ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ,
ಬುಧವಾರ, ಶತಭಿಷ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:35 ರಿಂದ 2:05
ಗುಳಿಕಕಾಲ: ಬೆಳಗ್ಗೆ 6:36 ರಿಂದ 8:05
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 9:35
Advertisement
ಮೇಷ: ಬೆಲೆ ಬಾಳುವ ವಸ್ತುಗಳ ಖರೀದಿ, ಪರಿಶ್ರಮದಿಂದ ಕಾರ್ಯ ಪ್ರಗತಿ, ಯಶಸ್ಸು ಲಭಿಸುವುದು, ದುಷ್ಟರಿಂದ ದೂರವಿರಿ.
Advertisement
ವೃಷಭ: ಇಲ್ಲ ಸಲ್ಲದ ಅಪವಾದ, ನಂಬಿಕಸ್ಥರಿಂದ ಮೋಸ, ವ್ಯರ್ಥ ಧನಹಾನಿ, ನಾನಾ ರೀತಿಯ ತೊಂದರೆ.
Advertisement
ಮಿಥುನ: ವಿದ್ಯಾಭ್ಯಾಸಕ್ಕೆ ಅಡಚಣೆ, ಅನ್ಯರೊಂದಿಗೆ ಮನಃಸ್ತಾಪ, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ತಿರುಗಾಟ, ವಾದ-ವಿವಾದಗಳಿಂದ ತೊಂದರೆ.
Advertisement
ಕಟಕ: ಯತ್ನ ಕಾರ್ಯದಲ್ಲಿ ಅನುಕೂಲ, ಅಲ್ಪ ಲಾಭ, ಮಿತ್ರರಿಂದ ವಂಚನೆ, ಸಜ್ಜನರ ಸಹವಾಸದಿಂದ ಕೀರ್ತಿ, ದಾಂಪತ್ಯದಲ್ಲಿ ಕಲಹ.
ಸಿಂಹ: ಸಾಧಾರಣ ಪ್ರಗತಿ, ಕಾರ್ಯದಲ್ಲಿ ವಿಳಂಬ, ಮನಸ್ಸಿಗೆ ಅಶಾಂತಿ, ದ್ರವ್ಯ ನಾಶ, ಅತಿಯಾದ ಕೋಪ, ಪಾಪ ಬುದ್ಧಿ, ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ವ್ಯಾಪಾರದಲ್ಲಿ ಲಾಭ, ವಿದೇಶ ಪ್ರಯಾಣ, ದಾಯಾದಿಗಳಲ್ಲಿ ಕಲಹ, ಅಕಾಲ ಭೋಜನ, ಆರೋಗ್ಯದಲ್ಲಿ ಏರುಪೇರು.
ತುಲಾ: ಎಲ್ಲರ ಮನಸ್ಸು ಗೆಲ್ಲುವಿರಿ, ಇತರರ ಮಾತಿಗೆ ಮರುಳಾಗಬೇಡಿ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಈ ದಿನ ಮಿಶ್ರ ಫಲ.
ವೃಶ್ಚಿಕ: ಕಾರ್ಯ ಸಾಧನೆಗಾಗಿ ತಿರುಗಾಟ, ವಾದ-ವಿವಾದಗಳಲ್ಲಿ ಸೋಲು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಈ ದಿನ ಸಾಮಾನ್ಯ ಫಲ.
ಧನಸ್ಸು: ನಾನಾ ವಿಚಾರಗಳಲ್ಲಿ ಆಸಕ್ತಿ, ನೆಮ್ಮದಿ ಇಲ್ಲದ ಜೀವನ, ಹಣಕಾಸು ವೆಚ್ಚ, ಕುಲದೇವರ ಆರಾಧನೆಯಿಂದ ನೆಮ್ಮದಿ, ಮನಸ್ಸಿಗೆ ಶಾಂತಿ.
ಮಕರ: ಆಲಸ್ಯ ಮನೋಭಾವ, ಅತಿಯಾದ ನಿದ್ರೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವಾಸಗೃಹದಲ್ಲಿ ತೊಂದರೆ, ಸ್ತ್ರೀಯರಿಗೆ ಅನುಕೂಲ.
ಕುಂಭ: ಓದಿನಲ್ಲಿ ಹೆಚ್ಚು ಸಮಯ ಕಳೆಯುವಿರಿ, ವಾಹನ ಮಾರಾಟದಿಂದ ಲಾಭ, ಆಸ್ತಿ ತಗಾದೆಗಳು ಬಗೆಹರಿಯುವುದು, ಈ ದಿನ ಶುಭ ಫಲ.
ಮೀನ: ತೀರ್ಥಯಾತ್ರೆಗಳಲ್ಲಿ ಹಣ ವಿನಿಯೋಗ, ಮಕ್ಕಳಿಗಾಗಿ ಅಧಿಕ ಖರ್ಚು, ಆರೋಗ್ಯದಲ್ಲಿ ಚೇತರಿಕೆ, ಸಣ್ಣ ಪುಟ್ಟ ವಿಚಾರಗಳಿಂದ ಮನಃಸ್ತಾಪ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv