Connect with us

Dina Bhavishya

ದಿನಭವಿಷ್ಯ: 07-06-2017

Published

on

ಪಂಚಾಂಗ:
ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಬುಧವಾರ, ವಿಶಾಖ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:23 ರಿಂದ 1:59
ಗುಳಿಕಕಾಲ: ಬೆಳಗ್ಗೆ 10:47 ರಿಂದ 12:23
ಯಮಗಂಡಕಾಲ: ಬೆಳಗ್ಗೆ 7:35 ರಿಂದ 9:11

ಮೇಷ: ಪ್ರಿಯ ಜನರ ಭೇಟಿ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಇಷ್ಟಾರ್ಥ ಸಿದ್ಧಿ, ಸಂತಾನ ಪ್ರಾಪ್ತಿ.

ವೃಷಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಸುಧಾರಣೆ, ವ್ಯಾಪಾರ ವ್ಯವಹಾರದಲ್ಲಿ ಲಾಭ.

ಮಿಥುನ: ಅಲ್ಪ ಲಾಭ, ಅಧಿಕ ಖರ್ಚು, ವಾಹನದಿಂದ ತೊಂದರೆ, ಮನಃಸ್ತಾಪ, ಬಂಧು ಮಿತ್ರರಲ್ಲಿ ವಿರಸ.

ಕಟಕ: ದುಷ್ಟ ಬುದ್ಧಿ, ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ತಿರುಗಾಟ, ತಾಳ್ಮೆ ಅತ್ಯಗತ್ಯ, ಮಾತೃವಿನಿಂದ ಸಹಾಯ.

ಸಿಂಹ: ಆಕಸ್ಮಿಕ ಖರ್ಚು, ಸಲ್ಲದ ಅಪವಾದ, ಸ್ತ್ರೀಯರಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ.

ಕನ್ಯಾ: ಆರೋಗ್ಯದಲ್ಲಿ ವ್ಯತ್ಯಾಸ, ಧೈರ್ಯದಿಂದ ಕೆಲಸಗಳಲ್ಲಿ ಜಯ, ಅಕಾಲ ಭೋಜನ, ಆಡುವ ಮಾತಿನಲ್ಲಿ ಎಚ್ಚರಿಕೆ.

ತುಲಾ: ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ನೇಹ ವೃದ್ಧಿ, ಸತ್ಕಾರ್ಯದಲ್ಲಿ ಆಸಕ್ತಿ, ಅತೀ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.

ವೃಶ್ಚಿಕ: ಹಿತ ಶತ್ರುಗಳಿಂದ ತೊಂದರೆ, ಕುಟುಂಬದಲ್ಲಿ ನೆಮ್ಮದಿ, ಆರೋಗ್ಯ ಪ್ರಾಪ್ತಿ, ಧನ ಲಾಭ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ.

ಧನಸ್ಸು: ಮಾನಸಿಕ ಚಿಂತೆ, ನಂಬಿಕಸ್ಥರಿಂದ ಅಶಾಂತಿ, ಪತಿ-ಪತ್ನಿಯರಲ್ಲಿ ಸಂತಸ, ವಿದ್ಯಾಭ್ಯಾಸದಲ್ಲಿ ಉತ್ತಮ.

ಮಕರ: ಕ್ರಯ-ವಿಕ್ರಯಗಳಿಂದ ಲಾಭ, ನೌಕರಿಯಲ್ಲಿ ಕಿರಿಕಿರಿ, ಸ್ಥಳ ಬದಲಾವಣೆ, ಗುರು ಹಿರಿಯರಲ್ಲಿ ಭಕ್ತಿ.

ಕುಂಭ: ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಸುಳ್ಳು ಮಾತುಗಳನ್ನಾಡುವಿರಿ, ಹೆತ್ತವರಲ್ಲಿ ದ್ವೇಷ.

ಮೀನ: ಋಣ ಬಾಧೆ, ಆಕಸ್ಮಿಕ ಖರ್ಚು, ವಿದೇಶ ಪ್ರಯಾಣ, ಹಿತ ಶತ್ರುಗಳಿಂದ ಭೋದನೆ, ಮನಸ್ಸಿನಲ್ಲಿ ಭಯ.

Click to comment

Leave a Reply

Your email address will not be published. Required fields are marked *