ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ದ್ವಿತೀಯಾ, ತಿಥಿ,
ಭಾನುವಾರ, ಅಶ್ವಿನಿ ನಕ್ಷತ್ರ
ರಾಹುಕಾಲ: ಸಂಜೆ 5:02 ರಿಂದ 6:35
ಗುಳಿಕಕಾಲ: ಮಧ್ಯಾಹ್ನ 3:30 ರಿಂದ 5:02
ಯಮಗಂಡಕಾಲ: ಮಧ್ಯಾಹ್ನ 12:25 ರಿಂದ 1:58
Advertisement
ಮೇಷ: ವೃತ್ತಿ ಜೀವನದಲ್ಲಿ ಬದಲಾವಣೆ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಏರುಪೇರು, ಸರಿ ತಪ್ಪುಗಳ ಬಗ್ಗೆ ಅವಲೋಕಿಸಿ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಈ ವಾರ ತಾಳ್ಮೆ ಅತ್ಯಗತ್ಯ, ಅನಿರೀಕ್ಷಿತ ಅಧಿಕ ಖರ್ಚು.
Advertisement
ವೃಷಭ: ಮಾತಿನ ಚಕಮಕಿ, ವಾದ-ವಿವಾದ ನಡೆಯುವುದು, ಆತ್ಮೀಯರಿಂದ ಉತ್ತಮ ಸಲಹೆ, ಯೋಜನೆಗಳಿಗೆ ಸಹಕಾರ ಲಭಿಸುವುದು, ಆರೋಗ್ಯದಲ್ಲಿ ವ್ಯತ್ಯಾಸ, ಇತರ ಮಾತಿನಿಂದ ಕಲಹ, ಅಶಾಂತಿ-ಮಾನಸಿಕ ವ್ಯಥೆ, ಸ್ತ್ರೀ ಸೌಖ್ಯ-ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ.
Advertisement
ಮಿಥುನ: ಬಂಧುಗಳ ಆಗಮನ, ಹಿರಿಯರಲ್ಲಿ ಭಕ್ತಿ, ಸಣ್ಣ ಪುಟ್ಟ ವಿಚಾರಗಳಲ್ಲಿ ಮನಃಸ್ತಾಪ, ಸಾಲ ಬಾಧೆ, ಕಾರ್ಯ ಸಾಧನೆಗಾಗಿ ಪರಿಶ್ರಮ, ಅತಿಯಾದ ಕೋಪ, ಮನಃಕ್ಲೇಷ.
Advertisement
ಕಟಕ: ಆದಾಯಕ್ಕಿಂತ ಖರ್ಚು ಹೆಚ್ಚು, ವ್ಯಾಪಾರಿಗಳಿಗೆ ಅಧಿಕ ಲಾಭ, ಶತ್ರುಗಳ ಬಾಧೆ, ಯಾರನ್ನೂ ಹೆಚ್ಚು ನಂಬಬೇಡಿ, ನಂಬಿಕಸ್ಥರಿಂದ ಮೋಸ, ಉನ್ನತ ವಿದ್ಯಾಭ್ಯಾಸ, ದೂರ ಪ್ರಯಾಣ, ಮಾನಸಿಕ ನೆಮ್ಮದಿ.
ಸಿಂಹ: ಎಲ್ಲರ ಮನಸ್ಸು ಗೆಲ್ಲುವಿರಿ, ನಿಮ್ಮ ಪ್ರಯತ್ನದಿಂದ ಕಾರ್ಯ ಸಿದ್ಧಿ, ದೇವತಾ ಕಾರ್ಯಗಳಲ್ಲಿ ಭಾಗಿ, ವಾಹನದಿಂದ ವಿಪರೀತ ಖರ್ಚು, ಚಂಚಲ ಮನಸ್ಸು, ಪರಿಶ್ರಮಕ್ಕೆ ತಕ್ಕ ಫಲ, ವ್ಯವಹಾರದಲ್ಲಿ ಸಮಾಧಾನಕರ.
