ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ, ಸೋಮವಾರ
ಮೇಷ: ಕೃಷಿಕರಿಗೆ ಉತ್ತಮ ಲಾಭ, ಹಿರಿಯರಲ್ಲಿ ಭಕ್ತಿ, ಆರೋಗ್ಯದಲ್ಲಿ ಏರುಪೇರು, ಅನ್ಯರ ಮಾತಿನಿಂದ ಕಲಹ.
Advertisement
ವೃಷಭ: ಮಹಿಳೆಯರಿಗೆ ವಿಶೇಷ ಲಾಭ, ವಿಪರೀತ ಖರ್ಚು, ಅತಿಯಾದ ನಿದ್ರೆ, ರೋಗ ಬಾಧೆ.
Advertisement
ಮಿಥುನ: ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ದೂರ ಪ್ರಯಾಣ, ಹಳೇ ಸಾಲ ಮರುಪಾವತಿ, ಶುಭ ಸುದ್ದಿ ಕೇಳುವಿರಿ.
Advertisement
ಕಟಕ: ಕೆಲಸಗಳಲ್ಲಿ ಪರಿಶ್ರಮ, ಆಲಸ್ಯ ಮನೋಭಾವ, ಮಿತ್ರರ ಭೇಟಿ, ದೂರ ಪ್ರಯಾಣ.
Advertisement
ಸಿಂಹ: ಪ್ರಭಾವಿ ವ್ಯಕ್ತಿಗಳ ಭೇಟಿ, ಎಲ್ಲರ ಮನಸ್ಸು ಗೆಲ್ಲುವಿರಿ, ಆಕಸ್ಮಿಕ ಖರ್ಚು, ನಾನಾ ವಿಚಾರಗಳಲ್ಲಿ ಆಸಕ್ತಿ.
ಕನ್ಯಾ: ಪ್ರಿಯ ಜನರ ಭೇಟಿ, ಮಾತಿನ ಚಕಮಕಿ, ನೆಮ್ಮದಿ ಇಲ್ಲದ ಜೀವನ, ವಿಪರೀತ ಹಣವ್ಯಯ.
ತುಲಾ: ಸ್ಥಳ ಬದಲಾವಣೆ, ಟ್ರಾವೆಲ್ಸ್‍ನವರಿಗೆ ನಷ್ಟ, ಹಣಕಾಸು ನಷ್ಟ, ಶೀತ ಸಂಬಂಧಿತ ರೋಗ, ಕೆಟ್ಟಾಲೋಚನೆ.
ವೃಶ್ಚಿಕ: ಸ್ಥಾನ ಭ್ರಷ್ಟತ್ವ, ಮಾನಸಿಕ ವ್ಯಥೆ, ದೇವತಾ ಕಾರ್ಯಗಳಲ್ಲಿ ಭಾಗಿ, ಮಾತಿನ ಚಕಮಕಿ, ಷೇರು ವ್ಯವಹಾರಗಳಲ್ಲಿ ನಷ್ಟ.
ಧನಸ್ಸು: ಸ್ತ್ರೀ ಸಮಾನರಿಂದ ಶುಭ, ಭೋಗ ವಸ್ತು ಪ್ರಾಪ್ತಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಆರೋಗ್ಯ ವೃದ್ಧಿ, ಇಷ್ಟಾರ್ಥ ಸಿದ್ಧಿ.
ಮಕರ: ಪ್ರಿಯ ಜನರ ಭೇಟಿ, ಕೀರ್ತಿ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ದ್ರವ್ಯ ಲಾಭ, ಚಂಚಲ ಮನಸ್ಸು, ಮಾಡುವ ಕೆಲಸದಲ್ಲಿ ಹಿಂಜರಿಕೆ.
ಕುಂಭ: ಸಂತಾನ ಪ್ರಾಪ್ತಿ, ವಾಹನ ಖರೀದಿ, ಮೋಸದ ಜಾಲಕ್ಕೆ ಸಿಲುಕುವಿರಿ, ವೈದ್ಯಕೀಯ ಕ್ಷೇತ್ರದವರಿಗೆ ಲಾಭ.
ಮೀನ: ಹಿತ ಶತ್ರುಗಳಿಂದ ತೊಂದರೆ, ಊರೂರು ಸುತ್ತಾಟ, ಪ್ರೀತಿ ಪಾತ್ರರ ಆಗಮನ, ಶರೀರದಲ್ಲಿ ಆತಂಕ.