Connect with us

ದಿನಭವಿಷ್ಯ: 06-03-2017

ದಿನಭವಿಷ್ಯ: 06-03-2017

ಮೇಷ: ಮನಸ್ಸಿನಲ್ಲಿ ಗೊಂದಲ, ಅಧಿಕಾರಿಗಳಿಂದ ತೊಂದರೆ, ನೀವಾಡುವ ಮಾತಿನಿಂದ ತೊಂದರೆ, ದಂಡ ಕಟ್ಟುವ ಸಾಧ್ಯತೆ.

ವೃಷಭ: ವ್ಯವಹಾರದಲ್ಲಿ ನಷ್ಟ, ಸರ್ಪ ಭಯ, ಕೀಲು ನೋವು, ಬಾಕಿ ವಸೂಲಿ ಸಾಧ್ಯತೆ.

ಮಿಥುನ: ಬಂಧು ಮಿತ್ರರಲ್ಲಿ ವಿರೋಧ, ಅಪಘಾತವಾಗುವ ಸಾಧ್ಯತೆ, ವ್ಯವಹಾರದಲ್ಲಿ ಮೋಸ, ಕೆಲಸಗಳಲ್ಲಿ ಎಚ್ಚರಿಕೆ.

ಕಟಕ: ಮಾತೃವಿನಿಂದ ಆಶೀರ್ವಾದ, ಇಷ್ಟವಾದ ವಸ್ತುಗಳ ಖರೀದಿ, ಸರ್ಕಾರಿ ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಗಳಿಕೆ.

ಸಿಂಹ: ಮನಸ್ಸಿಗೆ ಬೇಸರ, ವಿಪರೀತ ವ್ಯಸನ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ.

ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಧೈರ್ಯದಿಂದ ಕಾರ್ಯದಲ್ಲಿ ಮುನ್ನುಗ್ಗುವಿರಿ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.

ತುಲಾ: ಪರಸ್ಥಳ ವಾಸ, ವ್ಯರ್ಥ ಧನಹಾನಿ, ಸತ್ಕಾರ್ಯದಲ್ಲಿ ಆಸಕ್ತಿ, ವಿರೋಧಿಗಳಿಂದ ತೊಂದರೆ, ಕುಟುಂಬದಲ್ಲಿ ಪ್ರೀತಿಯ ವಾತಾವರಣ.

ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾತಿನ ಚಕಮಕಿ, ಹಿತ ಶತ್ರುಗಳಿಂದ ತೊಂದರೆ, ಸ್ಥಿರಾಸ್ತಿ ಮಾರಾಟ.

ಧನಸ್ಸು: ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಧನ ಲಾಭ, ಆರೋಗ್ಯದಲ್ಲಿ ಏರುಪೇರು, ನೀಚಜನರಿಂದ ತೊಂದರೆ.

ಮಕರ: ಆದಾಯಕ್ಕಿಂತ ಖರ್ಚು ಹೆಚ್ಚು, ಹಿತ ಶತ್ರುಗಳಿಂದ ತೊಂದರೆ, ಮನಃಕ್ಲೇಷ, ಉತ್ತಮ ಬುದ್ಧಿಶಕ್ತಿ, ಆರೋಗ್ಯದಲ್ಲಿ ಏರುಪೇರು.

ಕುಂಭ: ಶುಭ ಕಾರ್ಯಗಳಲ್ಲಿ ಭಾಗಿ, ಪ್ರೀತಿ ಪಾತ್ರರೊಬ್ಬರ ಆಗಮನ, ಶರೀರದಲ್ಲಿ ಆಲಸ್ಯ, ಉದ್ಯಮಿಗಳಿಗೆ ಅಲ್ಪ ಲಾಭ.

ಮೀನ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಶಬ್ಧಗಳಿಂದ ನಿಂದನೆ, ದಂಡ ಕಟ್ಟುವ ಸಾಧ್ಯತೆ.

Advertisement
Advertisement