ಕನ್ಯಾ: ವೃತ್ತಿಯಲ್ಲಿ ಯಶಸ್ಸು, ವಾದ-ವಿವಾದಗಳಿಂದ ದೂರವಿರಿ, ಶತ್ರುಗಳ ನಾಶ, ಕುಟುಂಬದಲ್ಲಿ ನೆಮ್ಮದಿ, ಋಣ ಬಾಧೆ, ಆಲಸ್ಯ ಮನೋಭಾವ, ಹಿರಿಯರಿಂದ ಬೆಂಬಲ, ಮಾನಸಿಕ ನೆಮ್ಮದಿ.
ತುಲಾ: ರಾಜಕೀಯ ವ್ಯಕ್ತಿಗಳ ಭೇಟಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ದಾಂಪತ್ಯದಲ್ಲಿ ಪ್ರೀತಿ-ವಾತ್ಸಲ್ಯ, ಉತ್ತಮ ಬುದ್ಧಿ ಶಕ್ತಿ, ತೀರ್ಥಯಾತ್ರೆ ದರ್ಶನ, ಖರ್ಚುಗಳ ಬಗ್ಗೆ ನಿಗಾವಹಿಸಿ.
ವೃಶ್ಚಿಕ: ಅನ್ಯ ಜನರಲ್ಲಿ ಪ್ರೀತಿ, ಕೃಷಿಯಲ್ಲಿ ಲಾಭ, ಬದುಕಿಗೆ ಉತ್ತಮ ತಿರುವು, ಸ್ತ್ರೀಯರಿಗೆ ಶುಭ, ಭೋಗ ವಸ್ತುಗಳು ಪ್ರಾಪ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ.
ಧನಸ್ಸು: ವಿಶ್ರಾಂತಿಯಿಲ್ಲದ ಜೀವನ, ಅಧಿಕವಾದ ಕೆಲಸ ಕಾರ್ಯಗಳು, ಪರಸ್ಥಳ ವಾಸ, ಅನಾವಶ್ಯಕ ಖರ್ಚು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಲ್ಲಿ ಪ್ರಗತಿ,ವಿದೇಶ ಪ್ರಯಾಣ, ಶತ್ರುಗಳ ಬಾಧೆ.
ಮಕರ: ಉದಾಸೀನದಿಂದ ನಷ್ಟ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಅಲ್ಪ ಪ್ರಯತ್ನದಿಂದ ಯಶಸ್ಸು, ಉತ್ತಮ ಫಲ ಪ್ರಾಪ್ತಿ, ಆರೋಗ್ಯದಲ್ಲಿ ಚೇತರಿಕೆ, ಕುಟುಂಬ ಸೌಖ್ಯ, ಮಾಡುವ ಕೆಲಸದಲ್ಲಿ ಅಭಿವೃದ್ಧಿ.
ಕುಂಭ: ಸಾಮಾಜಿ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳನ್ನು ಗೌರವಿಸಿ, ಮಾನಸಿಕ ನೆಮ್ಮದಿ, ಸುಖ ಭೋಜನ, ಅಧಿಕ ತಿರುಗಾಟ, ಪರರ ಮಾತಿಗೆ ಕಿವಿಗೊಡಬೇಡಿ, ದೃಷ್ಠಿ ದೋಷದಿಂದ ಸಂಕಷ್ಟ.
ಮೀನ: ಯತ್ನ ಕಾರ್ಯದಲ್ಲಿ ಜಯ, ಚೋರ ಭಯ, ಅಧಿಕವಾದ ಕೋಪ, ಸ್ತ್ರೀಯರಿಗೆ ಲಾಭ, ಸ್ವಲ್ಪ ಪ್ರಯತ್ನ ಪಟ್ಟರೆ ಉತ್ತಮ ಫಲ, ವಿವಾಹ ಯೋಗ, ಅಕಾಲ ಭೋಜನ,