ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಗುರುವಾರ, ಅನೂರಾಧ ನಕ್ಷತ್ರ
ಬೆಳಗ್ಗೆ 8:24 ನಂತರ ಜ್ಯೇಷ್ಠ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
Advertisement
ರಾಹುಕಾಲ: ಮಧ್ಯಾಹ್ನ 2:04 ರಿಂದ 3:40
ಗುಳಿಕಕಾಲ: ಬೆಳಗ್ಗೆ 9:16 ರಿಂದ 10:52
ಯಮಗಂಡಕಾಲ: ಬೆಳಗ್ಗೆ 6:03 ರಿಂದ 7:40
Advertisement
ಮೇಷ: ಸರ್ಕಾರಿ ಉದ್ಯೋಗಸ್ಥರಿಗೆ ತೊಂದರೆ, ರಾಜಕೀಯ ವ್ಯಕ್ತಿಗಳಿಗೆ ಸಂಕಷ್ಟ, ತಲೆ ನೋವು, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಆಕಸ್ಮಿಕ ದುರ್ಘಟನೆ.
Advertisement
ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ, ತಂದೆ-ಮಕ್ಕಳಲ್ಲಿ ಮನಃಸ್ತಾಪ, ಅಧಿಕ ಕೋಪ, ಅಹಂಭಾವ, ಆತುರ ಸ್ವಭಾವ, ದಾಂಪತ್ಯದ ಮೇಲೆ ದುಷ್ಪರಿಣಾಮ, ಸ್ಥಿರಾಸ್ತಿ ವ್ಯವಹಾರದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ಅನುಕೂಲ.
Advertisement
ಮಿಥುನ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ದೂರ ಪ್ರಯಾಣ ಸಾಧ್ಯತೆ, ಹಣಕಾಸು ಸಮಸ್ಯೆ, ಕೌಟುಂಬಿಕ ತೊಂದರೆ, ಅಹಂಭಾವದಿಂದ ಶತ್ರುಗಳು ಅಧಿಕ.
ಕಟಕ: ಪ್ರೇಮ ವಿಚಾರದಲ್ಲಿ ಮನೆಯಲ್ಲಿ ಮನ್ನಣೆ, ಪ್ರೀತಿಸಿದವರಿಂದಲೇ ವಿರೋಧ, ಮಕ್ಕಳಿಂದ ಧನಾಗಮನ, ಉದ್ಯೋಗದಲ್ಲಿ ಸಹಕಾರ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಧನಾಗಮನ.
ಸಿಂಹ: ವಿಪರೀತ ರಾಜಯೋಗ ದಿನ, ಕೃಷಿ ಭೂಮಿಯಿಂದ ಲಾಭ, ವಾಹನದಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ ಮಾಡುವಿರಿ.
ಕನ್ಯಾ: ಬಂಧುಗಳಿಂದ ಅನುಕೂಲ, ಹೆಣ್ಣು ಮಕ್ಕಳಿಂದ ಲಾಭ, ಮಿತ್ರರಿಂದ ಉತ್ತಮ ಹೆಸರು, ಹೊಗಳಿಕೆಗೆ ಪಾತ್ರರಾಗುವಿರಿ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ.
ತುಲಾ: ದರ್ಪದ ಮಾತುಗಳನ್ನಾಡುವಿರಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮನೆಯಲ್ಲಿ ಜಗಳ, ವಾಹನದಿಂದ ಪೆಟ್ಟಾಗುವ ಸಾಧ್ಯತೆ, ಆತ್ಮ ಸಂಕಟಗಳು,
ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಅಧಿಕಾರಿಗಳಿಂದ ಕಿರಿಕಿರಿ, ಅನಗತ್ಯ ಪ್ರಯಾಣ, ಬಂಧುಗಳಿಂದ ನೋವು.
ಧನಸ್ಸು: ತಂದೆಯಿಂದ ನಷ್ಟ, ಕುಟುಂಬ ಸಮೇತ ಪ್ರಯಾಣ, ನೆರೆಹೊರೆಯವರಿಂದ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಏರುಪೇರು, ನಿದ್ರಾಭಂಗ.
ಮಕರ: ರಾಜಕೀಯ ವ್ಯಕ್ತಿಗಳ ಭೇಟಿ, ಮಿತ್ರರ ಭೇಟಿ, ಉದ್ಯೋಗ ಪ್ರಾಪ್ತಿ, ಸಾಲಗಾರರ ಕಾಟ, ತಂದೆಯ ತಪ್ಪುಗಳಿಂದ ಮಿತ್ರರು ದೂರವಾಗುವರು.
ಕುಂಭ: ಉದ್ಯೋಗದಲ್ಲಿ ಕಿರಿಕಿರಿ, ಶತ್ರುಗಳಿಂದ ಒತ್ತಡ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸಂಗಾತಿಗೆ ಅನಾರೋಗ್ಯ.
ಮೀನ: ಸಾಲ ತೀರಿಸಲು ಮಕ್ಕಳಿಂದ ಸಹಕಾರ, ಉದ್ಯೋಗ ನಿಮಿತ್ತ ಪ್ರಯಾಣ, ಅಧಿಕ ಉಷ್ಣ ಬಾಧೆ, ದೇಹದಲ್ಲಿ ಆಯಾಸ, ಗುಪ್ತವ್ಯಾದಿಗಳಿಂದ ಅನಾರೋಗ್ಯ.