ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಶನಿವಾರ, ಉತ್ತರ ಫಾಲ್ಗುಣಿ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:24 ರಿಂದ 2:02
ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:24
Advertisement
ರಾಹುಕಾಲ: ಬೆಳಗ್ಗೆ 9:10 ರಿಂದ 10:45
ಗುಳಿಕಕಾಲ: ಬೆಳಗ್ಗೆ 6:01 ರಿಂದ 7:35
ಯಮಗಂಡಕಾಲ: ಮಧ್ಯಾಹ್ನ 1:54 ರಿಂದ 3:29
Advertisement
ಮೇಷ: ಸರ್ಕಾರಿ ಅಧಿಕಾರಿಗಳಿಂದ ಸಹಕಾರ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಾನಸಿಕ ವ್ಯಥೆ, ಗಂಟಲು ನೋವು, ಅಧಿಕ ಉಷ್ಣ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ಬಂಧುಗಳಿಂದ ಅವಮಾನ, ಸ್ನೇಹಿತರಿಂದ ಕಿರಿಕಿರಿ, ಆರ್ಥಿಕ ಸಂಕಷ್ಟ, ಮಕ್ಕಳಿಗೆ ಅನಾರೋಗ್ಯ.
Advertisement
ಮಿಥುನ: ಸೈಟ್ ಮೇಲೆ ಹಣ ಹೂಡಿಕೆ, ಮೋಸ ಹೋಗುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಅಧಿಕಾರಿಗಳಿಂದ ತೊಂದರೆ, ಉದ್ಯೋಗದಲ್ಲಿ ಒತ್ತಡ, ಸಾಲ ಬಾಧೆ.
ಕಟಕ: ಸಹೋದರನಿಂದ ಕೌಟುಂಬಿಕ ಕಲಹ, ಚರ್ಮ ರೋಗ ಬಾಧೆ, ಅಜೀರ್ಣ ಸಮಸ್ಯೆ, ಉದ್ಯೋಗದಲ್ಲಿ ಬಡ್ತಿ.
ಸಿಂಹ: ರಾಜಕೀಯ ವ್ಯಕ್ತಿಗಳಿಗೆ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಲಾಭ, ವಿಕೃತ ಆಸೆಗಳು ಹೆಚ್ಚಾಗುವುದು, ಉದ್ಯೋಗದಲ್ಲಿ ತೊಂದರೆ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ.
ಕನ್ಯಾ: ಟ್ರಾವೆಲ್ಸ್‍ನವರಿಗೆ ಲಾಭ, ಕೃಷಿಕರಿಗೆ ಅನುಕೂಲ, ಉದ್ಯೋಗದಲ್ಲಿ ಅಡೆತಡೆ, ಮಾಡುವ ಕಾರ್ಯದಲ್ಲಿ ಹಿನ್ನಡೆ, ಮನಸ್ಸಿನಲ್ಲಿ ಆತಂಕ.
ತುಲಾ: ಉದ್ಯೋಗ ನಷ್ಟ, ಹಣಕಾಸು ವಿಚಾರವಾಗಿ ಜಗಳ, ಸಂಕಷ್ಟಗಳು ಎದುರಾಗುವುದು, ಪ್ರಯಾಣದಲ್ಲಿ ಅಡೆತಡೆ, ಆರೋಗ್ಯದಲ್ಲಿ ವ್ಯತ್ಯಾಸ.
ವೃಶ್ಚಿಕ: ಅಕ್ರಮ ಸಂಪಾದನೆ ಪ್ರಾಪ್ತಿ, ಮಿತ್ರರಿಂದ ಮೋಸ, ದುರ್ನಡತೆ ವ್ಯಕ್ತಿಗಳ ಸಹವಾಸ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ.
ಧನಸ್ಸು: ಆಕಸ್ಮಿಕ ಉದ್ಯೋಗಾವಕಾಶ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸಾಲ ಮಾಡುವ ಪರಿಸ್ಥಿತಿ, ತಲೆ ನೋವು, ಬುದ್ಧಿ ಮಂದತ್ವ.
ಮಕರ: ಸಂಗಾತಿಯಿಂದ ಅದೃಷ್ಟ, ಮನಸ್ಸಿನಲ್ಲಿ ಅನುಮಾನ, ಕುಟುಂಬದಲ್ಲಿ ಆಸ್ತಿ ವಿವಾದ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.
ಕುಂಭ: ವಿಪರೀತ ರಾಜಯೋಗ, ಆಸ್ತಿ ತಗಾದೆ ನಿವಾರಣೆ, ಕೋರ್ಟ್ ಕೇಸ್‍ಗಳಲ್ಲಿ ಜಯ, ದುಶ್ಚಟಗಳಿಂದ ತೊಂದರೆ.
ಮೀನ: ಪ್ರೇಮ ವಿಚಾರದಲ್ಲಿ ಜಯ, ಸ್ಥಿರಾಸ್ತಿ ವಿಚಾರದಲ್ಲಿ ವಾಗ್ವಾದ, ದಾಯಾದಿಗಳ ಕಲಹ, ದಾಂಪತ್ಯದಲ್ಲಿ ವಿರಸ.