ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ, ತೃತೀಯಾ ತಿಥಿ,
ಬುಧವಾರ, ಪುನರ್ವಸು ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:14 ರಿಂದ 1:40
ಗುಳಿಕಕಾಲ: ಬೆಳಗ್ಗೆ 10:48 ರಿಂದ 12:14
ಯಮಗಂಡಕಾಲ: ಬೆಳಗ್ಗೆ 7:56 ರಿಂದ 9:22
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಆಸಕ್ತಿ, ಊರೂರು ಸುತ್ತಾಟ, ಧನ ನಷ್ಟ, ಅಕಾಲ ಭೋಜನ, ಕೋರ್ಟ್ ಕೇಸ್‍ಗಳಿಂದ ತೊಂದರೆ.
Advertisement
ವೃಷಭ: ಆತ್ಮೀಯರಲ್ಲಿ ವಿರೋಧ, ಕೋಪ ಜಾಸ್ತಿ, ಅತಿಯಾದ ನಿದ್ರೆ, ಅನ್ಯರ ಮನಸ್ಸು ಗೆಲ್ಲುವಿರಿ, ಮಹಿಳೆಯರಿಗೆ ಲಾಭ.
Advertisement
ಮಿಥುನ: ಸಾಲ ಮರುಪಾವತಿಸುವಿರಿ, ತಾಳ್ಮೆ ಅತ್ಯಗತ್ಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಚಂಚಲ ಸ್ವಭಾವ.
Advertisement
ಕಟಕ: ಅಲ್ಪ ಆದಾಯ, ಅಧಿಕ ಖರ್ಚು, ಮಾತಿನಲ್ಲಿ ಹಿಡಿತ ಅಗತ್ಯ, ಸುಳ್ಳು ಮಾತನಾಡುವಿರಿ, ಯಂತ್ರೋಪಕರಣಗಳಿಂದ ಲಾಭ, ಶತ್ರುಗಳು ಧ್ವಂಸ.
ಸಿಂಹ: ನೂತನ ಕೆಲಸಗಳಲ್ಲಿ ಭಾಗಿ, ಮಾತೃವಿನಿಂದ ನೆರವು, ಮಕ್ಕಳಿಂದ ಶುಭ, ಶುಭ ಸುದ್ದಿ ಕೇಳುವಿರಿ, ಮಾನಸಿಕ ನೆಮ್ಮದಿ.
ಕನ್ಯಾ: ಷೇರು ವ್ಯವಹಾರದಲ್ಲಿ ಎಚ್ಚರ, ಸ್ತ್ರೀಯರಿಗೆ ಲಾಭ, ಅಕಾಲ ಭೋಜನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ತುಲಾ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಆಲಸ್ಯ ಮನೋಭಾವ, ಮನಃಕ್ಲೇಷ, ಸಹೋದ್ಯೋಗಿಗಳಿಂದ ಬೆಂಬಲ, ಸಾಧಾರಣ ಪ್ರಗತಿ.
ವೃಶ್ಚಿಕ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ರಫ್ತು ವ್ಯಾಪಾರದಿಂದ ಲಾಭ, ವೃಥಾ ಧನ ವ್ಯಯ, ಅಲ್ಪ ಕಾರ್ಯ ಸಿದ್ಧಿ.
ಧನಸ್ಸು: ಅಮೂಲ್ಯ ವಸ್ತುಗಳ ಖರೀದಿ, ಕುಲದೇವರ ಅನುಗ್ರಹದಿಂದ ಶುಭ, ಕೆಲಸ ಕಾರ್ಯಗಳಲ್ಲಿ ಅನುಕೂಲ, ಪ್ರೀತಿ ಸಮಾಗಮ.
ಮಕರ: ನೀವಾಡುವ ಮಾತಿನಿಂದ ಕಲಹ, ಸಾಲದಿಂದ ಮುಕ್ತಿ, ಉತ್ತಮ ಬುದ್ಧಿ ಶಕ್ತಿ, ಮಹಿಳೆಯರಿಗೆ ಬಡ್ತಿ.
ಕುಂಭ: ಆತ್ಮೀಯರ ಭೇಟಿ, ಹಿರಿಯರಿಂದ ಹಿತನುಡಿ, ಮಾನಸಿಕ ಕಿರಿಕಿರಿ, ವಿದೇಶ ಪ್ರಯಾಣ, ಉತ್ತಮ ಅವಕಾಶಗಳು ಪ್ರಾಪ್ತಿ.
ಮೀನ: ವಿವಾಹದ ಮಾತುಕತೆ, ಸುಖ ಭೋಜನ, ಹೊಸ ವ್ಯಾಪಾರ ಆರಂಭಕ್ಕೆ ಶುಭ, ಉದ್ಯೋಗದಲ್ಲಿ ಲಾಭ, ಪ್ರತಿಭೆಗೆ ತಕ್ಕ ಫಲ.