ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಗುರುವಾರ, ಪೂರ್ವ ಭಾದ್ರಪದ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:59 ರಿಂದ 3:35
ಗುಳಿಕಕಾಲ: ಬೆಳಗ್ಗೆ 9:11 ರಿಂದ 10:47
ಯಮಗಂಡಕಾಲ: ಬೆಳಗ್ಗೆ 5:58 ರಿಂದ 7:35
Advertisement
ಮೇಷ: ಸ್ಥಿರಾಸ್ತಿ ವ್ಯವಹಾರದಲ್ಲಿ ತೊಡಗುವಿರಿ, ಆತ್ಮೀಯರು-ಬಂಧುಗಳಿಗಾಗಿ ಖರ್ಚು, ನರ ದೌರ್ಬಲ್ಯ ಸಮಸ್ಯೆ, ದೇಹದಲ್ಲಿ ಆಯಾಸ-ನೋವು.
Advertisement
ವೃಷಭ: ಹಣಕಾಸು ವಿಚಾರವಾಗಿ ಅನುಕೂಲ, ಮಕ್ಕಳು ದೂರವಾಗುವರು, ಆಕಸ್ಮಿಕ ಬಂಧುಗಳ ಆಗಮನ.
Advertisement
ಮಿಥುನ: ಎಲೆಕ್ಟ್ರಾನಿಕ್ ವಸ್ತು ಮಾರಾಟಗಾರರಿಗೆ ಲಾಭ, ಅಧಿಕ ಧನಾಗಮನ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಬಿಡುವ ಮನಸ್ಸು.
Advertisement
ಕಟಕ: ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ತಂದೆಯಿಂದ ಅನುಕೂಲ.
ಸಿಂಹ: ಮಕ್ಕಳಿಂದ ಲಾಭ, ಮಿತ್ರರು ದೂರವಾಗುವರು, ಆಕಸ್ಮಿಕ ಲಾಭ, ಸಹೋದರಿಯಿಂದ ಧನಾಗಮನ.
ಕನ್ಯಾ: ಉದ್ಯೋಗ ಲಭಿಸುವುದು, ಭೂಮಿ ಖರೀದಿ ಯೋಗ, ವಾಹನ ಯೋಗ, ತಾಯಿ ಕಡೆಯಿಂದ ಧನಾಗಮನ, ಈ ದಿನ ಶುಭ ಫಲ.
ತುಲಾ: ಬಂಧುಗಳಿಂದ ನಿಂದನೆ, ಉದ್ಯೋಗಕ್ಕಾಗಿ ದೂರ ಪ್ರಯಾಣ, ಸಾಲ ಬಾಧೆ, ಶತ್ರುಗಳ ಕಾಟ.
ವೃಶ್ಚಿಕ: ಆಕಸ್ಮಿಕ ಉದ್ಯೋಗ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ಶುಭ ಕಾರ್ಯಗಳಿಗೆ ಸುದಿನ, ಅಕ್ರಮ ಸಂಪಾದನೆಗೆ ಮನಸ್ಸು.
ಧನಸ್ಸು: ಫೈನಾನ್ಸ್ ಕ್ಷೇತ್ರದವರಿಗೆ ಲಾಭ, ವ್ಯವಹಾರದಲ್ಲಿ ಅನುಕೂಲ, ಇಷ್ಟಾರ್ಥಗಳು ಸಿದ್ಧಿಸುತ್ತವೆ, ಸಂಗಾತಿಯಿಂದ ಮಾನಸಿಕ ನೆಮ್ಮದಿ.
ಮಕರ: ಉನ್ನತ ಹುದ್ದೆಯ ಯೋಗ, ಸ್ಥಳ ಬದಲಾವಣೆ, ಸ್ವಯಂಕೃತ್ಯಗಳಿಂದ ಸಂಕಷ್ಟ, ಸಾಲ ಬಾಧೆಗೆ ಸಿಲುಕುವಿರಿ, ಶುಭ ಕಾರ್ಯಗಳಿಗೆ ಸಿದ್ದತೆ.
ಕುಂಭ: ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ಹಿಂಸೆ, ಮಕ್ಕಳ ಭೌತಿಕ ಮಟ್ಟ ಕುಸಿಯುವುದು, ಶೀತ ಬಾಧೆ, ಆರೋಗ್ಯದಲ್ಲಿ ಏರುಪೇರು.
ಮೀನ: ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ, ವಾಹನ ಖರೀದಿಗೆ ಮನಸ್ಸು, ಅಗತ್ಯ ವಸ್ತುಗಳ ಖರೀದಿಸುವಿರಿ, ಈ ದಿನ ಶುಭ ಫಲ.