ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ
ಸೋಮವಾರ, ಶ್ರವಣ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:46 ರಿಂದ 9:10
ಗುಳಿಕಕಾಲ: ಮಧ್ಯಾಹ್ನ 2:03 ರಿಂದ 3:37
ಯಮಗಂಡಕಾಲ: ಬೆಳಗ್ಗೆ 10:54 ರಿಂದ 12:28
Advertisement
ಮೇಷ: ಉತ್ತಮ ಬುದ್ಧಿಶಕ್ತಿ, ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ವಾಹನದಿಂದ ವಿಪರೀತ ಖರ್ಚು, ಮನಸ್ಸಿನಲ್ಲಿ ಆತಂಕ.
Advertisement
ವೃಷಭ: ನಂಬಿಕೆ ದ್ರೋಹ, ಅನ್ಯರಲ್ಲಿ ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ವಿಳಂಬ.
Advertisement
ಮಿಥುನ: ವಿಷಯಗಳ ಚರ್ಚೆ ಮಾಡುವಿರಿ, ಹಣಕಾಸು ನಷ್ಟ, ಆಲಸ್ಯ ಮನೋಭಾವ, ಮಾನಸಿಕ ವೇದನೆ, ಗೊಂದಲಮಯ ವಾತಾವರಣ.
Advertisement
ಕಟಕ: ಕುಟುಂಬ ಸದಸ್ಯರಿಂದ ಭೋದನೆ, ದಂಡ ಕಟ್ಟುವ ಯೋಗ, ಅತಿಯಾದ ಕೋಪ, ಶೀತ ಸಂಬಂಧಿತ ರೋಗ, ಚಿಕಿತ್ಸೆಗಾಗಿ ಹಣ ಖರ್ಚು.
ಸಿಂಹ: ನಾನಾ ರೀತಿಯ ಚಿಂತೆ, ಆತುರ ಸ್ವಭಾವ, ಕೆಟ್ಟಾಲೋಚನೆ, ಅಧಿಕ ಖರ್ಚು, ಮಾತಿನ ಮೇಲೆ ಹಿಡಿತ ಅಗತ್ಯ.
ಕನ್ಯಾ: ಷೇರು ವ್ಯವಹಾರದಲ್ಲಿ ಲಾಭ, ಖರ್ಚುಗಳ ಬಗ್ಗೆ ಹಿಡಿತವಿರಲಿ, ಕೆಲಸದಲ್ಲಿ ಒತ್ತಡ, ವಿದೇಶ ಪ್ರಯಾಣ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.
ತುಲಾ: ಎಲ್ಲರ ಮನಸ್ಸು ಗೆಲ್ಲುವಿರಿ, ಅಸಹಾಯಕರಿಗೆ ಸಹಾಯ ಮಾಡುವಿರಿ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ವಾದ-ವಿವಾದಗಳಿಂದ ದೂರವಿರಿ, ಆಲಸ್ಯ ಮನೋಭಾವ, ಶತ್ರು ಬಾಧೆ, ಯಾರನ್ನೂ ಹೆಚ್ಚು ನಂಬಬೇಡಿ, ದೂರ ಪ್ರಯಾಣ.
ಧನಸ್ಸು: ಕಾರ್ಯ ಸಾಧನೆಗಾಗಿ ಪರಿಶ್ರಮ, ಅಮೂಲ್ಯ ವಸ್ತುಗಳ ಖರೀದಿ, ತೀರ್ಥಯಾತ್ರೆ ದರ್ಶನ, ಹಣಕಾಸು ಖರ್ಚು, ಮಾನಸಿಕ ನೆಮ್ಮದಿ.
ಮಕರ: ಹಿರಿಯರಲ್ಲಿ ಭಕ್ತಿ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಸಾರ್ವಜನಿಕ ಕಾರ್ಯಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ.
ಕುಂಭ: ಅಧಿಕ ತಿರುಗಾಟ, ವಾಸ ಗೃಹದಲ್ಲಿ ತೊಂದರೆ, ಇಲ್ಲ ಸಲ್ಲದ ಅಪವಾದ, ತಾಳ್ಮೆ ಅತ್ಯಗತ್ಯ, ಉದ್ಯೋಗದಲ್ಲಿ ಬಡ್ತಿ.
ಮೀನ: ಮಿತ್ರರಲ್ಲಿ ಸ್ನೇಹವೃದ್ಧಿ, ಅಲ್ಪ ಕಾರ್ಯ ಸಿದ್ಧಿ, ಅಪರೂಪದ ವ್ಯಕ್ತಿಯ ಭೇಟಿ, ವ್ಯವಹಾರದಲ್ಲಿ ಲಾಭ, ಸುಖ ಭೋಜನ.