಿ, ಯಂತ್ರೋಪಕರಣಗಳ ಮಾರಾಟದಿಂದ ಅನುಕೂಲ.
ತುಲಾ: ಚೋರ ಭಯ, ಉದ್ಯೋಗದಲ್ಲಿ ಅಲ್ಪ ಪ್ರಗತಿ, ವಿವಾದಗಳಿಂದ ದೂರ ಉಳಿಯಿರಿ, ಸಾಧಾರಣವಾದ ಫಲ.
ವೃಶ್ಚಿಕ: ಸ್ನೇಹಿತರ ಭೇಟಿ, ಪಾಪ ಕಾರ್ಯಗಳಿಗೆ ಮನಸ್ಸು ಪ್ರಚೋದನೆ, ಕೃಷಿಯಲ್ಲಿ ಅಲ್ಪ ಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ.
ಧನಸ್ಸು: ಅನಾವಶ್ಯಕ ಖರ್ಚು ಮಾಡುವಿರಿ, ಸ್ತ್ರೀಯರಿಗೆ ಸೌಖ್ಯ, ಅಪರಿಚಿತರಿಂದ ಕಲಹ, ದಾನ-ಧರ್ಮದಲ್ಲಿ ಆಸಕ್ತಿ.
ಮಕರ: ಪ್ರಿಯ ಜನರ ಭೇಟಿ, ಆಕಸ್ಮಿಕ ಧನ ಲಾಭ, ಸ್ವಜನರ ವಿರೋಧ, ಸ್ಥಗಿತ ಕಾರ್ಯಗಳು ಮುಂದುವರೆಯುವುದು, ಶತ್ರುಗಳ ಬಾಧೆ.
ಕುಂಭ: ವೈವಾಹಿಕ ಜೀವನದಲ್ಲಿ ನೆಮ್ಮದಿ, ಹಿರಿಯರಿಂದ ಹಿತನುಡಿ, ಸ್ತ್ರೀಯರಿಗೆ ವಸ್ತ್ರಾಭರಣ ಪಾಪ್ತಿ.
ಮೀನ: ಹೊಸ ಯೋಜನೆಗಳಲ್ಲಿ ಏರುಪೇರು, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ನೆಮ್ಮದಿ, ನಿಮ್ಮ ಪ್ರಯತ್ನದಿಂದ ಕಾರ್ಯ ಸಿದ್ಧಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv